ಕಟಕ: ಯಾರಿಗೂ ಯಾವುದೇ ವಿಚಾರದ ಬಗ್ಗೆ ಪ್ರಾಮಿಸ್ ಮಾಡಬೇಡಿ. ವೃತ್ತಿಪರ ವ್ಯವಹಾರಗಳು ಎಂದಿನಂತೆ ಮುಂದುವರಿಯುತ್ತವೆ. ಕೆಲಸದ ಹೊರೆ ಹೆಚ್ಚಾಗುತ್ತದೆ, ಇದರಿಂದ ಸಮಸ್ಯೆಗಳಾಗುತ್ತದೆ. ನಿರುದ್ಯೋಗಿಗಳಿಗೆ ತಮ್ಮ ಊರಿನಲ್ಲಿ ಸಣ್ಣ ಕೆಲಸ ಸಿಗಬಹುದು. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ಅದೃಷ್ಟದ ಚಿಹ್ನೆ: ಬಾಟಲಿ