ಮಿಥುನ: ನೀವು ಈ ಬಾರಿ ಹಿಂದೆ-ಮುಂದೆ ಯೋಚನೆ ಮಾಡುತ್ತಾ ಕೂತರೆ ನಿಮ್ಮ ಕೈಯಲ್ಲಿರುವ ಅವಕಾಶವನ್ನು ಕಳೆದುಕೊಳ್ಳಬಹುದು. ನಿಮಗೆ ಆತ್ಮವಿಶ್ವಾಸವಿಲ್ಲದಿದ್ದರೆ ನಿಜಕ್ಕೂ ನಿಮಗೆ ಲಾಸ್ ಆಗುತ್ತದೆ. ಬಲವಂತವಾಗಿಯಾದರೂ ನೀವು ನಿರ್ಧಾರ ತೆಗೆದುಕೊಳ್ಳಲೇಬೇಕು. ಇದು ನಿಮಗಾಗಿ ನೀವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ಸಾಬೀತಾಗುತ್ತದೆ. ಅದೃಷ್ಟ ಚಿಹ್ನೆ- ಪುಸ್ತಕದ ಕವರ್