Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಮೇಷ: ನಿಮ್ಮ ತಪ್ಪು ಒಪ್ಪಿಕೊಂಡು ಭಾವನೆಗಳನ್ನು ವ್ಯಕ್ತಪಡಿಸಲು ಇದು ಒಂದು ಸುಂದರ ದಿನವಾಗಿದೆ. ನೀವು ಈ ಹಿಂದೆಯೂ ಅಂತಹ ಅವಕಾಶಗಳು ಸಿಕ್ಕಿರಬಹುದು, ಆದರೆ ನೀವು ಚೆನ್ನಾಗಿ ಅರ್ಥಮಾಡಿಕೊಂಡು ಮಾತನಾಡಿ, ನಿಮ್ಮ ಮನಸ್ಸನ್ನು ಖಾಲಿ ಮಾಡಿ. ಹೊಸ ಹೊಸ ಆರಂಭವನ್ನು ಮಾಡಿ. ಅದೃಷ್ಟದ ಚಿಹ್ನೆ - ಆಮೆ

  MORE
  GALLERIES

 • 212

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ವೃಷಭ: ನೀವು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡುವುದು ಅಪರೂಪ. ಆದರೆ ನಿಮಗೆ ಈಗ ಯೋಚನೆ ಮಾಡಬೇಕು ಎಂದು ಅನಿಸುತ್ತದೆ. ನೀವು ಸಹಾಯ ಮಾಡಿದ ವ್ಯಕ್ತಿ ಮರಳಿ ನಿಮಗೆ ಸಹಾಯ ಮಾಡುತ್ತಾರೆ. ಅದೃಷ್ಟದ ಚಿಹ್ನೆ ಕಲ್ಲು

  MORE
  GALLERIES

 • 312

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಮಿಥುನ: ನಿಮ್ಮ ಕೆಲಸವನ್ನು ಇಂದು ಯಾರೂ ಪ್ರಶಂಸಿಸದೇ ಇರಬಹುದು. ಆದರೂ ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಕೆಲವರನ್ನು ನಂಬಲು ಹೋಗಬೇಡಿ. ಅದೃಷ್ಟದ ಚಿಹ್ನೆ- ಹೂವು

  MORE
  GALLERIES

 • 412

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಕಟಕ: ನಿಮ್ಮ ಪ್ರಬುದ್ಧತೆಯು ಇಲ್ಲದಿದ್ದರೆ ಕೆಲಸ ಹಾಳಾಗುತ್ತದೆ. ನಿಮ್ಮ ವ್ಯಾಪಾರದಲ್ಲಿ ಅನಿವಾರ್ಯ ಇರುವ ವಿಸ್ತರಣೆ ಮತ್ತು ಸುಧಾರಣೆಯು ಗಮನಕ್ಕೆ ಬರುವ ಸಾಧ್ಯತೆಯಿದೆ. ಈ ವಾರ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗಬಹುದು. ಅದೃಷ್ಟದ ಚಿಹ್ನೆ - ಬಾಟಲಿ

  MORE
  GALLERIES

 • 512

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಸಿಂಹ: ನಿಮ್ಮ ಹಿಂದಿನ ತಪ್ಪು ಕೆಲವು ಗಾಯಗಳನ್ನು ಬಿಟ್ಟಿರಬಹುದು, ಅದನ್ನು ಮರೆಯುವ ಸಮಯವಾಗಿದೆ. ಹಳೆಯ ಸ್ನೇಹಿತರಿಂದ ನಿಮಗೆ ಕರೆ ಬರಬಹುದು. ಇತ್ತೀಚಿಗೆ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಜಾಗವನ್ನು ತೆಗೆದುಕೊಂಡ ಗೊಂದಲಕ್ಕೆ ಪರಿಹಾರ ಸಿಗಲಿದೆ. ಅದೃಷ್ಟದ ಚಿಹ್ನೆ - ನವಿಲು ಗರಿ

  MORE
  GALLERIES

 • 612

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಕನ್ಯಾ: ಅರ್ಥಪೂರ್ಣ ಮಾತುಕತೆಗೆ ಇದು ಉತ್ತಮ ದಿನವಾಗಿದೆ. ಗೆಳೆಯರ ಅರ್ಥ ಮಾಡಿಕೊಳ್ಳಲು ನೀವು ಸಮಾನವಾಗಿ ಗಮನಕೊಡಬೇಕು. ಹಳೆಯ ಯೋಜನೆ ಶೀಘ್ರದಲ್ಲೇ ಪ್ರಯೋಜನಗಳನ್ನು ನೀಡುತ್ತದೆ. ಅದೃಷ್ಟದ ಚಿಹ್ನೆ - ಹಳದಿ ಮೇಣದಬತ್ತಿ

  MORE
  GALLERIES

 • 712

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ತುಲಾ: ಜೀವನದಲ್ಲಿ ಹೊಸ ಮಾದರಿ ಸಿಗಲಿದೆ. ನಿಮ್ಮ ಕೆಲಸಕ್ಕಾಗಿ ನೀವು ಮೆಚ್ಚುಗೆಯನ್ನು ಪಡೆಯುವ ಸಾಧ್ಯತೆಯಿದೆ. ಸಣ್ಣ ಪ್ರವಾಸ ಮಾಡಿದರೆ ನೆಮ್ಮದಿ ಸಿಗುತ್ತದೆ. ಇಷ್ಟ ಪಡುವ ವ್ಯಕ್ತಿಯೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ಅದೃಷ್ಟದ ಚಿಹ್ನೆ - ಕಪ್ಪು ಬಟ್ಟೆ

  MORE
  GALLERIES

 • 812

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ವೃಶ್ಚಿಕ: ನಿಮ್ಮ ಬಗ್ಗೆ ಸುದ್ದಿ ಹರಡಿರಬಹುದು ಮತ್ತು ನಿಮ್ಮನ್ನು ಎಂದಿಗೂ ಭೇಟಿಯಾಗದ ಯಾರಾದರೂ ಭೇಟಿ ಮಾಡಲು ಇಷ್ಟಪಡುತ್ತಾರೆ. ನಿಮ್ಮ ಪ್ರೀತಿಯ ಜನರಿಗೆ ಸಮಯ ಕೊಡಲು ಪ್ರಯತ್ನಿಸಿ. ನೀವು ಉಪಕರಣಗಳು ಅಥವಾ ಬಿಡಿಭಾಗಗಳ ವ್ಯವಹಾರದಲ್ಲಿದ್ದರೆ, ಬಿಕ್ಕಟ್ಟನ್ನು ಎದುರಿಸಬಹುದು.ಅದೃಷ್ಟದ ಚಿಹ್ನೆ - ಮ್ಯಾಟ್​

  MORE
  GALLERIES

 • 912

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಧನುಸ್ಸು: ಬಹಳ ಸಮಯದ ನಂತರ ನೀವು ಆರಾಮವಾಗಿರಬಹುದು ಮತ್ತು ನಿಮಗಾಗಿ ಸಮಯವನ್ನು ಮೀಸಲಿಡಬೇಕು. ಶೀಘ್ರದಲ್ಲೇ ಹೊಸ ಕೆಲಸದ ಮಾರ್ಗಗಳು ಸಿಗಲಿದೆ. ನಿಮ್ಮ ಒಡಹುಟ್ಟಿದವರು ಸ್ವಲ್ಪ ಆರ್ಥಿಕ ಒತ್ತಡಕ್ಕೆ ಒಳಗಾಗಬಹುದು. ಅದೃಷ್ಟದ ಚಿಹ್ನೆ - ರತ್ನ

  MORE
  GALLERIES

 • 1012

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಮಕರ: ಕೆಲ ವಿಚಾರಗಳನ್ನು ಮರೆತರೆ ಬಹಳ ಉತ್ತಮ. ಕೆಲವು ವಿಷಯಗಳನ್ನು ಪರಿಹರಿಸಲು ಸಮಯಕ್ಕೆ ಬಿಡುವುದು ಉತ್ತಮ. ಆಸಕ್ತಿದಾಯಕ ವ್ಯಕ್ತಿಯನ್ನು ನೀವು ಭೇಟಿ ಆಗುತ್ತೀರಿ. ನಿಮ್ಮ ಮನಸ್ಸು ಕೂಡ ಪ್ರಸ್ತುತ ಹೊಸ ಆಲೋಚನೆಗಳಿಂದ ತುಂಬಿದೆ. ಅದೃಷ್ಟದ ಚಿಹ್ನೆ - ಒಂದು ಮುತ್ತು

  MORE
  GALLERIES

 • 1112

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಕುಂಭ: ಸರಳ ವಿಧಾನವು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ಜನರಿಂದ ಹೆಚ್ಚು ನಿರೀಕ್ಷಿಸುವುದು ಕೆಲವೊಮ್ಮೆ ನಿರಾಸೆ ಮೂಡಿಸುತ್ತದೆ. ಇಂದು ಮೋಜಿನ ದಿನ ಎನ್ನಬಹುದು. ಅದೃಷ್ಟದ ಚಿಹ್ನೆ - ಮಾಣಿಕ್ಯ

  MORE
  GALLERIES

 • 1212

  Daily Horoscope: ಹಬ್ಬದ ದಿನ ಈ ರಾಶಿಯವರಿಗೆ ಫುಲ್ ಖುಷಿಯೋ ಖುಷಿ, ಯುಗಾದಿ ಬೆಲ್ಲ ಗ್ಯಾರಂಟಿ

  ಮೀನ: ಹೊಸ ಕೆಲಸದ ಅವಕಾಶ ಸಿಗಲಿದೆ. ನೀವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಪೋಷಕರಿಗೆ ನಿಮ್ಮಿಂದ ಸ್ವಲ್ಪ ಸಮಯ ಬೇಕಾಗಬಹುದು. ಹಣದ ಹರಿವು ಸುಧಾರಿಸುತ್ತದೆ. ಅದೃಷ್ಟದ ಚಿಹ್ನೆ - ನೀಲಮಣಿ

  MORE
  GALLERIES