Daily Horoscope May 20: ಫ್ರೆಂಡ್ಸ್ ನಂಬಿಕೊಂಡರೆ 3 ನಾಮನೇ ಗತಿ, ಈ ರಾಶಿಯವರು ದುಡ್ಡಿನ ವಿಚಾರಕ್ಕೆ ಹೋಗ್ಬೇಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ದಿನಿದು. ಸಂಬಂಧಿಕರೊಂದಿಗಿನ ಮನಸ್ತಾಪ ದೂರವಾಗುತ್ತದೆ, ಹಾಗಾಗಿ ಖುಷಿಯಿಂದ ಇರಿ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರಲಿದ್ದು, ಬಹಳ ಲಾಭವಾಗುತ್ತದೆ. ಇತರರಿಗೆ ಸಹಾಯ ಮಾಡಿ. ಅದೃಷ್ಟದ ಚಿಹ್ನೆ: ಕಣ್ಣು
2/ 12
ವೃಷಭ: ಸ್ವಲ್ಪ ಸಾಲದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಯೋಜನೆಯ ಪ್ರಕಾರ ಕೆಲಸ ಮಾಡಿದರೆ, ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಇದರಿಂದ ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಅದೃಷ್ಟದ ಚಿಹ್ನೆ: ದಾರ
3/ 12
ಮಿಥುನ: ಉದ್ಯೋಗ ಜೀವನ ಸುಗಮವಾಗಿ ಸಾಗಲಿದೆ. ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಕೆಲಸ ಸಿಗುತ್ತದೆ. ಇಂದು ಸ್ನೇಹಿತರ ಸಹಾಯದಿಂದ ವೈಯಕ್ತಿಕ ಸಮಸ್ಯೆಗೆ ಬಗೆಹರಿಯುತ್ತದೆ. ಬಹಳಷ್ಟು ಯೋಚನೆ ಮಾಡಿ, ನಿರ್ಧಾರ ಮಾಡಿ. ಅದೃಷ್ಟದ ಚಿಹ್ನೆ: ಲೋಟ
4/ 12
ಕಟಕ: ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣವಾಗುವ ದಿನ ಇದು. ಸಂಬಂಧಿಕರಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೂ ಅವರು ಸಹಾಯ ಮಾಡುತ್ತಾರೆ. ಆರೋಗ್ಯ ಸುಧಾರಿಸುತ್ತದೆ. ವ್ಯವಹಾರದಲ್ಲಿ ಲಾಭ ಆಗುತ್ತದೆ. ಅದೃಷ್ಟದ ಚಿಹ್ನೆ: ಬಟ್ಟೆ
5/ 12
ಸಿಂಹ: ಅಧಿಕಾರಿಗಳಿಗೆ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಹೆಗಲೇರುತ್ತದೆ. ಇನ್ನು ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಲಿದೆ. ಮನೆ ಮತ್ತು ವಾಹನಗಳತ್ತ ಗಮನ ಹರಿಸಿದರೆ ಉತ್ತಮ. ಕೆಲವು ದೊಡ್ಡ ಕಂಪನಿಗಳಿಂದ ಆಫರ್ ಬರುತ್ತದೆ. ಅದೃಷ್ಟದ ಚಿಹ್ನೆ: ಉಂಗುರ
6/ 12
ಕನ್ಯಾ: ಇಂದು ನಿಮ್ಮದೇ ದಿನ ಎನ್ನಬಹುದು. ಈ ದಿನ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಕಡಿಮೆಯಾಗುತ್ತವೆ. ಕಂಕಣ ಭಾಗ್ಯ ಕೂಡಿ ಬರಲಿದೆ. ಪ್ರೇಮ ವಿವಾಹವಾಗುವ ಸಾಧ್ಯತೆ ಇದೆ. ಮಕ್ಕಳು ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಹೋಗುವ ಸೂಚನೆಗಳಿವೆ. ಅದೃಷ್ಟದ ಚಿಹ್ನೆ: ಪೇಪರ್
7/ 12
ತುಲಾ: ಇಂದು ಉದ್ಯೋಗ ಜೀವನ ಸುಗಮವಾಗಿ ಸಾಗಲಿದೆ. ವೃತ್ತಿಪರ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಐಟಿ ಕ್ಷೇತ್ರದ ಉದ್ಯೋಗಿಗಳು ಉದ್ಯೋಗ ಬದಲಾವಣೆಗೆ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಅದೃಷ್ಟದ ಚಿಹ್ನೆ: ಪೆನ್
8/ 12
ವೃಶ್ಚಿಕ: ಇಂದು ಇತರರೊಂದಿಗೆ ಮಾತನಾಡುವಾಗ, ಮೃದುವಾಗಿ ಮಾತನಾಡಿ ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ. ಅದೃಷ್ಟದ ಚಿಹ್ನೆ: ಬ್ಯಾಗ್
9/ 12
ಧನಸ್ಸು: ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುತ್ತದೆ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು. ವೈದ್ಯರು, ವಕೀಲರು ಮತ್ತು ಇತರ ವೃತ್ತಿಪರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಅದೃಷ್ಟದ ಚಿಹ್ನೆ: ಹಣ್ಣು
10/ 12
ಮಕರ: ಇಂದು ಪ್ರವಾಸ ಮಾಡುವುದರಿಂದ ಲಾಭವಾಗುತ್ತದೆ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ, ಪ್ರಮುಖ ಕೌಟುಂಬಿಕ ಸಮಸ್ಯೆಗೆ ಪರಿಹಾರ ಸಿಗುವ ದಿನ ಇದು. ಸಣ್ಣಪುಟ್ಟ ಅನಾರೋಗ್ಯದ ಸಾಧ್ಯತೆ ಇದೆ. ಆಹಾರ ಪ್ರಯಾಣದಲ್ಲಿ ಜಾಗರೂಕರಾಗಿರಿ. ಅದೃಷ್ಟದ ಚಿಹ್ನೆ: ಕಾಜಲ್
11/ 12
ಕುಂಭ: ಸ್ವಲ್ಪ ಪ್ರಯತ್ನದಿಂದ ಮಹತ್ವದ ಕೆಲಸಗಳು ಪೂರ್ಣಗೊಳ್ಳುತ್ತವೆ. ಬಾಕಿ ಇರುವ ಹಣ ನಿಮ್ಮ ಬಳಿ ಹುಡುಕಿ ಬರುತ್ತದೆ. ಹಣಕಾಸಿನ ಅಗತ್ಯಗಳನ್ನು ಪೂರೈಸಲಾಗುವುದು. ಹಣ ಉಳಿಸಿ. ಖ್ಯಾತಿ ಹೆಚ್ಚಾಗುತ್ತದೆ. ಸಣ್ಣಪುಟ್ಟ ಅನಾರೋಗ್ಯದ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ವೈರ್
12/ 12
ಮೀನ: ದೂರದಿಂದ ಗುಡ್ ನ್ಯೂಸ್ ಸಿಗಲಿದೆ. ಸಂಬಂಧಿಕರೊಬ್ಬರ ಆರೋಗ್ಯ ಹಾಳಾಗುತ್ತದೆ. ಪ್ರಯಾಣದಿಂದ ಹಣದ ನಷ್ಟ ಉಂಟಾಗುತ್ತದೆ. ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ಕಷ್ಟಪಟ್ಟು ಕೆಲಸ ಮಾಡಿದರೆ ಲಾಭ ಸಿಗುತ್ತದೆ. ಅದೃಷ್ಟದ ಚಿಹ್ನೆ: ಮಾತ್ರೆ
First published:
112