Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಮೇಷ: ಸದ್ಯದ ಪರಿಸ್ಥಿತಿಯಿಂದ ನಿಮಗೆ ಏನು ಬೇಕು ಎನ್ನುವುದರ ಬಗ್ಗೆ ಮತ್ತೊಮ್ಮೆ ಯೋಚಿಸಿ. ಅನಿರೀಕ್ಷಿತ ಫೋನ್ ಕರೆ ನಮ್ಮ ದಿನವನ್ನೇ ಬದಲಾಯಿಸಲಿದೆ. ಸ್ನೇಹಿತರ ಸಹಾಯದಿಂದ ಬಹಳ ಮುಖ್ಯವಾದ ಕೆಲಸ ಪೂರ್ಣವಾಗಲಿದೆ. ಅದೃಷ್ಟದ ಚಿಹ್ನೆ: ಟ್ರಾಫಿಕ್ ಸಿಗ್ನಲ್

  MORE
  GALLERIES

 • 212

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ವೃಷಭ: ನಿಮಗಾಗಿ ಸಮಯವನ್ನು ಇಂದು ಮೀಸಲಿಟ್ಟರೆ ಬಹಳ ಉತ್ತಮ. ಬೇರೆಯವರನ್ನು ಸಾಲ ಕೇಳುವುದು ಒಳ್ಳೆಯ ನಿರ್ಧಾರವಲ್ಲ.ಅದರಿಂದ ನಿಮಗೆ ಸಮಸ್ಯೆ ಆಗುತ್ತದೆ. ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ: ಬಿದುರಿನ ಮರ

  MORE
  GALLERIES

 • 312

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಮಿಥುನ: ಇಂದು ನಿಮಗೆ ಮಂಕಾದ ದಿನವಾಗಿರಲಿದೆ. ನೀವು ನೋಡುವ ದೃಷ್ಟಿಕೋನವನ್ನು ಬದಲಾಸಿಕೊಳ್ಳಲು ಇಂದು ಸುದಿನ. ಏಕೆಂದರೆ ತಪ್ಪು ನಿಮ್ಮದೇ ಆಗಿದ್ದರೂ ಅದನ್ನು ಒಪ್ಪಿಕೊಳ್ಳುವುದು ನಿಮಗೆ ಕಷ್ಟವಾಗುತ್ತದೆ. ಇದರಿಂದ ಸಮಸ್ಯೆ ಆಗಬಹುದು. ಅದೃಷ್ಟದ ಚಿಹ್ನೆ: ಪಕ್ಷಿಯ ರೆಕ್ಕೆ

  MORE
  GALLERIES

 • 412

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಕಟಕ: ಹಳೆಯ ಸ್ನೇಹಿತರ ಮರು ಸಂಪರ್ಕಿಸುವ ಪ್ರಯತ್ನ ಇಂದು ಸಫಲವಾಗಲಿದೆ. ತಪ್ಪದೇ, ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಆರ್ಥಿಕವಾಗಿ ಇಂದು ಯಾವುದೇ ಪ್ಲ್ಯಾನ್ ಮಾಡಿದರೂ ಸಹ ಅದರಿಂದ ಲಾಭ ಬರಲಿದೆ. ಅದೃಷ್ಟದ ಚಿಹ್ನೆ: ಬುಕ್ ಶಾಪ್

  MORE
  GALLERIES

 • 512

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಸಿಂಹ: ನಿಮ್ಮ ಬಗ್ಗೆ ಹರಿದಾಡುತ್ತಿರುವ ವದಂತಿಯ ಬಗ್ಗೆ ನಂಬಲಾರ್ಹ ಮೂಲಗಳಿಂದ ನಿಮಗೆ ತಲುಪಲಿದೆ. ಇದರಿಂದ ಕೊನೆ ಘಳಿಗೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಆದರೆ ಆ ನಿರ್ಧಾರಗಳು ನಿಮ್ಮ ಭವಿಷ್ಯದ ದೃಷ್ಟಿಯಿಂದ ಬಹಳ ಉತ್ತಮ. ಅದೃಷ್ಟದ ಚಿಹ್ನೆ: ಎ ಗುಬ್ಬಚ್ಚಿ

  MORE
  GALLERIES

 • 612

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಕನ್ಯಾ: ಕೆಲವರನ್ನು ಭೇಟಿ ಮಾಡುವುದನ್ನು ತಪ್ಪಿಸುತ್ತಿದ್ದ ನೀವು ಈಗ ಅವರನ್ನು ಭೇಟಿ ಮಾಡಲಿದ್ದೀರಿ. ಇಂದು ಹಿರಿಯರ ಸಲಹೆ ಪಾಲಿಸಿದರೆ ನಿಮಗೆ ಉತ್ತಮ. ಇತರರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಅದೃಷ್ಟದ ಚಿಹ್ನೆ: ಬಟ್ಟೆ

  MORE
  GALLERIES

 • 712

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ತುಲಾ: ಪ್ರಾಕ್ಟಿಕಲ್ ಆಗಿ ಇರುವುದು ಉತ್ತಮ ಆದರೆ ಅದರಿಂದ ಸಮಸ್ಯೆಗಳೂ ಕೂಡ ಆಗುತ್ತದೆ ಎಂಬುದರ ಬಗ್ಗೆ ನಿಮಗೆ ಅರಿವಿರಬೇಕು. ಇಂದು ನೀವು ಆಫೀಸ್​ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಅನುಭವಿಸಬಹುದು. ಅದೃಷ್ಟದ ಚಿಹ್ನೆ: ಕೋಲು

  MORE
  GALLERIES

 • 812

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ವೃಶ್ಚಿಕ: ಮನೆಯಲ್ಲಿ ಇಂದು ಕೆಲ ಸಮಸ್ಯೆಗಳಾಗಬಹುದು. ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಮಾತಿನ ಕಾರಣದಿಂದ ಸಂಬಂಧ ಹಾಳು ಮಾಡಿಕೊಳ್ಳಬಾರದು. ನಿಮ್ಮ ಮಕ್ಕಳು ನಿಮಗಾಗಿ ವಿಶೇಷವಾಗಿರೋದನ್ನು ಪ್ಲಾನ್ ಮಾಡಬಹುದು. ಅದೃಷ್ಟದ ಚಿಹ್ನೆ: ನಾಯಿ

  MORE
  GALLERIES

 • 912

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಧನಸ್ಸು: ನಿಮ್ಮ ಹಳೆಯ ಕೃತ್ಯಗಳು ನಿಮ್ಮನ್ನು ಕಾಡಲಿದೆ. ಕೆಲಸಲ್ಲಿ ಸಾಧನೆ ಮಾಡಲು ಇದು ಸರಿಯಾದ ಸಮಯ. ಮನೆಯಲ್ಲಿ ಕೂಡ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿಗಳು ಸಿಗಬಹುದು. ಅದೃಷ್ಟದ ಚಿಹ್ನೆ: ನಿಮ್ಮ ನೆಚ್ಚಿನ ತಿಂಡಿ

  MORE
  GALLERIES

 • 1012

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಮಕರ: ನಿಮ್ಮ ಇತ್ತೀಚಿಗಿನ ಪ್ರವಾಸ ಮತ್ತಷ್ಟು ಪ್ರವಾಸಗಳಿಗೆ ಪ್ಲಾನ್ ಮಾಡುವಂತೆ ಪ್ರೇರೇಪಿಸಲಿದೆ. ಹಳೆ ವಿಷಯಗಳ ಜೊತೆ ಮುಂದಕ್ಕೆ ಹೋಗುವುದು ಬಹಳ ಉತ್ತಮ. ಹೊಸ ಸವಾಲು ಇಂದಿನ ನಿಮ್ಮ ದಿನವನ್ನು ಬ್ಯುಸಿ ಇಡಲಿದೆ. ಅದೃಷ್ಟದ ಚಿಹ್ನೆ: ಕಲರ್ ಪೇಪರ್

  MORE
  GALLERIES

 • 1112

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಕುಂಭ: ನೀವು ಬಹಳ ಸಮಯದಿಂದ ಎದುರು ನೋಡುತ್ತಿರುವಂತೆ ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಮನೆಯ ನೆನಪು ಕಾಡುತ್ತಿದ್ದರೆ ಭೇಟಿ ನೀಡಲು ಪ್ಲಾನ್ ಮಾಡಿ. ಯಾವುದೇ ಕಾರಣಕ್ಕೂ ಇಂದು ಹಣದ ವಿಚಾರದಲ್ಲಿ ತಪ್ಪು ಮಾಡಬೇಡಿ. ಅದೃಷ್ಟದ ಚಿಹ್ನೆ: ಹಕ್ಕಿ ಗೂಡು

  MORE
  GALLERIES

 • 1212

  Daily Horoscope May 12: ಈ 3 ರಾಶಿಯವರ ಕಷ್ಟಕ್ಕೆ ಇಂದು ಪರಿಹಾರ ಸಿಗಲಿದೆ, ದಿನ ಭವಿಷ್ಯ ಹೀಗಿದೆ

  ಮೀನ: ಇಂದು ನೀವು ಹೆಚ್ಚು ರಿಲ್ಯಾಕ್ಸ್ ಮೂಡ್ ನಲ್ಲಿ ಇರಲಿದ್ದೀರಿ. ನಿಮ್ಮ ಸಂಗಾತಿಯ ಭಾವನೆಗಳ ಕಡೆಗೆ ಗಮನ ಕೊಡಿ. ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ: ನೀಲಿ ಬಣ್ಣದ ಬಾಟಲ್

  MORE
  GALLERIES