Daily Horoscope: ಈ ರಾಶಿಯವರ ಭಯ ಓಡಿ ಹೋಗುವ ಸಮಯ, ಕೇವಲ 1 ದಿನದಲ್ಲಿ ಎಲ್ಲವೂ ಚೇಂಜ್
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ವೃತ್ತಿಪರವಾಗಿ ನಿಮ್ಮ ಕಂಪನಿಯ ಪ್ರಭಾವಿ ವ್ಯಕ್ತಿಗಳೊಂದಿಗೆ ನಿಮ್ಮ ಮಾತುಕತೆ ಲಾಭ ನೀಡಲಿದೆ. ನಿಮ್ಮಲ್ಲಿ ಕೆಲವರು ಮನೆಯ ಸಮಸ್ಯೆ ಅನುಭವಿಸುತ್ತಿರಬಹುದು. ಈಗ ವೈಯಕ್ತಿಕ ಜೀವನದ ಕಡೆ ಗಮನ ಕೊಡುವ ಸಮಯ. ಅದೃಷ್ಟದ ಚಿಹ್ನೆ - ಹೊಸ ರಸ್ತೆ
2/ 12
ವೃಷಭ: ಇಂದು ಹೆಚ್ಚು ಅನುಕೂಲಕರ ದಿನ ಇದಾಗಿರಲಿದೆ. ನಿಮ್ಮ ಸಂಗಾತಿಗೆ ಸಮಯ ಮೀಸಲಿಡುವುದು ಬಹಳ ಅಗತ್ಯ. ಅನಗತ್ಯವಾಗಿ ಸಮಯವನ್ನು ವ್ಯರ್ಥ ಮಾಡದಂತೆ ನಿಮ್ಮ ಕೆಲಸ ಮಾಡಿದರೆ ಗೊಂದಲ ಆಗುವುದಿಲ್ಲ. ಅದೃಷ್ಟದ ಚಿಹ್ನೆ - ಬಣ್ಣದ ಗಾಜಿನ ಬಾಟಲಿ
3/ 12
ಮಿಥುನ: ಒಂದು ಸಣ್ಣ ಪ್ರವಾಸ ಮಾಡಲು ಇದು ಸರಿಯಾದ ಸಮಯ ಎನ್ನಬಹುದು. ಹಳೆಯ ಸಂಪರ್ಕದಿಂದ ಹೊಸ ಕೆಲಸಗಳು ಸರಾಗವಾಗಿ ಆಗುತ್ತದೆ. ಹೊಸ ಸವಾಲು ನಿಮ್ಮ ಎದುರಿಗೆ ಬರಬಹುದು. ಅದೃಷ್ಟದ ಚಿಹ್ನೆ - ಬಣ್ಣದ ಕಾಗದ
4/ 12
ಕಟಕ: ನಿಮ್ಮ ಹಿಂದಿನ ಕೆಲಸಗಳಿಗೆ ಈಗ ಫಲ ಸಿಗುತ್ತದೆ. ನಿಮ್ಮ ಕೆಲಸದಲ್ಲಿ ಪರಿಪೂರ್ಣತೆಯನ್ನು ಪಡೆಯಲು, ನೀವು ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ಉತ್ತಮ. ಅದೃಷ್ಟದ ಚಿಹ್ನೆ - ನಿಮ್ಮ ನೆಚ್ಚಿನ ತಿಂಡಿ
5/ 12
ಸಿಂಹ: ದಾನ ಅಥವಾ ದೇಣಿಗೆಯನ್ನು ಕೊಡಲು ಇದು ಸರಿಯಾದ ದಿನ. ನೀವು ಮನೆಯಲ್ಲಿ ಸಮಸ್ಯೆ ಅನುಭವಿಸಿದ್ದರೆ, ಅದನ್ನು ಬಿಟ್ಟು ಹೊರಗೆ ಕೆಲಸದತ್ತ ಗಮನಕೊಡಿ. ಮಕ್ಕಳು ನಿಮಗಾಗಿ ವಿಶೇಷವಾದ ಯೋಜನೆ ಮಾಡಬಹುದು. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ
6/ 12
ಕನ್ಯಾ: ಪ್ರಾಯೋಗಿಕವಾಗಿರುವುದು ತನ್ನದೇ ಆದ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ವರ್ತನೆಯಿಂದ ನಿಮಗೆ ಹತ್ತಿರವಿರುವ ಯಾರಿಗಾದರೂ ನೋವಾಗಬಹುದು. ಅದೃಷ್ಟದ ಚಿಹ್ನೆ - ಹಣ್ಣಿನ ಬುಟ್ಟಿ
7/ 12
ತುಲಾ: ಇಂದು ನಿಮ್ಮ ಭಯ ಕಡಿಮೆ ಆಗುತ್ತದೆ. ಕೆಲ ವ್ಯಕ್ತಿಗಳನ್ನು ಭೇಟಿ ಆಗುವುದು ನಿಮಗೆ ಸಹಾಯ ಮಾಡುತತ್ದೆ. ಹಳೆಯ ಗೆಳೆಯರನ್ನು ಇಂದು ಭೇಟಿ ಆಗದಿದ್ದರೆ ಬಹಳ ಉತ್ತಮ. ಸಣ್ಣ ದದ್ದು ಅಥವಾ ಚರ್ಮದ ಅಲರ್ಜಿಯು ನಿಮ್ಮನ್ನು ಕೆರಳಿಸಬಹುದು. ಅದೃಷ್ಟದ ಚಿಹ್ನೆ - ಮೃದುವಾದ ಬಟ್ಟೆ
8/ 12
ವೃಶ್ಚಿಕ: ನಿಮ್ಮ ಬಗ್ಗೆ ಕೆಲವು ವದಂತಿಗಳು ಸುತ್ತುತ್ತಿವೆ, ನೀವು ಶೀಘ್ರದಲ್ಲೇ ಅವುಗಳ ಬಗ್ಗೆ ಗಮನ ಕೊಡುವುದು ಬಹಳ ಅಗತ್ಯ. ವಿಶ್ವಾಸಾರ್ಹ ಸ್ನೇಹಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹೊಂದಿರಬಹುದು. ಅದೃಷ್ಟದ ಚಿಹ್ನೆ - ಎರಡು ಗುಬ್ಬಚ್ಚಿಗಳು
9/ 12
ಧನುಸ್ಸು: ಹಳೆಯ ಕೆಲ ಗೆಳೆಯರನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದರೆ ಇದು ಸರಿಯಾದ ಸಮಯ. ನಿಮ್ಮ ಹಳೆಯ ದಿನಚರಿಯ ಬಗ್ಗೆ ಹೊಸ ಉತ್ಸಾಹ ಮೂಡಲಿದೆ. ಅದೃಷ್ಟದ ಚಿಹ್ನೆ- ಪುಸ್ತಕದ ಅಂಗಡಿ
10/ 12
ಮಕರ: ಪ್ರತಿದಿನವೂ ಹೊಸದಾಗಿ ಪ್ರಾರಂಭಿಸಲು ಸಾಧ್ಯವಿದೆ. ಯಾವುದು ಮುಖ್ಯ ಎಂಬುದುನ್ನ ಚೆನ್ನಾಗಿ ತಿಳಿದುಕೊಂಡರೆ ಬಹಳ ಉತ್ತಮ. ಕೆಲವರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬೇಕಿದೆ. ಅದೃಷ್ಟದ ಚಿಹ್ನೆ - ಗರಿ
11/ 12
ಕುಂಭ: ನಿಮಗಾಗಿ ಇಂದು ಸಮಯ ಮೀಸಲಿಡುವ ದಿನ ಎಂದರೆ ತಪ್ಪಲ್ಲ. ಯಾರಿಂದಾದರೂ ನೀವು ಸಾಲ ಕೇಳುವುದು ಒಳ್ಳೆಯದಲ್ಲ. ನೀವು ಅತಿಯಾಗಿ ತಿನ್ನುತ್ತಿದ್ದರೆ ಅದು ಆರೋಗ್ಯಕ್ಕೆ ಅಪಾಯ. ಅದೃಷ್ಟದ ಚಿಹ್ನೆ - ಬಿದಿರಿನ ಸಸ್ಯ
12/ 12
ಮೀನ: ಕೆಲವೊಂದು ಕನಸುಗಳು ಇಂದು ನನಸಾಗುವುದಿಲ್ಲ. ನಿಮಗೆ ನಿಜವಾಗಿ ಏನು ಬೇಕು ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊಂಡರೆ ಉತ್ತಮ. ಅನಿರೀಕ್ಷಿತ ಫೋನ್ ಕರೆ ನಿಮ್ಮ ದಿನವನ್ನು ಬದಲಾಯಿಸಬಹುದು. ಅದೃಷ್ಟ ಚಿಹ್ನೆ - ಟ್ರಾಫಿಕ್ ಸಿಗ್ನಲ್
First published:
112