Daily Horoscope: ಒಂದೇ ಒಂದು ನಿರ್ಧಾರ ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತೆ, ಈ 2 ರಾಶಿಯವರು ಆಯ್ಕೆ ಮಾಡುವಾಗ ಎಚ್ಚರ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಇಂದು ಹೊಸ ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ. ಯಾವುದು ಸರಿ ಎಂಬುದನ್ನ ಯೋಚನೆ ಮಾಡಿ ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಲಾಭವಾಗಲಿದೆ. ಯಾವುದೇ ಸ್ನೇಹಿತರಿಗೆ ಇಂದು ಪ್ರಾಮಿಸ್ ಮಾಡಲು ಹೋಗಬೇಡಿ. ಗೆಳೆತನ ಹಾಳಾಗಬಹುದು. ಅದೃಷ್ಟದ ಚಿಹ್ನೆ: ಕ್ಯಾರೆಟ್
2/ 12
ವೃಷಭ: ಇದು ಯಾವುದೇ ಕೆಲಸ ಮಾಡುವಾಗ ಅದರ ಪ್ಲ್ಯಾನ್ ಮಾಡುವುದು ಮುಖ್ಯ. ಆಗ ಅದರಿಂದ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗಳು ಬಂದರೂ ಸಹ ಚಿಂತೆ ಮಾಡಬೇಡಿ. ಅದೃಷ್ಟದ ಚಿಹ್ನೆ: ಎಲೆ ಕೋಸು
3/ 12
ಮಿಥುನ: ಇಂದು ವೃತ್ತಿ ಬದುಕಿನಲ್ಲಿ ಮಹತ್ತರವಾದ ದಿನ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಜೀವನದ ಬಗ್ಗೆ ನೀವು ಯೋಚನೆ ಮಾಡಿದರೆ ಸಾಕು. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಬಹಳ ಅಗತ್ಯ. ಅದೃಷ್ಟದ ಚಿಹ್ನೆ: ಉಂಗುರ
4/ 12
ಕಟಕ: ಕಷ್ಟಗಳು ಕೇವಲ ಕ್ಷಣಿಕ ಮಾತ್ರ. ಹಾಗಾಗಿ ಹೆಚ್ಚು ಚಿಂತೆ ಮಾಡಬೇಡಿ. ವ್ಯಾಪಾರಸ್ಥರಿಗೆ ಇಂದು ಬಹಳ ಉತ್ತಮವಾದ ದಿನ. ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಲ್ಲಿ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ: ಕನ್ನಡಿ
5/ 12
ಸಿಂಹ: ನಿಮ್ಮ ಸ್ವಂತ ವ್ಯಾಪಾರ ಆರಂಭಿಸಲು ಯೋಚನೆ ಮಾಡುತ್ತಿದ್ದರೆ ಇಂದು ಸೂಕ್ತವಾದ ದಿನ. ನಿಮ್ಮ ಎಲ್ಲಾ ಪ್ರಯತ್ನಗಳು ಫಲ ನೀಡುತ್ತದೆ. ಅವಕಾಶ ಬಂದರೆ ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಮುನ್ನ ಯೋಚಿಸುವುದು ಉತ್ತಮ. ಅದೃಷ್ಟದ ಚಿಹ್ನೆ: ಬಾಕ್ಸ್
6/ 12
ಕನ್ಯಾ: ಸಾರ್ವಜನಿಕವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬೇಡಿ. ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಸಿಗಬಹುದು. ಯಾವುದೇ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾಯುವುದು ಉತ್ತಮ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಅದೃಷ್ಟದ ಚಿಹ್ನೆ: ದಾರ
7/ 12
ತುಲಾ: ಹಿರಿಯರ ಸಲಹೆಗಳನ್ನು ತಪ್ಪದೇ ಫಾಲೋ ಮಾಡುವುದು ಬಹಳ ಮುಖ್ಯ. ಅದರಿಂದ ನಿಮಗೆ ಲಾಭವಾಗಲಿದೆ. ಹಣ ಉಳಿಸುವ ಪ್ರಯತ್ನ ಮಾಡಿದರೆ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ. ಇಲ್ಲದಿದ್ರೆ ಕೆಲ ಸಮಸ್ಯೆಗಳು ಕಾಡಬಹುದು. ಅದೃಷ್ಟದ ಚಿಹ್ನೆ: ಗುಲಾಬಿ
8/ 12
ವೃಶ್ಚಿಕ: ನೀವು ನಂಬಿದವರು ಇಂದು ಕೈ ಬಿಡಬಹುದು. ಹಾಗಾಗಿ ಮನಸ್ಸಿಗೆ ನೋವಾಗುತ್ತದೆ. ಆದರೆ ಇದನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಹೋದರೆ ಉತ್ತಮ. ನಾವು ಹಳೆಯ ತಪ್ಪುಗಳಿಂದ ಪಾಠ ಕಲಿತು ಭವಿಷ್ಯದ ಲಾಭದ ಬಗ್ಗೆ ಮಾತ್ರ ಯೋಚನೆ ಮಾಡಬೇಕು. ಅದೃಷ್ಟದ ಚಿಹ್ನೆ: ಪೇಪರ್
9/ 12
ಧನಸ್ಸು: ಸಾಧ್ಯವಾದರೆ ಇಂದು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ನಿಮ್ಮ ಕಾಗದ ಪತ್ರಗಳ ಬಗ್ಗೆ ಬಹಳ ಜಾಗರೂಕರಾಗಿರಿ. ಮಿಸ್ ಆದರೆ ದೊಡ್ಡ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ನಿಮ್ಮ ವಿಚಾರಗಳನ್ನು ಮತ್ತೊಬ್ಬರ ಜೊತೆ ಇಂದು ಹಂಚಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ: ಗೂಬೆ
10/ 12
ಮಕರ: ಇತರರ ವಿರುದ್ಧ ಯೋಜನೆ ಮತ್ತು ಪಿತೂರಿ ಒಳ್ಳೆಯದಲ್ಲ. ನಿಮ್ಮ ವ್ಯವಹಾರದಲ್ಲಿ ಪ್ರಾಮಾಣಿಕತೆ ಮುಖ್ಯ. ನಿಮಗೆ ಹತ್ತಿರವಿರುವ ಯಾರಾದರೂ ಸಲಹೆಗಾಗಿ ನಿಮ್ಮ ಬಳಿಗೆ ಬರಬಹುದು. ಆರೋಗ್ಯ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಅದರ ಬಗ್ಗೆ ಗಮನ ಕೊಟ್ಟರೆ ಉತ್ತಮ. ಅದೃಷ್ಟ ಚಿಹ್ನೆ- ಕುಶನ್
11/ 12
ಕುಂಭ: ಅಧಿಕಾರದಲ್ಲಿರುವವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿಯ ಟೀಕೆ ಮತ್ತು ಬೆಂಬಲ ಎರಡನ್ನೂ ಸರಿಯಾಗಿ ಬಳಸಿಕೊಂಡರೆ ಉತ್ತಮ. ನೀವು ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ಸರಿಯಾದ ಮಾಹಿತಿ ಪಡೆದು ಮುಂದಕ್ಕೆ ಹೋದರೆ ಉತ್ತಮ. ಅದೃಷ್ಟದ ಚಿಹ್ನೆ- ಕಸೂತಿ
12/ 12
ಮೀನ: ಸಮಸ್ಯೆ ಎದುರಾದಾಗ ಎಲ್ಲದಕ್ಕೂ ನೀವೇ ಕಾರಣ ಎಂದು ತಿಳಿದುಕೊಂಡರೆ ಅದು ನಿಮ್ಮ ತಪ್ಪು. ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ಈ ದಿನ ಯಾವುದೇ ಹೂಡಿಕೆ ಮಾಡದಿರುವುದು ಬಹಳ ಉತ್ತಮ. ಹಣಕಾಸಿನ ವ್ಯವಹಾರದಿಂದ ನಷ್ಟ ಆಗುತ್ತದೆ. ಯಾರನ್ನೂ ನಂಬಬೇಡಿ. ಅದೃಷ್ಟದ ಚಿಹ್ನೆ: ಮೈಕ್
First published:
112