Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಮೇಷ: ನಿಮ್ಮ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳಾಗಬಹುದು. ಆದರೆ ತಾಳ್ಮೆಯಿಂದ ಕುಳಿತು ಮಾತನಾಡಿದರೆ ಎಲ್ಲವೂ ಸರಿಯಾಗುತ್ತದೆ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಯೋಚನೆ ಮಾಡಿ. ನಿಮ್ಮ ವೈಯಕ್ತಿಕ ಆಸಕ್ತಿಗಳ ಜೊತೆಗೆ ನಿಮ್ಮ ಕೆಲಸದ ಯೋಜನೆಗಳತ್ತ ಗಮನಕೊಡಿ. ಅದೃಷ್ಟದ ಚಿಹ್ನೆ - ಮಾಸ್ಕ್

  MORE
  GALLERIES

 • 212

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ವೃಷಭ: ಹಲವಾರು ಅವಕಾಶಗಳು ನಿಮ್ಮ ಮುಂದೆ ಬರುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವಿದೆ, ಅದಕ್ಕಾಗಿಯೇ ನೀವು ನಿರ್ದಿಷ್ಟ ಗುರಿಯನ್ನು ಸಾಧಿಸಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.ನಿಮ್ಮ ಕನಸುಗಳನ್ನು ನನಸಾಗಿಸುವಂತ ಕೆಲಸ ಮಾಡಿ. ಅದೃಷ್ಟದ ಚಿಹ್ನೆ - ಕೊಳವೆ ಬಾವಿ

  MORE
  GALLERIES

 • 312

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಮಿಥುನ: ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದು ನಿಮಗೆ ಒಂದು ಕನಸು. ಮತ್ತು ನೀವು ಅದರ ಕಡೆಗೆ ನಿಜವಾಗಿಯೂ ಶ್ರಮಿಸುವ ಅಗತ್ಯವಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಎಲ್ಲಾ ಭವಿಷ್ಯದ ಯೋಜನೆಗಳನ್ನು ಮತ್ತೊಮ್ಮೆ ಪರಶೀಲನೆ ಮಾಡಬೇಕಿದೆ. ಹಣದ ಉಳಿತಾಯ ಮಾಡುವುದು ಉತ್ತಮ. ಅದೃಷ್ಟದ ಚಿಹ್ನೆ - ಕ್ರೀಡಾ ಸಾಮಾಗ್ರಿ

  MORE
  GALLERIES

 • 412

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಕಟಕ: ನಿಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲರ ಬಳಿ ಹೇಳಿಕೊಳ್ಳಲು ಹೋಗಬೇಡಿ. ಹಿರಿಯೊಬ್ಬರ ಬಳಿ ಸಲಹೆ ಕೇಳಿದರೆ ಬಹಳ ಉತ್ತಮ. ಅವರು ಅನುಸರಿಸಬೇಕಾದ ಯಶಸ್ಸಿನ ಮಾರ್ಗವನ್ನು ತಿಳಿಸುತ್ತಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ - ಸೆರಾಮಿಕ್ ಹೂದಾನಿ

  MORE
  GALLERIES

 • 512

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಸಿಂಹ: ಸಾರ್ವಜನಿಕವಾಗಿ ಖಾಸಗಿ ಸಂಭಾಷಣೆಗಳನ್ನು ಮಾಡುವುದನ್ನು ತಪ್ಪಿಸಿ. ನೀವು ತಿಳಿಯದೆ ಕೆಲವು ವಿಷಯದಲ್ಲಿ ಸಮಸ್ಯೆಗೆ ಸಿಲುಕಬಹುದು. ಇಂದು ನಿಮಗೆ ಬಹಳ ಗೊಂದಲವಾಗುತ್ತದೆ. ನೀವು ಭಾವನಾತ್ಮಕವಾಗಿ ದುರ್ಬಲರಾಗಬಹುದು. ಯಾವುದೇ ಆತುರದ ಅಥವಾ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳದಿರಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ - ಕೆಂಪು ಬಣ್ಣ

  MORE
  GALLERIES

 • 612

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಕನ್ಯಾ: ಆಸಕ್ತಿದಾಯಕವಾದ ಕೆಲಸ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಕೆಲವು ವಿಚಾರವನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಬಹಳ ಉತ್ತಮ. ಪ್ರತಿಯೊಬ್ಬರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಪ್ರತಿಯೊಬ್ಬರ ಅಭಿಪ್ರಾಯವನ್ನು ನೀವು ಗೌರವಿಸಬೇಕು. ಅದೃಷ್ಟದ ಚಿಹ್ನೆ - ಸ್ಮಾರ್ಟ್ ವಾಚ್

  MORE
  GALLERIES

 • 712

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ತುಲಾ: ಸ್ಪರ್ಧಾತ್ಮಕವಾಗಿರುವುದು ಬಹಳ ಉತ್ತಮ, ಆದರೆ ಸಂಚು ರೂಪಿಸುವುದು ಅಥವಾ ಕುತಂತ್ರ ಮಾಡುವುದು ಒಳ್ಳೆಯದಲ್ಲ. ನಿಮ್ಮ ವ್ಯವಹಾರಗಳಲ್ಲಿ ನೀವು ಸ್ಪಷ್ಟ ಮತ್ತು ಪಾರದರ್ಶಕವಾಗಿರಬೇಕು. ನಿಮಗೆ ಹತ್ತಿರವಿರುವ ಯಾರಾದರೂ ನೋವಿನಿಂದ ಬಳಲುತ್ತಿದ್ದಾರೆ ಸಲಹೆಗಾಗಿ ನಿಮ್ಮ ಬಳಿಗೆ ಬರುವ ಸಾಧ್ಯತೆಯಿದೆ. ನೀವು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಕಾಳಜಿ ಅಗತ್ಯ. ಅದೃಷ್ಟದ ಚಿಹ್ನೆ: ಫೋನ್​

  MORE
  GALLERIES

 • 812

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ವೃಶ್ಚಿಕ: ನಿಮ್ಮ ವರ್ತನೆ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ನಂಬಿಕೆಯ ಸಮಸ್ಯೆಗಳು ಬರಬಹುದು. ಕೆಲವು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗಬಹುದು.ನಿಮ್ಮ ಸಂಗಾತಿಯ ಬೆಂಬಲ ಬಹಳ ಅಗತ್ಯ. ಆಸ್ತಿ ಮಾರಾಟಕ್ಕೆ ಆಸಕ್ತಿ ಇದ್ದರೆ ಲಾಭ ಆಗಲಿದೆ. ಅದೃಷ್ಟದ ಚಿಹ್ನೆ- ಕಸೂತಿ

  MORE
  GALLERIES

 • 912

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಧನಸ್ಸು: ಕೆಲವೊಮ್ಮೆ ಹಲವಾರು ಕೆಲಸಗಳು ನೀವು ಅಂದುಕೊಂಡತೆ ಆಗುವುದಿಲ್ಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಯಾವುದನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ತಿರಸ್ಕರಿಸಬೇಡಿ. ಮುಂದಿನ ದಿನಗಳು ನೀವು ಇನ್ನಷ್ಟು ಧೈರ್ಯಶಾಲಿ ಹೆಜ್ಜೆಗಳನ್ನು ಇಡುವುದು ಅಗತ್ಯ. ಅದೃಷ್ಟದ ಚಿಹ್ನೆ - ನವಿಲು

  MORE
  GALLERIES

 • 1012

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಮಕರ: ಹಿಂದಿನ ಕಹಿ ಅನುಭವ ಮತ್ತೆ ಮರಳಿ ಬರಬಹುದು. ಆದರೆ ನೀವು ಅದರಿಂದ ಭಯಪಡುವ ಅಗತ್ಯವಿಲ್ಲ, ಇದು ಉತ್ತಮ ಅನುಭವಕ್ಕೆ ದಾರಿ ಮಾಡಿಕೊಡಲಿವೆ. ಅದೃಷ್ಟದ ಚಿಹ್ನೆ - ಕನ್ನಡಿ

  MORE
  GALLERIES

 • 1112

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಕುಂಭ: ಯಾವುದೇ ಬಿಕ್ಕಟ್ಟು ಸಂಭವಿಸಿದಾಗ ಧೈರ್ಯದಿಂದ ಇರಿ. ಸಮಸ್ಯೆ ಅನುಭವಿಸಿದರೆ ಹೆದರಬೇಡಿ. ನಿಮ್ಮ ಹಿಂದಿನ ತಪ್ಪುಗಳನ್ನು ನೀವು ಹಿಂತಿರುಗಿ ನೋಡಬೇಕು ಮತ್ತು ವಿಮರ್ಶಿಸಬೇಕು, ಏಕೆಂದರೆ ಅವುಗಳು ನಿಮ್ಮ ವರ್ತನೆಯನ್ನು ಬದಲಾಯಿಸದೆಯೇ ಇದ್ದರೆ ಕಷ್ಟವಾಗುತ್ತದೆ. ಅದೃಷ್ಟದ ಚಿಹ್ನೆ - ಕಾರು

  MORE
  GALLERIES

 • 1212

  Daily Horoscope: 3 ರಾಶಿಯವರಿಗೆ ಇಂದು ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತೆ, ಅಪಾಯ ಕಟ್ಟಿಟ್ಟ ಬುತ್ತಿ

  ಮೀನ: ಮದುವೆಯ ಭಾಗ್ಯ ಇದೆ, ಉತ್ತಮ ಸಂಬಂಧ ಸಿಗಲಿದೆ. ಕೆಲ ಜನರ ಬಗ್ಗೆ ಎಚ್ಚರದಿಂದಿರಿ ಏಕೆಂದರೆ ಅವರು ಆಗೊಮ್ಮೆ ಈಗೊಮ್ಮೆ ಅಸೂಯೆ ಪಟ್ಟುಕೊಳ್ಳುವುದರಿಂದ ನಿಮಗೇ ಸಮಸ್ಯೆ ಆಗುತ್ತದೆ. ಕೆಲವೊಮ್ಮೆ ನಕಾರಾತ್ಮಕ ಮನಸ್ಥಿತಿಯು ನಿಮ್ಮನ್ನು ಜೀವನದಲ್ಲಿ ಕೆಲವು ಹೆಜ್ಜೆಗಳನ್ನು ಹಿಂದಕ್ಕೆ ಇಡುವಂತೆ ಮಾಡುತ್ತದೆ. ಅದೃಷ್ಟದ ಚಿಹ್ನೆ - ಮರ

  MORE
  GALLERIES