Daily Horoscope: ಹೊಸ ಹೊಸ ಅವಕಾಶಗಳು ಹುಡುಕಿ ಬರಲಿದೆ, ಮೈ ಮರೆಯದಿರಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಇದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ದಿನ. ಹಣಕಾಸಿನ ಲಾಭ ಆಗುತ್ತದೆ. ನಿಮ್ಮ ಸುತ್ತಲಿನ ಇತ್ತೀಚಿನ ಘಟನೆಗಳಿಂದಾಗಿ ನೀವು ಅತಿಯಾಗಿ ಸಮಸ್ಯೆ ಅನುಭವಿಸಬಹುದು.. ನಿಮಗೆ ಹತ್ತಿರವಿರುವ ವ್ಯಕ್ತಿ ಕಾನೂನು ತೊಂದರೆಗೆ ಸಿಲುಕಬಹುದು. ಅದೃಷ್ಟದ ಚಿಹ್ನೆ - ಗಾಳಿಪಟ
2/ 12
ವೃಷಭ: ಹೊಸ ವ್ಯಕ್ತಿಯು ನಿಮ್ಮ ಜೀವನದಲ್ಲಿ ಬೇಸರ ತರಬಹುದು. . ಅವ್ಯವಸ್ಥೆಯ ಕಾರಣದಿಂದ ಜೀವನವೇ ಮುಗಿಯಿತು ಎಂದು ನಿಮಗೆ ಅನಿಸುತ್ತದೆ. ಸಾಧ್ಯವಾಗದ ಯಾವುದೇ ಕೆಲಸವನ್ನು ಅತಿಯಾಗಿ ಮಾಡಬೇಡಿ. ಅದೃಷ್ಟದ ಚಿಹ್ನೆ - ಗಾಳಿಯಂತ್ರ
3/ 12
ಮಿಥುನ: ನೀವು ಇದೀಗ ಪೂರ್ಣಗೊಳಿಸಿದ ಕೆಲವು ಕೆಲಸಗಳ ಕಾರಣದಿಂದ ನಿಮಗೆ ಆಯಾಸ ಆಗುತ್ತದೆ. ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದೃಷ್ಟದ ಚಿಹ್ನೆ - ಬೆಳ್ಳಿ ತಂತಿ
4/ 12
ಕಟಕ: ಶಾಪಿಂಗ್ ಮಾಡಲು ಇದು ಸರಿಯಾದ ಸಮಯ. ಕೆಲಸದಲ್ಲಿ ಕೆಲ ನಿಯಮಗಳನ್ನು ಅನುಸರಿಸುವುದು ಅನಿವಾರ್ಯ. ಮನೆಯ ಸಹಾಯಕರು ದಿನನಿತ್ಯದ ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿಯ ಪಾತ್ರೆಗಳು
5/ 12
ಸಿಂಹ: ಹಿಂದೆ ರಿಜೆಕ್ಟ್ ಮಾಡಿದ್ದ ಕೆಲ ಆಯ್ಕೆಗಳು ಮತ್ತೆ ಮರಳಿ ಬರಬಹುದು. ಈಗ ಅದನ್ನು ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ. ಯಾವುದನ್ನಾದರೂ ಅತಿಯಾಗಿ ವಿಶ್ಲೇಷಿಸುವುದು ಸರಿಯಾದ ಫಲಿತಾಂಶಗಳನ್ನು ನೀಡುವುದಿಲ್ಲ. ನೀವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬಹುದು. ಅದೃಷ್ಟದ ಚಿಹ್ನೆ - ಮರದ ಕೋಲು
6/ 12
ಕನ್ಯಾ: ಸವಾಲುಗಳು ಇಂದು ಎದುರಾದರೂ ಅದಕ್ಕೆ ಸರಿಯಾದ ಪರಿಹಾರ ಕೂಡ ಇಂದು ಲಭಿಸುತ್ತದೆ. ಆಕಸ್ಮಿಕ ಭೇಟಿಯು ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಯಾವುದೇ ವಿಚಾರವಾದರೂ ಅದಕ್ಕೆ ಸ್ವಲ್ಪ ಸಮಯ ಕೊಟ್ಟರೆ ಉತ್ತಮ. ಅದೃಷ್ಟದ ಚಿಹ್ನೆ - ಮಣ್ಣಿನ ಜಾರ್
7/ 12
ತುಲಾ: ಇಂದು ಹಳೆಯ ಸ್ನೇಹಿತರನ್ನು ಒಟ್ಟಿಗೆ ಭೇಟಿ ಮಾಡಲು ಉತ್ತಮ ಸಮಯ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಮಾತ್ರವಲ್ಲದೇ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಕೆಲ ವಿಚಾರಗಳು ನಿಮ್ಮ ಗಮನವನ್ನು ಸೆಳೆಯಬಹುದು. ಅದೃಷ್ಟದ ಚಿಹ್ನೆ - ಚಿನ್ನ
8/ 12
ವೃಶ್ಚಿಕ: ನಿಮ್ಮ ಅಧಿಕಾರ ಹೆಚ್ಚಾಗುತ್ತದೆ. ಹಣದ ಹರಿವು ಸಹ ಬಹಳ ಹೆಚ್ಚಾಗಲಿದೆ. ಕೋರ್ಟ್ ಕೇಸ್ಗಳು ಇಂದು ನಿಮ್ಮ ಪರವಾಗಿ ಬರಬಹುದು. ಕುಟುಂಬದ ಯಾವುದೇ ಸದಸ್ಯರೊಂದಿಗೆ ವಾದ ಮಾಡುವುದನ್ನ ತಪ್ಪಿಸಿ. ಅದೃಷ್ಟದ ಚಿಹ್ನೆ - ಮರದ ಕಾಂಡ
9/ 12
ಧನುಸ್ಸು : ನಿಮಗೆ ಕೊಟ್ಟಿರುವ ಕೆಲಸವನ್ನು ಮುಂದೂಡುವ ಸಾಧ್ಯತೆ ಇದೆ. ಸಮಯದ ಕೊರತೆ ಆಗುತ್ತದೆ. ಹಾಗಾಗಿ ಮುಂಚಿತವಾಗಿ ಸಿದ್ಧಪಡಿಸುವುದು ಉತ್ತಮ. ನಿಮ್ಮ ತಂದೆ ನಿಮಗೆ ಕೆಲಸವನ್ನು ನಿಯೋಜಿಸಿದ್ದರೆ, ನೀವು ಅದನ್ನು ಮೊದಲು ಮಾಡಬೇಕು. ಅದೃಷ್ಟದ ಚಿಹ್ನೆ - ಟವೆಲ್
10/ 12
ಮಕರ: ಪ್ರಯಾಣವು ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ಶಾಂತಿಯನ್ನು ತರಬಹುದು. ಕೆಲವು ಹಳೆಯ ಸ್ನೇಹಿತರು ಈ ವಾರ ನಿಮ್ಮನ್ನ ಭೇಟಿಯಾಗಲು ಪ್ರಯತ್ನ ಮಾಡುತ್ತಾರೆ. ಅದೃಷ್ಟದ ಚಿಹ್ನೆ - ಒಂದು ಕಾಗದದ ಕಪ್
11/ 12
ಕುಂಭ: ನಿಮ್ಮ ಕೆಲಸವು ಹೊಸ ವ್ಯಕ್ತಿಯಿಂದ ಮೆಚ್ಚುಗೆಯನ್ನು ಪಡೆಯಬಹುದು. ನಿಮ್ಮ ಸಂಬಂಧದಲ್ಲಿ ಸಣ್ಣ ಸಮಸ್ಯೆ ಬರಬಹುದು. ಆದರೆ ಅದನ್ನು ನೀವೇ ನಿಭಾಯಿಸಬೇಕು. ಕೆಲವರ ನಷ್ಟ ನಿಮಗೆ ಲಾಭವಾಗಬಹುದು. ಅದೃಷ್ಟದ ಚಿಹ್ನೆ - ಗುಲಾಬಿಗಳು
12/ 12
ಮೀನ: ಕೆಲವು ವೈದ್ಯಕೀಯ ಸಮಸ್ಯೆಗಳಿಂದ ನೀವು ವಿಚಲಿತರಾಗಬಹುದು. ನಿಮ್ಮ ಸ್ನೇಹಿತರ ಸಮಸ್ಯೆಗೆ ನೀವೇ ಪರಿಹಾರ. ನಿಮ್ಮ ಜೀವನದ ಮುಂದಿನ ಅಧ್ಯಾಯವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದೃಷ್ಟದ ಚಿಹ್ನೆ - ಹಳದಿ ಬಟ್ಟೆ
First published:
112