Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಮೇಷ ರಾಶಿ: ಇತ್ತೀಚಿನ ದಿನಗಳಲ್ಲಿ ನಡೆದ ಕೆಲ ಘಟನೆಗಳು ನೆಗೆಟಿವ್​ ಆಗಿ ಪರಿಣಾಮ ಬೀರಲಿದೆ. ನೀವು ಹೆಚ್ಚು ಆಯಾಸವನ್ನು ಅನುಭವಿಸುವ ಸಾಧ್ಯತೆಯಿದೆ. ಯಾರಾದರೂ ಸಹಾಯವನ್ನು ಕೇಳಿದರೆ, ನೀವು ನಿರ್ಲಕ್ಷಿಸುವುದು ಉತ್ತಮ. ಅದೃಷ್ಟದ ಚಿಹ್ನೆ - ಬೀದಿ ದೀಪ.

    MORE
    GALLERIES

  • 212

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ವೃಷಭ ರಾಶಿ: ನಿಮಗೆ ತಿಳಿದಿರುವ ಹೆಚ್ಚಿನ ಜನರು ಅಗತ್ಯವಿದ್ದಾಗ ಸಹಾಯ ಮಾಡುವವರಾಗಿರುವುದಿಲ್ಲ. ನಿಮ್ಮ ಸ್ವಂತ ಸಾಮರ್ಥ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು ಮತ್ತು ನಂಬಬೇಕು. ಈ ದಿನ ತಪ್ಪದೇ ದೇವರಿಗೆ ದೀಪ ಹಚ್ಚಿ. ಅದೃಷ್ಟದ ಚಿಹ್ನೆ - ನಿಯಾನ್ ಬಟ್ಟೆ

    MORE
    GALLERIES

  • 312

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಮಿಥುನ ರಾಶಿ: ನಿಮ್ಮ ಕೆಲವು ಮಾಜಿ ಸಹೋದ್ಯೋಗಿಗಳು ಇನ್ನೂ ನಿಮ್ಮ ಪ್ರಗತಿಯ ಮೇಲೆ ಕಣ್ಣು ಇಟ್ಟಿರಬಹುದು. ಮನೆಯಲ್ಲಿ ಗಲಾಟೆ ನಡೆಯುವ ಸಾಧ್ಯತೆಯಿದೆ, ಅದು ಕೆಲವು ಹೊರ ಜನರ ಕಾರಣದಿಂದ ಇರಬಹುದು. ನೀವು ಹಿಂದೆ ಮಾಡಿದ ಹೂಡಿಕೆಗಳು ಈಗ ಲಾಭವನ್ನು ನೀಡುತ್ತದೆ. ಅದೃಷ್ಟದ ಚಿಹ್ನೆ - ಕನ್ನಡಿ

    MORE
    GALLERIES

  • 412

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಕರ್ಕಾಟಕ ರಾಶಿ: ಯಾವುದೇ ವಿಚಾರವಾದರೂ ಸರಳವಾಗಿ ಇಟ್ಟುಕೊಳ್ಳುವುದು ನಿಜವಾಗಿಯೂ ಸಹಾಯ ಮಾಡಬಹುದು. ಅನಗತ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಆರೋಗ್ಯದ ಸಮಸ್ಯೆ ಕಾಡಬಹುದು. ಹಾಗಾಗಿ ಸ್ವಲ್ಪ ಎಚ್ಚರ. ಅದೃಷ್ಟದ ಚಿಹ್ನೆ - ವಜ್ರ.

    MORE
    GALLERIES

  • 512

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಸಿಂಹ ರಾಶಿ: ಈ ದಿನ ಸ್ವಲ್ಪ ಮನಸ್ಸಿಗೆ ನೋವಾಗಬಹುದು. ನಿಮ್ಮ ಕುಟುಂಬಕ್ಕೆ ಕೆಲ ವಿಚಾರವಾಗಿ ನಿಮ್ಮ ಮೇಲೆ ಕೋಪ ಬರುತ್ತದೆ. ಇಂದು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಹೋಗಬೇಡಿ. ಅದೃಷ್ಟದ ಚಿಹ್ನೆ - ದೀಪ.

    MORE
    GALLERIES

  • 612

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಕನ್ಯಾ ರಾಶಿ: ನೀವು ಇಂದು ಸಣ್ಣ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಇದೆ. ಆದರೆ ಇದೆಲ್ಲಾ ತಾತ್ಕಾಲಿಕ. ವಿಶೇಷವಾಗಿ ನೀವು ಪತ್ರಿಕೋದ್ಯಮ ಕ್ಷೇತ್ರದಲ್ಲಿದ್ದರೆ ಹೊಸ ಅವಕಾಶಗಳು ಕೈಗೆ ಸಿಗಲಿದೆ. ನಿಮ್ಮ ವಸ್ತುಗಳನ್ನು ನೀವೇ ನೋಡಿಕೊಳ್ಳಿ. ಅದೃಷ್ಟದ ಚಿಹ್ನೆ - ಬೇವಿನ ಮರ.

    MORE
    GALLERIES

  • 712

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ತುಲಾ ರಾಶಿ: ಇಂದು ದೊಡ್ಡ ಸಾಧನೆ ಮಾಡುವ ದಿನ ಎನ್ನಬಹುದು. ನೀವು ಬಯಸಿದ್ದನ್ನ ಆರಾಮವಾಗಿ ಪಡೆಯಬಹುದು. ನೀವು ಬೇಗ ಕೆಲ ವಿಷಯಗಳ ಬಗ್ಗೆ ಬೇಸರ ಮಾಡಿಕೊಳ್ಳಬಹುದು. ಸ್ವಲ್ಪ ನಿಮಗಾಗಿ ಸಮಯ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಸಿಲಿಕಾನ್ ಬಟ್ಟೆ

    MORE
    GALLERIES

  • 812

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ವೃಶ್ಚಿಕ ರಾಶಿ: ನಿಮ್ಮ ಹೊಸ ಯೋಜನೆ ಬೇಗನೇ ಕೈ ಹಿಡಿಯುತ್ತದೆ. ನಿಮ್ಮ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಬಹುದು. ಹಣ ಗಳಿಸುವ ನಿಮ್ಮ ಉದ್ದೇಶ ಒಳ್ಳೆಯದೇ, ಆದರೆ ಅದಕ್ಕೆ ಸರಿಯಾದ ಮಾರ್ಗ ಅನುಸರಿಸಿ. ಅದೃಷ್ಟದ ಚಿಹ್ನೆ: ಗಿಡ

    MORE
    GALLERIES

  • 912

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಧನುಸ್ಸು ರಾಶಿ: ಆಫೀಸ್​ನಲ್ಲಿ ಮುಖ್ಯ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಪರಿಗಣಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ನಿಲುವು ಮತ್ತು ಶಕ್ತಿಯನ್ನು ಗುರುತಿಸಲಾಗುತ್ತದೆ. ನಿಮ್ಮ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವವರಿಂದ ನೀವು ಉಡುಗೊರೆಯನ್ನು ಪಡೆಯಬಹುದು. ಅದೃಷ್ಟದ ಚಿಹ್ನೆ - ರೇಷ್ಮೆ ಸ್ಕಾರ್ಫ್.

    MORE
    GALLERIES

  • 1012

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಮಕರ ರಾಶಿ: ಸಣ್ಣ ವಾದ ಗಂಭೀರವಾದ ಜಗಳವಾಗಿ ಬದಲಾಗಬಹುದು, ಆದ್ದರಿಂದ ಮಾತುಕತೆ ತಪ್ಪಿಸಿ. ಯಾವುದೇ ವೈಯಕ್ತಿಕ ಯೋಜನೆಗಿಂತ ಟೀಮ್‌ವರ್ಕ್ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಅದೃಷ್ಟದ ಚಿಹ್ನೆ - ಗುಲಾಬಿ ಗೊಂಚಲು.

    MORE
    GALLERIES

  • 1112

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಕುಂಭ ರಾಶಿ: ಹಲವಾರು ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ, ಹಾಗಾಗಿ ಈಗ ಸಮಾಧಾನದ ಉಸಿರನ್ನು ತೆಗೆದುಕೊಳ್ಳಬಹುದು. ಆರ್ಥಿಕವಾಗಿ ಇಂದು ನಿಮಗೆ ಲಾಭ ಸಿಗಲಿದೆ. ಇಂದು ನಿಮ್ಮ ಕೆಲಸದ ಬಗ್ಗೆ ಪ್ರಶಂಸೆ ಸಿಗುತ್ತದೆ. ಅದೃಷ್ಟದ ಚಿಹ್ನೆ - ಗಡಿಯಾರ

    MORE
    GALLERIES

  • 1212

    Daily Horoscope May 14: ಸುಮ್ಮನೆ ಮೈ ಮೇಲೆ ಸಮಸ್ಯೆ ಎಳೆದುಕೊಳ್ಳಬೇಡಿ, ಈ ರಾಶಿಯವರು ಎಚ್ಚರ

    ಮೀನ ರಾಶಿ: ನೀವು ನಿಮಗಾಗಿ ಇಂದು ಸಮಯ ಮೀಸಲಿಡುವುದು ಬಹಳ ಅಗತ್ಯ. ಆದರೆ ಕೆಲವೊಮ್ಮೆ ಒಂಟಿ ಅನಿಸಬಹುದು. ಯಾವುದೇ ಕಾರಣಕ್ಕೂ ಇಂದು ಯಾರನ್ನೂ ನಂಬಲು ಹೋಗಬೇಡಿ. ನಂಬಿದವರು ಬಹಳ ಮೋಸ ಮಾಡುತ್ತಾರೆ. ಅದೃಷ್ಟದ ಚಿಹ್ನೆ - ಗೋಲ್ಡನ್ ಚೈನ್.

    MORE
    GALLERIES