Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಮೇಷ: ಕಷ್ಟಪಟ್ಟು ಸಂಪಾದಿಸಿದ್ದ ಹಣ ಈಗ ನಿಮ್ಮ ಕೈ ಸೇರುತ್ತದೆ. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಖರ್ಚು ಮಾಡಲು ಹೋಗಬೇಡಿ. ಈಗ ಹಣ ಉಳಿಸಿದರೆ ಮುಂದಿನ ದಿನಗಳಲ್ಲಿ ಸಹಾಯವಾಗುತ್ತದೆ. ಆರೋಗ್ಯವು ತುಂಬಾ ಹದಗೆಡುವ ಸಾಧ್ಯತೆಯಿದೆ. ನಿಮ್ಮ ಮನೆಯಲ್ಲಿ ಕಿರಿಕಿರಿ ಉಂಟಾಗುವುದರಿಂದ ಜಗಳ ಸಹ ಆಗುತ್ತದೆ. ಅದೃಷ್ಟದ ಚಿಹ್ನೆ: ಬಾಟಲಿ

  MORE
  GALLERIES

 • 212

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ವೃಷಭ: ಈ ದಿನ ನಿಮಗೆ ಆರ್ಥಿಕವಾಗಿ ಸ್ವಲ್ಪ ಲಾಭ ದೊರೆಯಲಿದೆ. ನೀವು ಅಂದುಕೊಂಡ ಕೆಲಸ ಪ್ಲ್ಯಾನ್ ಮಾಡಿದ ರೀತಿಯಲ್ಲಿ ಆಗದೇ ಇರಬಹುದು. ಹೊಸ ಕೆಲಸ ಆರಂಭಿಸಲು ಇದು ಉತ್ತಮ ಸಮಯವಲ್ಲ ಎನ್ನಬಹುದು. ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಯಾವುದೇ ರೀತಿಯ ವಿವಾದ ಆಗದ ರೀತಿ ನೋಡಿಕೊಳ್ಳಿ. ಅದೃಷ್ಟದ ಚಿಹ್ನೆ: ಕನ್ನಡಿ

  MORE
  GALLERIES

 • 312

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಮಿಥುನ: ಉದ್ಯೋಗ ಪ್ರಯತ್ನ ಫಲ ನೀಡಲಿದೆ. ಸ್ವಲ್ಪ ಹಣದ ಲಾಭವೂ ಆಗುತ್ತದೆ. ಇಂದು ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುತ್ತವೆ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಸಲಹೆಯನ್ನು ಸಹ ತೆಗೆದುಕೊಳ್ಳಿ. ನೆರೆಹೊರೆಯವರು ಸಹನೆಯಿಂದ ವರ್ತಿಸಬೇಕು. ಅದೃಷ್ಟದ ಚಿಹ್ನೆ: ಕಂಬಳಿ

  MORE
  GALLERIES

 • 412

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಕಟಕ: ಗ್ರಹ ಸಂಚಾರ ಸ್ವಲ್ಪ ಅನುಕೂಲಕರವಾಗಿದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರೋತ್ಸಾಹ ಸಹ ಈ ದಿನ ಸಿಗಲಿದೆ. ಗೃಹ ಮತ್ತು ವಾಹನ ಯೋಗಗಳಿದೆ. ಅದೃಷ್ಟದ ಚಿಹ್ನೆ: ಬಿಸ್ಕೆಟ್​

  MORE
  GALLERIES

 • 512

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಸಿಂಹ: ನಿಮ್ಮೆಲ್ಲಾ ಕನಸುಗಳು ನನಸಾಗುವ ದಿನ ಎನ್ನಬಹುದು. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೂ ಸಹಾಯ ಸಿಗುತ್ತದೆ. ಯಾರಿಗೂ ನಿಮ್ಮ ರಹಸ್ಯವನ್ನು ಬಿಟ್ಟುಕೊಡಬೇಡಿ. ಸ್ವಲ್ಪ ಕಾಲ ತಾಳ್ಮೆ ಇದ್ದರೆ ಅಂದುಕೊಂಡ ಕೆಲಸ ಆಗುತ್ತದೆ. ಅದೃಷ್ಟದ ಚಿಹ್ನೆ: ಕೊಡಲಿ

  MORE
  GALLERIES

 • 612

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಕನ್ಯಾ: ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗಲಿದೆ. ಕಷ್ಟದ ದಿನಗಳನ್ನು ನೆನೆಸಿಕೊಂಡು ನೀವು ಹಣ ಖರ್ಚು ಮಾಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಇಂದು ಉತ್ತಮ ಆಫರ್ ಬರಲಿದೆ. ನಿಮ್ಮ ಮಾತಿನ ಮೇಲೆ ನಿಗಾ ಇದ್ದರೆ, ಯಾವುದೇ ಸಮಸ್ಯೆ ಆಗುವುದಿಲ್ಲ. ಅದೃಷ್ಟದ ಚಿಹ್ನೆ: ಕವರ್

  MORE
  GALLERIES

 • 712

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ತುಲಾ: ಇಂದು ವೃತ್ತಿ ವಿಚಾರವಾಗಿ ನಿಮಗೆ ಕೆಲ ಸಮಸ್ಯೆಗಳು ಆಗಬಹುದು. ಆದರೆ ಯಾವುದೇ ಕಾರಣಕ್ಕೂ ಅದನ್ನೇ ತಲೆಗೆ ಹಚ್ಚಿಕೊಂಡು ಕೂರಬೇಡಿ. ಈ ದಿನ ನೀವು ಮಾಡುವ ಪ್ರತಿಯೊಂದು ಕೆಲಸವೂ ಬಹಳ ಮುಖ್ಯವಾಗುತ್ತದೆ. ಸಾಧ್ಯವಾದರೆ ಮಕ್ಕಳು ಹಾಗೂ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಿರಿ. ಅದೃಷ್ಟದ ಚಿಹ್ನೆ: ದಾರ

  MORE
  GALLERIES

 • 812

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ವೃಶ್ಚಿಕ: ಸಮಯ ಎಲ್ಲ ರೀತಿಯಲ್ಲೂ ಉತ್ತಮವಾಗಿರುತ್ತದೆ. ಪ್ರಮುಖ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಅಧಿಕಾರಿಗಳಿಂದ ಉತ್ತಮ ಮನ್ನಣೆ ಸಿಗುತತ್ದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವ ದಿನ ಇದು. ಅದೃಷ್ಟದ ಚಿಹ್ನೆ: ಗ್ಲಾಸ್​

  MORE
  GALLERIES

 • 912

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಧನು: ನಿರೀಕ್ಷೆಯಂತೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಪ್ರಮುಖ ಕಾರ್ಯಗಳು ಪೂರ್ಣಗೊಳ್ಳಲಿವೆ. ಎಲ್ಲವನ್ನೂ ಯೋಚಿಸಿ ಮಾಡಿದರೆ ಉತ್ತಮ. ಯೋಜನೆಯ ಪ್ರಕಾರ ಕೆಲಸ ಮಾಡಿದರೆ ಗುರಿ ಮುಟ್ಟಬಹುದು. ವೃತ್ತಿಪರ ಕೆಲಸಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತವೆ. ಅದೃಷ್ಟದ ಚಿಹ್ನೆ: ಲೋಟ

  MORE
  GALLERIES

 • 1012

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಮಕರ: ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಎಷ್ಟೇ ಅಡೆತಡೆಗಳು ಎದುರಾದರೂ ಹಠ ಹಿಡಿದು ಕೆಲವು ಮಹತ್ವದ ಕಾರ್ಯಗಳನ್ನು ಪೂರ್ಣಗೊಳಿಸಿ. ಕೆಲಸದಲ್ಲಿ ಕೆಲವು ಎಚ್ಚರಿಕೆ ಅಗತ್ಯ. ಮನೆ ಅಥವಾ ಜಮೀನು ಖರೀದಿಸಲು ಉತ್ತಮ ಸಮಯ. ಅದೃಷ್ಟದ ಚಿಹ್ನೆ: ಗೂಬೆ

  MORE
  GALLERIES

 • 1112

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಕುಂಭ: ಹೊಸ ಉದ್ಯೋಗಾವಕಾಶಗಳು ನಿಮ್ಮನ್ನ ಹುಡುಕಿ ಬರಲಿವೆ. ಮದುವೆಗೆ ಇದು ಉತ್ತಮ ಸಮಯ ಎನ್ನಬಹುದು. ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಸ್ವಲ್ಪ ಪ್ರಗತಿ ಆಗುತ್ತದೆ. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ನ್ಯಾಯಾಲಯದ ಪ್ರಕರಣವು ಪರವಾಗಿ ಇತ್ಯರ್ಥವಾಗಲಿದೆ. ಅದೃಷ್ಟದ ಚಿಹ್ನೆ: ಬುಕ್

  MORE
  GALLERIES

 • 1212

  Daily Horoscope May 17: ಇವತ್ತು 3 ರಾಶಿಯವರಿಗೆ ತಲೆನೋವಿನ ದಿನ, ಸಾಕಪ್ಪ ಅನಿಸುತ್ತೆ

  ಮೀನ: ವೃತ್ತಿಪರ ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ಆದಾಯ ಮತ್ತು ಆರೋಗ್ಯ ಎರಡು ಮುಖ್ಯ ಆದರೆ ಸಮತೋಲನ ಸಹ ಇರಬೇಕು. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಉದ್ಯೋಗದಲ್ಲಿ ಅಧಿಕಾರ ಯೋಗ ಬರುವ ಸಾಧ್ಯತೆ ಇದೆ.. ಇತರರಿಗೆ ಆರ್ಥಿಕವಾಗಿ ಸಹಾಯ ಮಾಡಿದರೆ ಒಳ್ಳೆಯದು. ಅದೃಷ್ಟದ ಚಿಹ್ನೆ: ಕೂದಲು

  MORE
  GALLERIES