Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಮೇಷ ರಾಶಿ: ಸದ್ಯ ನಿಮ್ಮ ಬಗ್ಗೆ ಯಾರೇ ಏನೇ ಮಾತನಾಡಲಿ ಅದರ ಬಗ್ಗೆ ಮಾತನಾಡಲೇಬೇಡಿ. ನಿಮಗಾಗಿ ನೀವು ಬದುಕಬೇಕು ಹೊರತು, ಬೇರೆಯವರಿಗಾಗಿ ಅಲ್ಲ. ನಿಮ್ಮೆಲ್ಲಾ ಕಷ್ಟಕ್ಕೆ ಇಂದು ಪರಿಹಾರ ಸಿಗುತ್ತದೆ. ಅದೃಷ್ಟದ ಚಿಹ್ನೆ: ನಲ್ಲಿ

  MORE
  GALLERIES

 • 212

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ವೃಷಭ: ಮೊದಲೇ ಪ್ಲ್ಯಾನ್ ಮಾಡಿದ್ದರೆ ಇಂದು ಆರಾಮವಾಗಿ ಕೆಲಸ ಮುಗಿಸಬಹುದು. ಆದರೆ ಕೆಲ ಜನರನ್ನು ನಂಬುವುದು ಸ್ವಲ್ಪ ಕಷ್ಟವಾಗುತ್ತದೆ. ಇಂದು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸುವುದು ಅಗತ್ಯ. ಅದೃಷ್ಟದ ಚಿಹ್ನೆ: ಕ್ಯಾರೆಟ್​

  MORE
  GALLERIES

 • 312

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಮಿಥುನ: ಇಂದು ಯಾವುದೇ ನಿರ್ಧಾರ ಮಾಡಿದರೂ ಸಹ ಅದರಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ಕೆಲವೊಮ್ಮೆ ನೀವು ಅಂದುಕೊಂಡ ರೀತಿ ಕೆಲಸಗಳು ಆಗುವುದಿಲ್ಲ. ಆದರೆ ನಿರಾಸೆ ಆಗುವುದು ಬೇಡ. ಅದೃಷ್ಟದ ಚಿಹ್ನೆ: ಮಲ್ಲಿಗೆ

  MORE
  GALLERIES

 • 412

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಕಟಕ: ಇಂದು ನೀವು ಹಳೆಯ ಅಭ್ಯಾಸಗಳನ್ನು ಬಿಟ್ಟು ಮುಂದಕ್ಕೆ ನಡೆಯಬೇಕು. ಆ ಅಭ್ಯಾಸಗಳಿಂದ ನಿಮಗೆ ಸಮಸ್ಯೆ ಆಗುತ್ತದೆ. ನಿಮ್ಮ ಹಳೆಯ ಸ್ನೇಹಿತರು ಸಿಗಬಹುದು, ಅವರೊಂದಿಗೆ ಒಳ್ಳೆಯ ಕಳೆಯಿರಿ. ಅದೃಷ್ಟದ ಚಿಹ್ನೆ: ಜ್ಯೂಸ್​

  MORE
  GALLERIES

 • 512

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಸಿಂಹ: ಇಂದು ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ ಖರ್ಚುಗಳು ಹೆಚ್ಚಾಗುತ್ತದೆ. ಸ್ವಲ್ಪ ಸಮಯದವರೆಗೆ ನಿಮ್ಮ ಮಾತಿನ ಮೇಲೆ ನಿಗಾ ಇದ್ದರೆ ಲಾಭವಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಸಂಬಂಧ ಸಹ ಉಳಿಯುತ್ತದೆ. ಅದೃಷ್ಟದ ಚಿಹ್ನೆ: ಕೋಲು

  MORE
  GALLERIES

 • 612

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಕನ್ಯಾ: ಜೀವನದಲ್ಲಿ ಸಮಸ್ಯೆಗಳು ಎಲ್ಲರಿಗೂ ಸಾಮಾನ್ಯ. ಆದರೆ ಎಲ್ಲದಕ್ಕೂ ಪರಿಹಾರವಿದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ 100 ಬಾರಿ ಯೋಚನೆ ಮಾಡಿ ನಿರ್ಧಾರ ಮಾಡಿ. ಅದೃಷ್ಟದ ಚಿಹ್ನೆ: ಮಜ್ಜಿಗೆ

  MORE
  GALLERIES

 • 712

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ತುಲಾ: ಆರೋಗ್ಯ ಕೈ ಕೊಡುವ ಸಾಧ್ಯತೆ ಇದ್ದು, ಸಣ್ಣ ಸಮಸ್ಯೆ ಆದರೂ ಕೂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಅಗತ್ಯ. ಯಾವುದೇ ಕಾರಣಕ್ಕೂ ಇಂದು ಹಣ ಹೂಡಿಕೆ ಮಾಡಲು ಹೋಗಬೇಡಿ. ಅದೃಷ್ಟದ ಚಿಹ್ನೆ: ಕೂದಲು

  MORE
  GALLERIES

 • 812

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ವೃಶ್ಚಿಕ: ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ, ಹಾಗೆಯೇ ನಿಮ್ಮ ಕೆಲಸದಲ್ಲಿ ಒತ್ತಡ ಕಡಿಮೆ ಆಗಲಿದೆ. ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಅತೀವ ಆಸಕ್ತಿ ಇರುತ್ತದೆ. ಅದೃಷ್ಟದ ಚಿಹ್ನೆ: ಬ್ಯಾಗ್​

  MORE
  GALLERIES

 • 912

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಧನಸ್ಸು: ಮನೆಯ ನವದಂಪತಿಗಳಿಂದ ಸಂತಾನದ ಶುಭ ಸುದ್ಧಿ ಕೇಳಿ ಬರುವುದು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ, ಸಿವಿಲ್ ಕಂಟ್ರಾಕ್ಟರುಗಳಿಗೆ ಒಳ್ಳೆಯ ದಿನ ಇದು ಎನ್ನಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದ್ದು, ಖುಷಿಯ ದಿನ ಎನ್ನಬಹುದು. ಅದೃಷ್ಟದ ಚಿಹ್ನೆ: ಕಲ್ಲು

  MORE
  GALLERIES

 • 1012

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಮಕರ: ಇಂದು ಕಷ್ಟಗಳು ನಿಮ್ಮ ಬೆನ್ನು ಬೀಳಬಹುದು. ಸಾಲಗಾರರ ಕಾಟ ಹೆಚ್ಚಾಗುತ್ತದೆ. ಅದಕ್ಕೊಂದು ವ್ಯವಸ್ಥೆ ಮಾಡುವುದು ಅನಿವಾರ್ಯ. ಮನೆಯಲ್ಲಿ ಸಹ ಕಿರಿಕಿರಿ ಆಗುತ್ತದೆ. ಈ ದಿನ ಮಗಿದರೆ ಸಾಕು ಅನಿಸುತ್ತದೆ. ಅದೃಷ್ಟದ ಚಿಹ್ನೆ: ಬಟ್ಟೆ

  MORE
  GALLERIES

 • 1112

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಕುಂಭ: ನಿಮ್ಮ ಸಾಧನೆಗಳಿಗಾಗಿ ಪ್ರಶಂಸೆ ಸಿಗಲಿದೆ. ಹೊಸ ಆದಾಯವನ್ನು ಎದುರುನೋಡಬಹುದು. ಆಸ್ತಿ ವಿಷಯಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಪೋಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಅದೃಷ್ಟದ ಚಿಹ್ನೆ: ವೈರ್​

  MORE
  GALLERIES

 • 1212

  Daily Horoscope May 15: ಇವತ್ತಿನ ನಿಮ್ಮ ಪ್ಲ್ಯಾನ್ ಎಲ್ಲಾ ಉಲ್ಟಾ ಆಗುತ್ತೆ, ಬರೀ ಗೋಳು ಈ ರಾಶಿಯವರಿಗೆ

  ಮೀನ: ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ, ಗೌರವ ಹೆಚ್ಚಾಗುತ್ತದೆ. ಆದರೆ ನಿಮ್ಮ ಕೆಲಸದ ಒತ್ತಡ ಸಹ ಹೆಚ್ಚಾಗುತ್ತದೆ. ಇದರಿಂದ ಆಯಾಸವಾಗಿ, ಆರೋಗ್ಯ ಸಮಸ್ಯೆ ಆಗುತ್ತದೆ. ಮನೆಯಲ್ಲಿ ಆಗಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗುವುದು. ಅದೃಷ್ಟದ ಚಿಹ್ನೆ: ನಾಯಿ

  MORE
  GALLERIES