Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಮೇಷ: ನಿಮ್ಮ ಭಾವನೆಯನ್ನು ಹೇಳಿಕೊಂಡರೆ ಎಲ್ಲಿ ನಿಮಗೆ ನೋವಾಗುತ್ತದೆಯೋ ಎನ್ನುವ ಭಯ ನಿಮ್ಮನ್ನ ಕಾಡುತ್ತದೆ. ಆದರೆ ಹೇಳಿಕೊಳ್ಳದಿದ್ದರೆ ಬೇರೆ ರೀತಿಯ ಸಮಸ್ಯೆ ಕಾಡಬಹುದು. ನಿಮಗೆ ಏನು ಅನಿಸುತ್ತದೆ ಎಂಬುದನ್ನ ಬರೆದು ಹೇಳಿ ಬಿಡಿ. ಅದೃಷ್ಟದ ಚಿಹ್ನೆ: ಕೆರೆ

    MORE
    GALLERIES

  • 212

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ವೃಷಭ: ನಿಮ್ಮ ಹತ್ತಿರದ ವ್ಯಕ್ತಿಯನ್ನು ಇಂದು ಬಹಳ ಮಿಸ್ ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಕನಸಿನ ಲೋಕದಿಂದ ಹೊರ ಬರಬೇಕು. ಸತ್ಯವನ್ನು ಅರಿಯುವುದು ಮುಖ್ಯ ಎಂಬುದನ್ನ ಮರೆಯಬೇಡಿ. ಅದೃಷ್ಟದ ಚಿಹ್ನೆ: ಸೆಣಬಿನ ಬ್ಯಾಗ್

    MORE
    GALLERIES

  • 312

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಮಿಥುನ: ಇಂದು ನಿಮ್ಮ ಎನರ್ಜಿ ಲೆವೆಲ್​ ಜಾಸ್ತಿ ಇರುತ್ತದೆ. ಹಾಗಾಗಿ ಇದರಿಂದ ಕೆಲಸಗಳು ಸುಲಭವಾಗಿ ಆಗುತ್ತದೆ. ಇದನ್ನು ನೀವು ಬಳಸಿಕೊಂಡು ಲಾಭ ಪಡೆಯಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅದೃಷ್ಟದ ಚಿಹ್ನೆ: ಜೇನು

    MORE
    GALLERIES

  • 412

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಕಟಕ: ಈ ದಿನ ನಿಮಗೆ ಬಹಳ ಅತ್ಯುತ್ತಮವಾದ ಅವಕಾಶಗಳು ಹುಡುಕಿ ಬರಲಿದೆ. ಅದನ್ನು ಚೆನ್ನಾಗಿ ಬಳಸಿಕೊಂಡರೆ ಉತ್ತಮ. ಇದು ಭವಿಷ್ಯದಲ್ಲಿ ನಿಮಗೆ ಲಾಭ ನೀಡುತ್ತದೆ. ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಇಂದು ನಿರ್ಧಾರ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ: ಎಂಬ್ರಾಯ್ಡರಿ ವರ್ಕ್

    MORE
    GALLERIES

  • 512

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಸಿಂಹ: ಈಗಾಗಲೇ ಮಾತು ಕೊಟ್ಟಿರುವ ಕೆಲಸವನ್ನು ಮೊದಲು ಮುಗಿಸಿದರೆ ನಿಮ್ಮ ಮರ್ಯಾದೆ ಉಳಿಯುತ್ತದೆ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ವೈಮನಸ್ಸು ಉಂಟಾಗಬಹುದು. ಆದರೆ ಅದನ್ನು ಬೇಗ ಬಗೆಹರಿಸಿಕೊಂಡರೆ ಉತ್ತಮ. ನೀವು ಭೂಮಿಗೆ ಸಂಬಂಧಪಟ್ಟ ಕೆಲಸ ಮಾಡುತ್ತಿದ್ದರೆ ಸ್ವಲ್ಪ ಎಚ್ಚರ. ಅದೃಷ್ಟದ ಚಿಹ್ನೆ: ಹವಳ

    MORE
    GALLERIES

  • 612

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಕನ್ಯಾ: ನಿಮಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹಾಗೂ ಬುದ್ದಿ ಇದೆ. ಹಾಗಾಗಿ ತಲೆ ಕೆಡಿಸಿಕೊಳ್ಳದೇ ನಿರ್ಧಾರ ಮಾಡಿ. ನಿಮಗಾಗಿ ಇಂದು ಬಹಳ ಆಶ್ಚರ್ಯ ಕಾದಿದೆ ಎನ್ನಬಹುದು. ನಿಮ್ಮ ಆತ್ಮೀಯರಿಗೆ ಸ್ವಲ್ಪ ತೊಂದರೆ ಆಗಬಹುದು. ಅದೃಷ್ಟದ ಚಿಹ್ನೆ: ಪರ್ಸ್

    MORE
    GALLERIES

  • 712

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ತುಲಾ: ಈ ಹೊಸ ದಿನವನ್ನು ವಿಭಿನ್ನವಾಗಿ ಆರಂಭಿಸಿದರೆ ಬಹಳ ಉತ್ತಮ, ಕೆಲವೊಂದು ಹಳೆಯ ಹೂಡಿಕೆಗಳು ಈಗ ನಿಮಗೆ ಲಾಭ ನೀಡುತ್ತದೆ. ಈ ದಿನ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಬಹಳ ಉತ್ತಮ. ಅದೃಷ್ಟದ ಚಿಹ್ನೆ: ಕಟ್ಟಡ

    MORE
    GALLERIES

  • 812

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ವೃಶ್ಚಿಕ: ನಿಮಗೆ ಬೇಕಾದ ರೀತಿಯಾಗಿ ಎಂಜಾಯ್ ಮಾಡಲು ಇದು ಸೂಕ್ತವಾದ ದಿನ. ಇಂದು ನಿಮಗೆ ಕೆಲಸ ಸುಲಭವಾಗಿ ಆಗುತ್ತದೆ. ಯಾವುದೇ ಕಾರಣಕ್ಕೂ ಹಣದ ವ್ಯವಹಾರಗಳನ್ನ ಮಾಡಬಾರದು. ಅದೃಷ್ಟದ ಚಿಹ್ನೆ: ಸೂರ್ಯಕಾಂತಿ ಹೂವು

    MORE
    GALLERIES

  • 912

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಧನಸ್ಸು: ನೀವು ಹೊಸ ಕಾರ್ಯವನ್ನು ಮಾಡುವಾಗ ಸ್ವಲ್ಪ ಭಯವಾಗುತ್ತದೆ., ಯಾವುದೋ ಒಂದು ನಿರ್ಧಾರ ಮಾಡುವಾಗ ಸ್ವಲ್ಪ ಗೊಂದಲ ಉಂಟಾಗಬಹುದು. ನಿಮಗೆ ಇಂದು ನಿರ್ಧಾರ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು. ಅದೃಷ್ಟದ ಚಿಹ್ನೆ: ಗುಲಾಬಿ ಗಿಡ

    MORE
    GALLERIES

  • 1012

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಮಕರ: ನಿಮ್ಮ ಪ್ಲ್ಯಾನ್​ನಲ್ಲಿ ಆಗುವ ಒಂದು ಸಣ್ಣ ಬದಲಾವಣೆ ನಿಮ್ಮ ದಿನವನ್ನೇ ಪೂರ್ತಿಯಾಗಿ ಬದಲಾವಣೆ ಮಾಡುತ್ತದೆ. ಹೊಸ ವ್ಯಕ್ತಿಗಳ ಪರಿಚಯ ನಿಮ್ಮ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಹಾಗಾಗಿ ಇಂದು ಎಚ್ಚರಿಕೆ ಬಹಳ ಅಗತ್ಯ. ನಿಮಗೆ ಮುಂದಿನ ದಿನಗಳಲ್ಲಿ ಇದರ ಮೌಲ್ಯ ಅರ್ತವಾಗುತ್ತದೆ. ಅದೃಷ್ಟದ ಚಿಹ್ನೆ: ಬೆಳ್ಳಿ ರಿಂಗ್

    MORE
    GALLERIES

  • 1112

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಕುಂಭ: ಹಲವಾರು ಸಮಸ್ಯೆಗಳಿಗೆ ಇಂದು ಪರಿಹಾರ ಸಿಗಲಿದೆ. ಸ್ವಲ್ಪ ತಾಳ್ಮೆ ಅಗತ್ಯವಿದೆ. ನಿಮ್ಮ ಮನೆಯಲ್ಲಿ ಈ ದಿನ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗಲಿದೆ. ಆದರೆ ಮೈ ಮರೆಯಬೇಡಿ. ನಿಮ್ಮ ಮಿತಿಯ ಬಗ್ಗೆ ಗಮನ ಇದ್ದರೆ ಉತ್ತಮ. ಅದೃಷ್ಟದ ಚಿಹ್ನೆ: ಮೊಬೈಲ್​

    MORE
    GALLERIES

  • 1212

    Daily Horoscope May 13: ನಿಜವಾದ ಸ್ನೇಹಿತ ಯಾರು ಅಂತ ತಿಳಿದುಕೊಳ್ಳೋದು ಬಹಳ ಮುಖ್ಯ, ಈ 2 ರಾಶಿಯವರು ಮೋಸ ಹೋಗ್ತಾರೆ

    ಮೀನ: ಇಂದು ಯಾವುದೇ ಹೂಡಿಕೆ ಮಾಡಿದರೂ ಅದರಲ್ಲಿ ಲಾಭ ಸಿಗಲಿದೆ. ಹಾಗಾಗಿ ಸಾಧ್ಯವಾದಷ್ಟು ಇದನ್ನು ಉಪಯೋಗಿಸಿಕೊಳ್ಳಿ. ಕೋಪ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳಲು ಸಮಯ ಮೀಸಲಿಡಿ. ಅದೃಷ್ಟದ ಚಿಹ್ನೆ: ಗೊಂಬೆ

    MORE
    GALLERIES