Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಮೇಷ: ಈ ದಿನ ನಿಮಗೆ ಸಂಬಂಧವಿಲ್ಲದ ವಿಚಾರವೊಂದರಲ್ಲಿ ನೀವು ಬಹಳ ಆಸಕ್ತಿ ತೋರಿಸುವ ಸಾಧ್ಯತೆ ಇದ್ದು, ಇದರಿಂದ ಲಾಭವಾಗುವುದು ಗ್ಯಾರಂಟಿ. ಹಾಗೆಯೇ ಹಳೆಯ ಯೋಜನೆಗಳು ಇಂದು ಮತ್ತೆ ಆರಂಭವಾಗಬಹುದು. ನಿಮಗಾಗಿ ಮೇಲಾಧಿಕಾರಿಗಳು ರೂಲ್ಸ್​ ಬ್ರೇಕ್​ ಮಾಡಲಾಗುತ್ತದೆ. ಅದೃಷ್ಟದ ಚಿಹ್ನೆ: ಮಾಸ್ಕ್

    MORE
    GALLERIES

  • 212

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ವೃಷಭ: ಆಫೀಸ್​ನಲ್ಲಿ ಹೆಚ್ಚಾಗುವ ಜವಾಬ್ದಾರಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಣದ ಆಸೆಗೆ ಆರೋಗ್ಯ ಕಡೆಗಾಣಿಸಬೇಡಿ. ಮುಂದಿನ ದಿನಗಳಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ನಿಮಗೆ ನಿಮ್ಮ ಶಕ್ತಿಯ ಅರಿವಿರುವುದರಿಂದ, ನೀವು ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ: ಬಾವಿ

    MORE
    GALLERIES

  • 312

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಮಿಥುನ: ಇಂದು ನಿಮ್ಮ ಹೊಸ ಬ್ಯುಸಿನೆಸ್ ಆರಂಭ ಮಾಡುವ ಕನಸು ನನಸಾಗಲಿದೆ. ಹಾಗಾಗಿ ಯೋಜನೆಗಳನ್ನು ಇನ್ನೂ ಚೆನ್ನಾಗಿ ರೂಪಿಸಿದರೆ ಬಹಳ ಉತ್ತಮ. ಇಂದು ನಿಮಗೆ ಸಿಗುವ ಪ್ರತಿಯೊಂದು ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಯಾರ ಮಾತಿಗೆ ಇಂದು ಬೆಲೆ ಕೊಡಲು ಹೋಗಬೇಡಿ. ಅದೃಷ್ಟದ ಚಿಹ್ನೆ: ಸ್ಪೋರ್ಟ್ಸ್ ಕಾರು

    MORE
    GALLERIES

  • 412

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಕಟಕ: ಈ ದಿನ ಯೋಚನೆ ಮಾಡದೇ ಯಾವುದೇ ನಿರ್ಧಾರ ಮಾಡಬೇಡಿ. ಒಂದು ವಿಚಾರದ ಬಗ್ಗೆ ನೂರು ಬಾರಿ ಯೋಚಿಸಿ. ಆಗ ಮಾತ್ರ ಮನಸ್ಸಿನಲ್ಲಿರುವ ಗೊಂದಲಕ್ಕೆ ಪರಿಹಾರ ಸಿಗುತ್ತದೆ.ಇದರಿಂದ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಅದೃಷ್ಟದ ಚಿಹ್ನೆ: ಹೂವಿನ ಕುಂಡ

    MORE
    GALLERIES

  • 512

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಸಿಂಹ: ಈ ದಿನ ನಿಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಸಾರ್ವಜನಿಕ ಸ್ಥಳದಲ್ಲಿ ಮಾತನಾಡಲು ಹೋಗಬೇಡಿ.ಇದರಿಂದ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತದೆ. ಹಿರಿಯರ ಸಲಹೆ ಪಾಲಿಸಿದರೆ ಇದು ನಿಮಗೆ ದೊಡ್ಡ ಲಾಭ ಸಿಗುತ್ತದೆ. ಅದೃಷ್ಟದ ಚಿಹ್ನೆ: ಕೆಂಪು ಬಣ್ಣ

    MORE
    GALLERIES

  • 612

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಕನ್ಯಾ: ನಿಮಗೆ ಬಹಳ ಖುಷಿ ಕೊಡುವ ದಿನ ಇದು. ಮನೆಯಲ್ಲಿದ್ದ ಕೆಲ ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೆ ಕೆಲಸದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಬಹುದು. ಸ್ವಲ್ಪ ಚಾಲೆಂಜಿಂಗ್ ಕೆಲಸ ನಿಮ್ಮ ಮುಂದೆ ಬರಬಹುದು. ಅದೃಷ್ಟದ ಚಿಹ್ನೆ: ಸ್ಪಾರ್ಟ್ ವಾಚ್

    MORE
    GALLERIES

  • 712

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ತುಲಾ: ನೀವು ಗೆಲುವು ಸಾಧಿಸಲು ತಪ್ಪು ಮಾಡಬಾರದು. ಅದು ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಮಾಡುತ್ತದೆ. ಜೀವನದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ ಎಂಬುದು ನೆನಪಿರಲಿ. ಬೇಸರದಲ್ಲಿರುವವರಿಗೆ ನಿಮ್ಮ ಸಲಹೆ ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ: ಕುಶನ್

    MORE
    GALLERIES

  • 812

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ವೃಶ್ಚಿಕ: ಈ ದಿನ ನಿಮ್ಮ ಕೋಪದ ಕಾರಣದಿಂದ ಕೆಲ ಕೆಲಸಗಳು ಹಾಳಾಗುತ್ತದೆ. ಆದರೆ ತಾಳ್ಮೆ ಇದ್ದರೆ ನಿಜಕ್ಕೂ ಲಾಭಗಳಿಸುವ ಸಾಧ್ಯತೆ ಇದೆ. ಹಾಗೆಯೇ ಕೆಲ ಸ್ನೇಹಿತರು ನಿಮಗೆ ಮೋಸ ಮಾಡುವ ಲಕ್ಷಣವಿದ್ದು, ಯಾರಿಗೂ ಹಣವನ್ನು ಸಾಲವಾಗಿ ನೀಡಬೇಡಿ. ಅದೃಷ್ಟದ ಚಿಹ್ನೆ: ನೆಲ್ಲಿಕಾಯಿ

    MORE
    GALLERIES

  • 912

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಧನಸ್ಸು: ಕೆಲಸವನ್ನು ಅದ್ಭುತವಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ. ಹಾಗಾಗಿ ಆಫೀಸ್​ನಲ್ಲಿ ನಿಮ್ಮನ್ನ ಕಂಡರೆ ಆಗದವರೇ ಹೆಚ್ಚು. ಆತ್ಮವಿಶ್ವಾಸ ಒಂದಿದ್ದರೆ ಸಾಕು ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಯಾವುದೇ ವಿಚಾರವನ್ನು ಅರ್ಥ ಮಾಡಿಕೊಳ್ಳದೇ ಸುಮ್ಮನೇ ಮಾತನಾಡಬೇಡಿ. ಅದೃಷ್ಟದ ಚಿಹ್ನೆ: ನವಿಲು

    MORE
    GALLERIES

  • 1012

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಮಕರ: ಹಿಂದಿನ ಬಾರಿ ನಡೆದ ಕೆಲ ಕಹಿ ಘಟನೆಗಳು ಬಹಳ ಕಾಡಬಹುದು. ಆದರೆ ಅವು ಜೀವನಕ್ಕೆ ಒಂದು ಪಾಠ ಎಂಬುದನ್ನ ಮರೆಯಬೇಡಿ. ಯಾವುದೇ ಸಮಸ್ಯೆ ಬಂದರೂ ಸ್ವಲ್ಪ ಧೈರ್ಯದಿಂದ ಎದುರಿಸಿ ಸಾಕು. ಅದೃಷ್ಟದ ಚಿಹ್ನೆ: ಕಪ್ಪೆ ಚಿಪ್ಪು

    MORE
    GALLERIES

  • 1112

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಕುಂಭ: ಸಣ್ಣ ಅಪಾಯದ ಸೂಚನೆ ಸಿಕ್ಕರೂ ಅದಕ್ಕೆ ಪರಿಹಾರ ಹುಡುಕಿ. ನಿಮ್ಮ ತಪ್ಪಿನಿಂದ ಈ ದಿನ ಬೇರೆಯವರಿಗೆ ಶಿಕ್ಷೆಯಾಗಲಿದೆ. ಆಧ್ಯಾತ್ಮಿಕದತ್ತ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಅದೃಷ್ಟದ ಚಿಹ್ನೆ: ನಿಯಾನ್ ಬಟ್ಟೆ

    MORE
    GALLERIES

  • 1212

    Daily Horoscope: ಇವತ್ತು ಈ ರಾಶಿಯವರು ಏನೇ ಮಾಡಿದ್ರೂ ಸಕ್ಸಸ್​, ಆದ್ರೆ 2 ರಾಶಿಗೆ ಮಾತ್ರ ಬ್ಯಾಡ್​ ಡೇ

    ಮೀನ: ಇಂದು ವೈವಾಹಿಕ ಬದುಕಿನಲ್ಲಿ ಸಂತೋಷ ಮನೆ ಮಾಡಿರುತ್ತದೆ. ನಿಮಗಾಗಿ ಒಬ್ಬ ವ್ಯಕ್ತಿ ಇದ್ದು, ಕಷ್ಟದಲ್ಲಿ ಸಾಥ್ ನೀಡುತ್ತಾರೆ. ಹಾಗಾಗಿ ನೀವು ಯಾರಿಗೂ ಹೆದರ ಬೇಕಾದ ಅವಶ್ಯಕತೆ ಇಲ್ಲ. ಅದೃಷ್ಟದ ಚಿಹ್ನೆ: ಒಂದು ಮರ

    MORE
    GALLERIES