Daily Horoscope: ದುಡ್ಡು ದುಡ್ಡು ದುಡ್ಡು! ಈ 3 ರಾಶಿಗಳಿಗೆ ಹಣದ ಸುರಿಮಳೆ!
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಒತ್ತಡದ ವೇಳಾಪಟ್ಟಿಯ ನಡುವೆ, ನಿಮಗೊಂದು ಸಂತಸದ ಸುದ್ದಿ ಕೇಳಿ ಬರಲಿದೆ. ಮನೆಯಲ್ಲಿ ಕುಳಿತು ಮಾತನಾಡುವುದು ಬಹಳ ಅಗತ್ಯ. ಮನೆಯ ವಿಚಾರವಾಗಿ ನಿಮ್ಮ ಗಮನ ಹೆಚ್ಚು ಅಗತ್ಯವಾಗಿದೆ. ಸಂಗಾತಿಯ ಸಹಾಯ ಪಡೆಯಿರಿ. ಅದೃಷ್ಟದ ಚಿಹ್ನೆ - ಗುಲಾಬಿ
2/ 12
ವೃಷಭ: ಹೆಚ್ಚಿನ ಜನರು ನಿಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಉದ್ಯಮಿಗಳಿಗೆ ಉತ್ತಮ ದಿನ . ಸರಳ ವಿಧಾನವು ಕೆಲಸ ಸರಾಗವಾಗಿ ಆಗಲು ಇಂದು ಸಹಾಯ ಮಾಡಬಹುದು. ಅದೃಷ್ಟದ ಚಿಹ್ನೆ - ಹೊಸ ಪೆನ್
3/ 12
ಮಿಥುನ: ನಿಮ್ಮ ಪ್ಲ್ಯಾನ್ ಸಕ್ಸಸ್ ಆಗದಿದ್ದರೆ ಇಂದು ನಿರಾಸೆಕೊಳ್ಳಬೇಡಿ. ಶೀಘ್ರದಲ್ಲೇ ನೀವು ಯಶಸ್ವಿಯಾಗುತ್ತೀರಿ. ಹತಾಶರಾದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಲಿದೆ. ನಿಮ್ಮ ವೈಯಕ್ತಿಕ ಜೀವನವು ಬಹಳ ಮುಖ್ಯ ಎಂಬುದು ನೆನಪಿರಲಿ. ಅದೃಷ್ಟದ ಚಿಹ್ನೆ - ಗರಿ
4/ 12
ಕಟಕ: ಬೇರೆಯಾರಿಗಾದರೂ ಸಹಾಯ ಮಾಡಿದರೆ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ನಂಬಿಕೆ ಇರುವ ವ್ಯಕ್ತಿ ನಿಮ್ಮ ಮನಸ್ಸಿಗೆ ನೋವು ಮಾಡಬಹುದು. ಬೆನ್ನಿಗೆ ಚೂರಿ ಹಾಕಬಹುದು. ಸಣ್ಣ ವಾದಗಳನ್ನು ಬಹಳ ಸಮಯದಿಂದ ಎಳೆಯುವ ಅಗತ್ಯವಿಲ್ಲ. ಅದೃಷ್ಟದ ಚಿಹ್ನೆ - ಬೆಳಕು
5/ 12
ಸಿಂಹ: ತಪ್ಪು ಕಲ್ಪನೆಯು ಭವಿಷ್ಯದಲ್ಲಿ ಸಮಸ್ಯೆಗೆ ಕಾರಣವಾಗಬಹುದು. . ಮಧ್ಯಾಹ್ನದ ಸುಮಾರಿಗೆ ನೀವು ಕಿರಿಕಿರಿಯನ್ನು ಅನುಭವಿಸಬಹುದು. ನಿಮ್ಮ ತಾಯಿಗೆ ನಿಮ್ಮಿಂದ ಸಹಾಯ ಬೇಕಾಗಬಹುದು. ಅದೃಷ್ಟದ ಚಿಹ್ನೆ - ಹಳೆಯ ಬೈಸಿಕಲ್
6/ 12
ಕನ್ಯಾ: ಅವಕಾಶಗಳು ಹುಡುಕಿ ನಿಮ್ಮ ಬಳಿ ಬರಲಿದೆ. ಈ ದಿನ ನಿಮಗೆ ಬೇಕಾದ ರೀತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ಸಾಮರಸ್ಯ ಬಹಳ ಮುಖ್ಯ ಎಂಬುದು ನೆನಪಿರಲಿ. ಸ್ವಲ್ಪ ಸಮಯ ನಿಮಗಾಗಿ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಹಳೆಯ ಫೋಟೋ
7/ 12
ತುಲಾ: ನಿಮ್ಮ ಎಲ್ಲಾ ಭಯಗಳನ್ನು ಬಿಟ್ಟು, ಇಂದು ಗೆಲ್ಲಲು ಮತ್ತು ನಾಳೆಯ ಬಗ್ಗೆ ಯೋಜನೆಯನ್ನು ಹಾಕಲು ಇಂದು ಉತ್ತಮ ದಿನ. ಆಪ್ತ ಸ್ನೇಹಿತ ನಿಮ್ಮ ಬಗ್ಗೆ ಅಸೂಯೆ ಹೊಂದಿರುತ್ತಾನೆ. ಹಾಗಾಗಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಯಾರಿಗೂ ಹೇಳಬೇಡಿ. ಅದೃಷ್ಟದ ಚಿಹ್ನೆ - ಡ್ರೀಮ್‌ಕ್ಯಾಚರ್
8/ 12
ವೃಶ್ಚಿಕ: ನಿಮ್ಮ ಆಲೋಚನೆಗಳನ್ನು ಹೇಳಲು ನಿಮಗೆ ಅವಕಾಶ ಸಿಗುತ್ತದೆ. ವಿದೇಶದಿಂದ ಯಾರಾದರೂ ನಿಮ್ಮ ಪ್ರಯತ್ನವನ್ನು ಗುರುತಿಸಬಹುದು ಮತ್ತು ಪ್ರಶಂಸಿಸಬಹುದು. ಯಾರನ್ನಾದರೂ ಅಚ್ಚರಿಗೊಳಿಸುವ ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ. ನಿಮ್ಮ ತಂದೆ ನಿಮ್ಮ ಸಹಾಯವನ್ನು ಕೇಳಬಹುದು. ಅದೃಷ್ಟದ ಚಿಹ್ನೆ - ಗಾಳಿಪಟ
9/ 12
ಧನುಸ್ಸು: ಜೀವನದಲ್ಲಿ ನಿಮ್ಮ ನಿಜವಾದ ಸಂಪತ್ತು ಕುಟುಂಬ. ಅವರ ಬೆಂಬಲದಿಂದ ನೀವು ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ. ಕೆಲವು ಸಣ್ಣ ಆರೋಗ್ಯ ಸಮಸ್ಯೆಗಳಿರಬಹುದು. ಕೆಲಸದಲ್ಲಿನ ಅವ್ಯವಸ್ಥೆಯಿಂದ ದೂರವಿರಲು ಪ್ರಯತ್ನಿಸಿ. ಬ್ಯಾಂಕ್ ಕೆಲಸಗಳಲ್ಲಿ ಜಾಗರೂಕರಾಗಿರಿ. ಅದೃಷ್ಟದ ಚಿಹ್ನೆ - ಬೇವು
10/ 12
ಮಕರ: ತಪ್ಪು ತಿಳುವಳಿಕೆಯಿಂದ ನಿಮಗೆ ಸಮಸ್ಯೆ ಆಗಬಹುದು. ನಿಮ್ಮ ಮನಸ್ಸಿನ ಭಾವನೆಯನ್ನು ಇಂದು ಯಾರಿಗಾದರೂ ಹೇಳಿಕೊಳ್ಳಿ. ಸಣ್ಣ ಪುಣ್ಣ ಸಮಸ್ಯೆಗಳು ಕಾಡಬಹುದು. ಅದೃಷ್ಟದ ಚಿಹ್ನೆ - ಲಾಕೆಟ್
11/ 12
ಕುಂಭ: ನಿಮಗೆ ಇಂದು ವಿಶ್ರಾಂತಿಯ ಅಗತ್ಯವಿದೆ. ಕೆಲಸ ಕಡಿಮೆಯಾದರೂ ಇಂದು ಬಹಳ ಬ್ಯುಸಿ ದಿನ. ತಲೆನೋವು ಕೆಲವರಿಗೆ ತೊಂದರೆಯಾಗಬಹುದು. ಅದೃಷ್ಟದ ಚಿಹ್ನೆ - ಕಪ್ಪು ಗೇಟ್
12/ 12
ಮೀನ: ಮನಸ್ಸಿನಲ್ಲಿ ಚಂಚಲತೆ ಮೂಡಲಿದೆ. ಆದರೂ ನಿಮ್ಮ ಹೃದಯದ ಮಾತನ್ನು ಕೇಳುವುದು ಬಹಳ ಅಗತ್ಯ. ಕೆಲವು ಹಳೆಯ ಸ್ನೇಹಿತರು ನಿಮಗೆ ಕರೆ ಮಾಡಬಹುದು. ವಿದೇಶದಿಂದ ಬಂದಿರುವ ಸಂಬಂಧಿಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಹಂಚಿಕೊಳ್ಳಬಹುದು. ಅದೃಷ್ಟದ ಚಿಹ್ನೆ - ತಾಮ್ರದ ತಂತಿ
First published:
112