Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಮೇಷ: ನೀವು ಹಿಂದೆ ನಿರಾಸೆ ಅನುಭವಿಸಿದ್ದ ವಿಚಾರದಲ್ಲಿ ಲಾಭ ಪಡೆಯಬಹುದು. ಮೌನವಾಗಿರುವುದು ದೌರ್ಬಲ್ಯದ ಲಕ್ಷಣವಲ್ಲ. ಯಾರಾದರೂ ಭೇಟಿಯಾಗಲು ಪ್ರಯತ್ನಿಸಿದರೆ ಮಿಸ್ ಮಾಡಿಕೊಳ್ಳಬೇಡಿ. ನೀವು ನಿಮ್ಮನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಅದೃಷ್ಟದ ಚಿಹ್ನೆ – ಬೆಣಚುಕಲ್ಲು

  MORE
  GALLERIES

 • 212

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ವೃಷಭ: ನೀವು ಕುಶಲತೆಯಿಂದ ವರ್ತಿಸುತ್ತೀರಿ. ಆದರೆ ಇದು ಯಾವಾಗಲೂ ಸಾಧ್ಯವಾಗುವುದಿಲ್ಲ ಎಂಬುದನ್ನ ಮರೆಯಬೇಡಿ. ನಿಮ್ಮೊಂದಿಗೆ ನಿಜವಾಗಿಯೂ ಒಳ್ಳೆಯವರಾಗಿರಲು ಬಯಸುವ ಕೆಲವು ಜನರು ನಿಮ್ಮ ಹತ್ತಿರ ಇರಬಹುದು. ನೀವು ಮೊದಲು ಸಾಧಿಸಲು ಬಯಸುತ್ತಿರುವ ವಿಷಯಗಳನ್ನು ಬಗ್ಗೆ ಗಮನ ನೀಡುವ ಸಮಯ ಇದು. ಅದೃಷ್ಟದ ಚಿಹ್ನೆ – ಆಕಾಶ

  MORE
  GALLERIES

 • 312

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಮಿಥುನ ರಾಶಿ: ನೀವು ಸರಿಯಾಗಿ ತಯಾರಾಗದಿದ್ದರೆ ಲಾಸ್ ಆಗಲಿದೆ. ಇದರಿಂದ ನಿಮಗೆ ಎಲ್ಲೋ ಕಳೆದು ಹೋದ ಅನುಭವ ಆಗಲಿದೆ. ನಿಮ್ಮ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡುತ್ತಾರೆ. ಸಂಬಂಧಿಕರು ನಿಮ್ಮನ್ನು ಗೊಂದಲಕ್ಕೆ ದೂಡುತ್ತಾರೆ. ನೀವು ಯಾವುದರ ಬಗ್ಗೆಯಾದರೂ ಆಸಕ್ತಿ ಹೊಂದಿಲ್ಲದಿದ್ದರೆ ನೀವು ನಿರಾಕರಿಸಬಹುದು. ಅದೃಷ್ಟದ ಚಿಹ್ನೆ - ಗಾಜಿನ ಬೌಲ್

  MORE
  GALLERIES

 • 412

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಕಟಕ ರಾಶಿ: ನಿಮ್ಮ ಮನದ ಭಾವನೆಯನ್ನು ಇತರರಿಗೆ ಹೇಳಬೇಕಾಗಬಹುದು, ವಿಷಯಗಳನ್ನು ಮರೆಮಾಚಿದರೆ ನಿಮಗೆ ಸಮಸ್ಯೆ ಆಗುತ್ತದೆ. ಇತರರಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸಬೇಡಿ, ಏಕೆಂದರೆ ನೀವು ಅದನ್ನು ಪಡೆಯುವುದಿಲ್ಲ. ಹಿಂದೆ ಮಾಡಿದ ಹೂಡಿಕೆಗಳು ಲಾಭವನ್ನು ನೀಡುವ ಸೂಚನೆಗಳಿವೆ. ವಾರಾಂತ್ಯದಲ್ಲಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. ಅದೃಷ್ಟದ ಚಿಹ್ನೆ - ಗುಲಾಬಿ ಹೂವು

  MORE
  GALLERIES

 • 512

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಸಿಂಹ: ಮೌನ ಬಂಗಾರ ಎಂಬುದು ಇಂದು ಸಾಬೀತಾಗಿದೆ. ಪ್ರಮುಖ ಚರ್ಚೆಯಲ್ಲಿ ಮಧ್ಯಪ್ರವೇಶಿಸುವ ಮನಸ್ಸು ನಿಮಗೆ ಬರಬಹುದು. ಆದರೆ ನೀವು ದೂರ ಇದ್ದರೆ ಉತ್ತ,. ನಿಮ್ಮ ಹಿಂದಿನ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ನಿಜವಾದ ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡಿ. ಅದೃಷ್ಟದ ಚಿಹ್ನೆ - ರೂಬಿಕ್ಸ್ ಕ್ಯೂಬ್

  MORE
  GALLERIES

 • 612

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಕನ್ಯಾ: ನೀವು ಈಗ ಪ್ರಯಾಣಿಸಲು ಪ್ಲ್ಯಾನ್ ಮಾಡಬಹುದು, ಆದರೆ ಸದ್ಯಕ್ಕೆ ಬೇಡ. ನಿಮ್ಮ ಯೋಜನೆಗಳು ಕೆಲವೇ ದಿನಗಳಲ್ಲಿ ನಿಜವಾಗಬಹುದು. ಪ್ರಸ್ತುತ ಒತ್ತಡದ ವೇಳಾಪಟ್ಟಿಯಿಂದಾಗಿ ಮುಂದಿನ ಬದ್ಧತೆಗಳನ್ನು ಪೂರೈಸಲು ನಿಮಗೆ ಕಷ್ಟವಾಗಬಹುದು. ಹಣಕಾಸಿನ ಫಲಿತಾಂಶಗಳು ಉತ್ತಮವಾಗಿರಲಿದೆ. ನಿಯಮಿತ ವ್ಯಾಯಾಮ ಒಳ್ಳೆಯದು. ಅದೃಷ್ಟದ ಚಿಹ್ನೆ – ಬೇಲಿ

  MORE
  GALLERIES

 • 712

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ತುಲಾ: ಸಮೃದ್ಧಿ ನಿಧಾನವಾಗಿ ನಿಮ್ಮ ಜೀವನದ ಭಾಗವಾಗುತ್ತಿದೆ. ನಿಮ್ಮ ಕೆಲಸಗಳು ಬೇಗ ಆಗುತ್ತಿದೆ. ಗುರಿ ತಲುಪುವ ಸನಿಹದಲ್ಲಿದ್ದೀರಿ. ಭಾವನಾತ್ಮಕವಾಗಿ ಇಂದು ನಿಮಗೆ ಸಮಸ್ಯೆ ಆಗಬಹುದು. ಅದೃಷ್ಟದ ಚಿಹ್ನೆ – ಬಟ್ಟೆ

  MORE
  GALLERIES

 • 812

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ವೃಶ್ಚಿಕ: ಗ್ರಾಹಕರಿಂದ ಸಿಗುವ ಮೆಚ್ಚುಗೆ ನಿಮ್ಮ ನೈತಿಕತೆಯನ್ನು ಹೆಚ್ಚಿಸುತ್ತದೆ, ಆದರೆ ಸವಾಲುಗಳು ಮುಂದುವರಿಯುತ್ತವೆ. ಉತ್ತಮ ತಂಡದ ಪ್ರಯತ್ನವು ಜಯಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಈಗ ನೀವು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸಬಹುದು. ಅದೃಷ್ಟದ ಚಿಹ್ನೆ – ಲವಂಗ

  MORE
  GALLERIES

 • 912

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಧನು ರಾಶಿ: ನಿಮ್ಮ ಸಾಮರ್ಥ್ಯವನ್ನು ನೀವು ನಿಗ್ರಹಿಸಲು ಹೋಗಬೇಡಿ. ಸಮಸ್ಯೆ ಆಗುತ್ತದೆ. ನೀವು ಈಗ ಮಾಡಬೇಕಾದುದನ್ನು ಮಾಡಲು ನಿಮ್ಮ ತಾಯಿ ನಿಮ್ಮನ್ನು ಪ್ರೇರೇಪಿಸುತ್ತಿದ್ದಾರೆ. ಇದು ವಿಶ್ರಾಂತಿಯ ದಿನ. ಹಳೆಯ ಸ್ನೇಹಿತರೊಬ್ಬರು ಮುಖ್ಯವಾದ ಮಾಹಿತಿಯನ್ನು ಕೊಡಬಹುದು. ಅದೃಷ್ಟದ ಚಿಹ್ನೆ - ಸೋಪ್ ಡಿಶ್

  MORE
  GALLERIES

 • 1012

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಮಕರ ರಾಶಿ: ಯಾರಾದರೂ ಉದ್ದೇಶಪೂರ್ವಕವಾಗಿ ನಿಮ್ಮ ಜೀವನದಲ್ಲಿ ತೊಂದರೆ ತಂದರೆ, ಆ ವಿಷಯಗಳ ಬಗ್ಗೆ ಈಗ ಯೋಚಿಸುವ ಅಗತ್ಯವಿಲ್ಲ. ಈ ಹಿಂದೆ ನಿಮ್ಮನ್ನು ಭಾವನಾತ್ಮಕವಾಗಿ ನೋಯಿಸಿದ ವ್ಯಕ್ತಿಯನ್ನು ಕ್ಷಮಿಸಲು ಕಷ್ಟವಾಗಬಹುದು. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಿ. ಅದೃಷ್ಟದ ಚಿಹ್ನೆ – ಮರಳು

  MORE
  GALLERIES

 • 1112

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಕುಂಭ ರಾಶಿ: ಸದ್ಯಕ್ಕೆ ದೊಡ್ಡ ಸಮಸ್ಯೆಗಳನ್ನೇ ತಲೆಗೆ ಹಾಕಿಕೊಳ್ಳದೇ ಮತ್ತು ಚಿಕ್ಕ ಸಮಸ್ಯೆಗಳನ್ನು ಮೊದಲು ನಿಭಾಯಿಸಲು ಪ್ರಯತ್ನಿಸಿ. ನೀವು ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುವಿರಿ. ಇದು ಘರ್ಷಣೆಯನ್ನು ತಪ್ಪಿಸುವ ದಿನವಾಗಿದೆ. ಈ ದಿನ ಯಾವುದೇ ಹೊಸ ಕೆಲಸ ಪ್ರಾರಂಭಿಸಬೇಡಿ. ಕೆಲಸ ರಾಜಕೀಯದಿಂದ ದೂರವಿರಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ - ಮಸಾಲೆಗಳ ಪೆಟ್ಟಿಗೆ.

  MORE
  GALLERIES

 • 1212

  Daily Horoscope: ಬೇರೆಯವರ ಮಾತು ಕೇಳಿದ್ರೆ ಮನೆ ಹಾಳು, ನಿಮ್ಮ ದಾರಿ ನೆನಪಿದ್ರೆ ಸಾಕು

  ಮೀನ: ಹತ್ತರಲ್ಲಿ ಎರಡು ಯೋಜನೆಗಳನ್ನು ಇಂದು ಕಾರ್ಯಗತಗೊಳಿಸಬಹುದು. ನೀವು ಸ್ವಲ್ಪ ಕಿರಿಕಿರಿಯನ್ನು ಅನುಭವಿಸುತ್ತೀರಿ. ನಿಮ್ಮ ಸಂಗಾತಿಯು ತುಂಬಾ ತಿಳುವಳಿಕೆಯುಳ್ಳವರು ಹಾಗಾಗಿ ಸಮಸ್ಯೆಗಳು ನಿವಾರಣೆ ಆಗುತ್ತದೆ. ಸಣ್ಣ ತಲೆನೋವಿನಂತಹ ಸಮಸ್ಯೆಗಳಿಗೆ ಅವಕಾಶವಿದೆ. ಅದೃಷ್ಟದ ಚಿಹ್ನೆ - ನೀಲಿಬಣ್ಣದ ಪ್ಯಾಲೆಟ್

  MORE
  GALLERIES