Daily Horoscope: ಇಂದು ಮನೆಯಲ್ಲಿ ಬಹಳ ಕಿರಿಕಿರಿ ಆಗಬಹುದು, ಕೋಪದ ಕೈಗೆ ಬುದ್ದಿ ಕೊಡಬೇಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಈ ದಿನ ನಿಮಗೆ ಅನಿರೀಕ್ಷಿತ ಆರ್ಥಿಕ ಲಾಭವಿದೆ. ಕೆಲವು ಮಹತ್ವದ ಕೆಲಸಗಳು ಇಂದು ಕೈ ಕೂಡಲಿದೆ. ಇಡೀ ದಿನ ಶಾಂತಿಯುತವಾಗಿರಲಿದ್ದು, ಸಂತೋಷ ಹೆಚ್ಚಾಗಲಿದೆ. ವೃತ್ತಿಪರ ಉದ್ಯೋಗಗಳಲ್ಲಿ ಬೆಳವಣಿಗೆ ಇದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ: ಮೊಬೈಲ್
2/ 12
ವೃಷಭ: ಈ ದಿನ ಆದಾಯ ಮತ್ತು ಆರೋಗ್ಯ ಸ್ಥಿರವಾಗಿರುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದೆ. ಮದುವೆಯ ಪ್ರಯತ್ನಗಳು ಲಾಭ ನೀಡುತ್ತದೆ. ಉತ್ತಮ ಕಂಪನಿಗಳಿಂದ ಆಫರ್‌ಗಳು ಬರಲಿವೆ. ಹಣದ ಬಗ್ಗೆ ಎಚ್ಚರಿಕೆ ಇರಲಿ. ಅದೃಷ್ಟದ ಚಿಹ್ನೆ: ಕಪ್ಪು ದಾರ
3/ 12
ಮಿಥುನ: ಕೆಲಸದಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗುತ್ತದೆ. ಆರ್ಥಿಕ ಸಂಕಷ್ಟದಲ್ಲಿದ್ದರೂ ಸ್ವಲ್ಪ ನಿರಾಳತೆ ಸಿಗುತ್ತದೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಕಾಳಜಿ ಅಗತ್ಯ. ನೆರೆಹೊರೆಯವರೊಂದಿಗೆ ಜಗಳ ಆಗಬಹುದು. ಹಣಕಾಸಿನ ವಹಿವಾಟುಗಳನ್ನು ಮಾಡಬೇಡಿ. ಯಾರನ್ನೂ ಕುರುಡಾಗಿ ನಂಬಬೇಡಿ. ಅದೃಷ್ಟದ ಚಿಹ್ನೆ: ಗುಲಾಬಿ
4/ 12
ಕಟಕ: ಉದ್ಯೋಗ ಜೀವನದಲ್ಲಿ ಪ್ರಗತಿ ಆಗಲಿದೆ. ವೃತ್ತಿಪರ ವ್ಯವಹಾರದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತವೆ. ಆದಾಯವು ಸ್ಥಿರವಾಗಿರುತ್ತದೆ ಆದರೆ ವೆಚ್ಚಗಳು ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಅದೃಷ್ಟದ ಚಿಹ್ನೆ: ಬಾಕ್ಸ್
5/ 12
ಸಿಂಹ: ಆರ್ಥಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ದಿನ ಇದು. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗುತ್ತದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಒಳ್ಳೆಯ ಸುದ್ದಿ ಕೇಳಿ ಬರಲಿದೆ. ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಅದೃಷ್ಟದ ಚಿಹ್ನೆ: ಮಜ್ಜಿಗೆ
6/ 12
ಕನ್ಯಾ: ಉದ್ಯೋಗ ಜೀವನ ಉತ್ತಮವಾಗಿರುತ್ತದೆ ಆದರೆ ಕುಟುಂಬದಲ್ಲಿ ಸಮಸ್ಯೆ ಆಗಲಿದೆ. ಕೆಲವು ಸಮಸ್ಯೆಗಳು ನಿಮ್ಮ ನೆಮ್ಮದಿ ಹಾಳು ಮಾಡುತ್ತದೆ. ವ್ಯಾವಹಾರಿಕ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಆದಾಯ ಸ್ಥಿರವಾಗಿರುತ್ತದೆ. ವೈಯಕ್ತಿಕ ಸಮಸ್ಯೆ ಬಗೆಹರಿಯಲಿದೆ. ಅದೃಷ್ಟದ ಚಿಹ್ನೆ: ಕೋಲು
7/ 12
ತುಲಾ: ಉದ್ಯೋಗದ ವಾತಾವರಣ ಅನುಕೂಲಕರವಾಗಿರುತ್ತದೆ. ಚೆನ್ನಾಗಿ ಯೋಚಿಸಿ ನಂತರ ನಿರ್ಧಾರ ಮಾಡಿದರೆ ಲಾಭ ಸಿಗುತ್ತದೆ. ಕೌಟುಂಬಿಕ ಸಮಸ್ಯೆ ನಿಮ್ಮನ್ನ ಕಾಡಬಹುದು. ವ್ಯವಹಾರಗಳಲ್ಲಿ ಲಾಭ ಕಡಿಮೆ, ಖರ್ಚು ಹೆಚ್ಚಾಗುವ ಸೂಚನೆಗಳಿವೆ. ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಕಲ್ಲು
8/ 12
ವೃಶ್ಚಿಕ: ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಬಹಳ ಪ್ರಯತ್ನದ ನಂತರ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ಬರಬೇಕಾದ ಹಣ ಸಕಾಲಕ್ಕೆ ಸಿಗುತ್ತದೆ. ನಿರುದ್ಯೋಗಿಗಳಿಗೆ ದೂರದ ಪ್ರದೇಶದಲ್ಲಿ ಉದ್ಯೋಗ ಸಿಗುವ ಸಂಭವವಿದೆ. ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ: ಕ್ಯಾರೆಟ್
9/ 12
ಧನು: ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ವೃತ್ತಿ ವ್ಯವಹಾರಗಳಲ್ಲಿ ಪ್ರಗತಿ ಆಗಲಿದೆ. ಆದಾಯವು ಸ್ಥಿರವಾಗಿರುತ್ತದೆ, ಆದರೆ ಅನಗತ್ಯ ವೆಚ್ಚಗಳು ತೀವ್ರವಾಗಿ ಏರುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಜಗಳ ಮಾಡಬೇಡಿ. ಆರೋಗ್ಯ ಸುಧಾರಿಸುತ್ತದೆ. ಅದೃಷ್ಟದ ಚಿಹ್ನೆ: ಚಾಕೊಲೇಟ್
10/ 12
ಮಕರ ರಾಶಿ: ಹಣಕಾಸಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ. ವೃತ್ತಿಪರ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ. ಕೆಲಸದಲ್ಲಿ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಸ್ನೇಹಿತರಿಂದ ಸ್ವಲ್ಪ ಹಣ ನಷ್ಟವಾಗಬಹುದು. ಅದೃಷ್ಟದ ಚಿಹ್ನೆ: ಪೇಪರ್
11/ 12
ಕುಂಭ: ಬೇಡದ ಹಣ ಕೈ ಸೇರಲಿದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ನಿರೀಕ್ಷೆಯಂತೆ ಆದಾಯ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಕಬ್ಬು
12/ 12
ಮೀನ: ಮಹತ್ವದ ಕಾರ್ಯಗಳಲ್ಲಿ ಎಚ್ಚರ ಅಗತ್ಯ. ಕೆಲಸದ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವು ಸಂಬಂಧಿಕರಿಂದ ಕಿರಿಕಿರಿ ಉಂಟಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಕುಟುಂಬದ ಸದಸ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು. ಆರೋಗ್ಯ ಚೆನ್ನಾಗಿರುತ್ತದೆ. ಅದೃಷ್ಟದ ಚಿಹ್ನೆ: ಬೋರ್ಡ್
First published:
112