ಸಿಂಹ: ನಿಮ್ಮ ತಾಳ್ಮೆಯೇ ಇಂದು ಸಹಾಯ ಮಾಡುತ್ತದೆ. ಅದು ನಿಮ್ಮ ಯಶಸ್ಸಿನ ಕೀಲಿ ಕೈ ಎಂದರೆ ತಪ್ಪಗಲಿಕ್ಕಿಲ್ಲ. ನಿಮ್ಮ ಒಳ್ಳೆಯ ಕೆಲಸವು ಚರ್ಚೆಯ ವಿಷಯವಾಗಬಹುದು. ಹೊಸ ವಿಚಾರ ಇಂದು ನಿಮ್ಮ ಮುಖದಲ್ಲಿ ನಗು ತರಬಹುದು. ಅನಿರೀಕ್ಷಿತ ಭೇಟಿ ಕೂಡ ನಿಮ್ಮನ್ನು ಹುರಿದುಂಬಿಸಬಹುದು. ಅದೃಷ್ಟದ ಚಿಹ್ನೆ - ನಿಮ್ಮ ನೆಚ್ಚಿನ ಕ್ರೀಡೆ