Daily Horoscope: ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡ ಪರಿಸ್ಥಿತಿ ಈ ರಾಶಿಯವರದ್ದು, ನಿಮ್ಮ ಕೆಲಸದ ಮೇಲೆ ಗಮನ ಇರಲಿ ಸಾಕು
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಹೊಸ ಆದಾಯದ ಯೋಜನೆ ನಿಮ್ಮ ತಲೆಗೆ ಬರಬಹುದು. ಹಾಗೆಯೇ ಆ ಕಲ್ಪನೆಯು ಆಕಾರವನ್ನು ಪಡೆದುಕೊಳ್ಳಲು ಪ್ರಾರಂಭಿಸಬಹುದು. ಕೆಲಸದಲ್ಲಿ ಸಹ ನಿಮಗೆ ಹೊಸ ಹೊಸ ಐಡಿಯಾ ಬರುತ್ತದೆ, ಅದು ನಿಮ್ಮ ಪ್ರಗತಿಗಾಗಿ ಎಂಬುದನ್ನ ಮರೆಯಬೇಡಿ. ಕುಟುಂಬ ನಿಮ್ಮ ಬೆಂಬಲಕ್ಕಿದೆ. ಅದೃಷ್ಟದ ಚಿಹ್ನೆ – ನೀರು
2/ 12
ವೃಷಭ: ಆಲಸ್ಯ ನಿಮ್ಮ ಜೀವನಕ್ಕೆ ಸಮಸ್ಯೆ ಎಂಬುದು ನೆನಪಿರಲಿ. ಹಾಗಾಗಿ ಆಲಸ್ಯ ಬಿಟ್ಟು ಕೆಲಸ ಮಾಡಿ. ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವ ಯಾರಾದರೂ ಈಗ ಸಮಸ್ಯೆಗೆ ಕಾರಣವಾಗುತ್ತಾರೆ. ಅದೃಷ್ಟದ ಚಿಹ್ನೆ - ಗಿಡ
3/ 12
ಮಿಥುನ: ನಿಮ್ಮ ಪ್ರಾಮಾಣಿಕತೆಯು ಆರಂಭದಲ್ಲಿ ಗಮನಕ್ಕೆ ಬಂದಿಲ್ಲದಿರಬಹುದು ಆದರೆ ಈಗ ಖಂಡಿತವಾಗಿಯೂ ನಿಮಗೆ ಅದರಿಂದ ಲಾಭ ಬರಲಿದೆ. ಹೊಸ ಉದ್ಯಮದಲ್ಲಿ ನೀವು ಯಶಸ್ಸನ್ನು ಕಾಣಬಹುದು. ಅದೃಷ್ಟದ ಚಿಹ್ನೆ - ಪುಸ್ತಕ
4/ 12
ಕಟಕ ರಾಶಿ: ಸಣ್ಣಪುಟ್ಟ ಸಮಸ್ಯೆಗಳು ನಿಮ್ಮನ್ನು ಒತ್ತಡದಲ್ಲಿರಿಸಬಹುದು ಆದರೆ ಅವುಗಳನ್ನು ಒಂದೊಂದಾಗಿ ನಿಭಾಯಿಸುವುದು ನಿಮ್ಮ ಜೀವನವನ್ನು ಸರಾಗಗೊಳಿಸುತ್ತದೆ. ನಿಮ್ಮ ಮಗು ಒಂದೆರಡು ಬೇಡಿಕೆಗಳನ್ನು ಹೊಂದಿರಬಹುದು ಅದು ಒಳ್ಳೆಯದಲ್ಲ. ಅದರ ಬಗ್ಗೆ ಅವರಿಗೆ ಚೆನ್ನಾಗಿ ಅರ್ಥವಾಗುವಂತೆ ನೋಡಿಕೊಳ್ಳಿ.ಅದೃಷ್ಟದ ಚಿಹ್ನೆ - ಸ್ಫಟಿಕ
5/ 12
ಸಿಂಹ: ನೀವು ಪವಾಡವನ್ನು ನಂಬದೇ ಇರಬಹುದು, ಆದರೆ ಕೆಲವೊಮ್ಮೆ ಅದು ಅನುಭವಕ್ಕೆ ಬರುತ್ತದೆ. ಇಂದು ಸುಂದರವಾದ ದಿನವಾಗಿರುತ್ತದೆ. ಹಣದ ವಿಷಯಗಳು ಲಾಭ ಕೊಡುತ್ತದೆ. ನೀವು ಉಡುಗೊರೆಗಳನ್ನು ಸ್ವೀಕರಿಸುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಪಿರಮಿಡ್
6/ 12
ಕನ್ಯಾ: ನಿಮ್ಮ ರೊಬೊಟಿಕ್ ವೇಳಾಪಟ್ಟಿಯನ್ನು ನೀವು ಇಷ್ಟಪಡದಿರಬಹುದು, ಸ್ವಲ್ಪ ಬದಲಾವಣೆ ಹುಡುಕಿದರೆ ಉತ್ತಮ. . ನೀವು ಈಗ ಹಿಂದೆಂದಿಗಿಂತಲೂ ಹೆಚ್ಚು ಕುಳಿತು ವಿಶ್ಲೇಷಿಸಬೇಕಾಗಬಹುದು. ಈ ವರ್ಷದಲ್ಲಿ ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಧ್ಯತೆಗಳಿವೆ. ಅದೃಷ್ಟದ ಚಿಹ್ನೆ - ರಿಬ್ಬನ್
7/ 12
ತುಲಾ: ನಿಮ್ಮ ಜೀವನದಲ್ಲಿ ಹೊಸದಾಗಿ ಕಾಲಿಟ್ಟಿರುವ ವ್ಯಕ್ತಿ ಜೊತೆ ಸಂಬಂಧ ಗಟ್ಟಿಯಾಗುತ್ತದೆ. ನಿಮ್ಮ ವ್ಯಾಪಾರ ಕೌಶಲ್ಯಗಳು ವಿಶೇಷವಾಗಿ ನಿಮ್ಮ ಪೋಷಕರರಿಂದ ಮೆಚ್ಚುಗೆ ಪಡೆಯುತ್ತದೆ. ನೀವು ಇಂದು ಪ್ರಪೋಸ್ ಮಾಡುವ ಮೊದಲು 100 ಬಾರಿ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ- ನಿಯಾನ್ ಬಟ್ಟೆ
8/ 12
ವೃಶ್ಚಿಕ: ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿನ ಹಠಾತ್ ಬದಲಾವಣೆಯು ನಿಮ್ಮ ನಿರ್ಧಾರಗಳನ್ನು ಬದಲಾಯಿಸಲು ಕಾರಣವಾಗಬಹುದು. ನೀವು ಯಾವುದೇ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅದು ಲಾಭ ಕೊಡುತ್ತದೆ. ಹೊಸದಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಸಣ್ಣ ಅಡಚಣೆಯಿದೆ. ಅದೃಷ್ಟದ ಚಿಹ್ನೆ: ಬಾಟಲಿ
9/ 12
ಧನುಸ್ಸು: ಕೆಲಸದ ಮುಂದೂಡುವಿಕೆಯು ನಿಮ್ಮನ್ನು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ನೀವು ಕಾನೂನು ವಿಷಯಗಳಲ್ಲಿ ಸಮಸ್ಯೆ ಅನುಭವಿಸಬಹುದು. ಯಾರೊಂದಿಗಾದರೂ ಹೊಸ ಯೋಜನೆ ಮಾಡುತ್ತಿದ್ದರೆ ಭಿನ್ನಾಭಿಪ್ರಾಯ ಆಗಬಹುದು. ಅದೃಷ್ಟದ ಚಿಹ್ನೆ - ಮಾಣಿಕ್ಯ ಕೆಂಪು ಕಲ್ಲು
10/ 12
ಮಕರ: ನೀವು ನಿಜವಾಗಿಯೂ ಬಯಸಿದ ಯಾವುದನ್ನಾದರೂ ವಸ್ತುವನ್ನು ನಿಮ್ಮ ಪೋಷಕರು ನಿರಾಕರಿಸಿರಬಹುದು, ಕಾರಣವನ್ನು ನೀವು ನಂತರ ಅರ್ಥಮಾಡಿಕೊಳ್ಳುತ್ತೀರಿ. ಹಳೆಯ ಯೋಜನೆ ಕಾರ್ಯಗತಗೊಳಿಸಿ. ನೀವು ಹತ್ತಿರವಿರುವ ಯಾರಾದರೂ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇರದಿರಬಹುದು. ಅದೃಷ್ಟದ ಚಿಹ್ನೆ - ಚೇರ್
11/ 12
ಕುಂಭ: ನಿಮಗೆ ಹತ್ತಿರವಿರುವ ವ್ಯಕ್ತಿಯ ಬಗ್ಗೆ ನಿಮ್ಮ ಕಾಳಜಿ ಸಾಕಾಗುವುದಿಲ್ಲ. ಕಿರಿಕಿರಿಯ ಭಾವನೆಗೆ ಕಾರಣವಾಗುವ ಅಸಮಾಧಾನದ ಘಟನೆಗಳು ಉಂಟಾಗುತ್ತದೆ. ನೀವು ನಿಮ್ಮ ಸ್ವಂತ ರಕ್ಷಕ (Self Protector) ಎಂದು ಯಾವಾಗಲೂ ನೆನಪಿಡಿ. ಅದೃಷ್ಟದ ಚಿಹ್ನೆ - ಟೆರೇಸ್
12/ 12
ಮೀನ: ನಿಮ್ಮ ಪ್ರಬುದ್ಧ ನಿರ್ಧಾರಗಳನ್ನು ಜನರು ಸ್ವೀಕರಿಸುವುದಿಲ್ಲ. ಹತ್ತಿರವಿರುವ ಜನ ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಗಮನಿಸುತ್ತಿದ್ದಾರೆ ಮತ್ತು ಅದರಿಂದ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಅದೃಷ್ಟದ ಚಿಹ್ನೆ - ತಾಮ್ರದ ಜಾರ್
First published:
112