Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಮೇಷ: ಕೆಲವು ಕೆಲಸಗಳ ವಿಚಾರವಾಗಿ ಸ್ವಲ್ಪ ಗೊಮದಲ ಆಗಬಹುದು. ವಿದೇಶಕ್ಕೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದರೆ ಇದು ಸರಿಯಾದ ಸಮಯ. ಕೆಲವು ತಿಂಗಳು ಪ್ರವಾಸ ಮಾಡಿದರೆ ನಿಮಗೆ ಲಾಭ ಸಿಗುತ್ತದೆ. ರಿಯಲ್ ಎಸ್ಟೇಟ್ ಹೂಡಿಕೆಗಳು ಲಾಭ ನೀಡುತ್ತದೆ. ಅದೃಷ್ಟದ ಚಿಹ್ನೆ - ಅಳಿಲು

    MORE
    GALLERIES

  • 212

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ವೃಷಭ: ಬಹಳ ದಿನಗಳಿಂದ ಕೆಲಸ ಹುಡುಕುತ್ತಿದ್ದರೆ ಈಗ ಸಿಗಬಹುದು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಆದರೆ ಕೆಲವೊಂದು ವಿಚಾರವಾಗಿ ನೀವು ಹೆಚ್ಚಿನ ಸಮಯ ಕಾಯಬೇಕಾಗುತ್ತದೆ. ನಿಮ್ಮ ಮನೆಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಅದೃಷ್ಟದ ಚಿಹ್ನೆ - ಎರಡು ಗುಬ್ಬಚ್ಚಿಗಳು

    MORE
    GALLERIES

  • 312

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಮಿಥುನ: ನಿಮ್ಮ ಮನಸ್ಸಿನ ಭಾವನೆಗಳನ್ನು ನಿಗ್ರಹಿಸುವುದು ಬಹಳ ಅಗತ್ಯ. ಇಲ್ಲದಿದ್ದರೆ ಸಮಸ್ಯೆ ಆಗಲಿದೆ. ಕೆಲ ಸ್ನೇಹಿತರು ನಿಮಗೆ ಸಹಾಯ ಮಾಡುತ್ತದೆ. ಕೆಲವರು ನೆಗೆಟಿವ್ ಕಾಮೆಂಟ್​ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅದೃಷ್ಟದ ಚಿಹ್ನೆ - ತಾಳೆ ಗಿಡ

    MORE
    GALLERIES

  • 412

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಕಟಕ: ಇಂದು ಸಂಗಾತಿಯ ಜೊತೆ ಸುಂದರ ದಿನ ಕಳೆಯುವುದು ಬಹಳ ಉತ್ತಮ. ಕೆಲವೊಂದು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಉತ್ತಮ. ಕೆಲ ವ್ಯಕ್ತಿಯು ಶಾಶ್ವತವಾದ ಪ್ರಭಾವ ಬೀರಬಹುದು. ನೀವು ಶೈಕ್ಷಣಿಕ ಕ್ಷೇತ್ರದಲ್ಲಿದ್ದರೆ, ಸವಾಲು ಎದುರಾಗಬಹುದು. ಅದೃಷ್ಟದ ಚಿಹ್ನೆ - ನೀಲಿ ಬಟ್ಟಲು

    MORE
    GALLERIES

  • 512

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಸಿಂಹ: ನೀವು ಮಾಡುವ ಕೆಲಸದಿಂದ ಬಹಳಷ್ಟು ನಿರೀಕ್ಷೆಗಳಿವೆ, ವಿಶೇಷವಾಗಿ ಈ ಸಮಯ ನಿಮಗೆ ಲಾಭ ನೀಡಲಿದೆ.. ಪ್ರಸ್ತುತ ನೀವು ಬೇಡಿಕೆ ಮತ್ತು ಪೂರೈಕೆಯ ನಡುವೆ ಗೊಂದಲವನ್ನು ಎದುರಿಸುತ್ತಿರಬಹುದು. ನೀವೇ ಸ್ವಲ್ಪ ಸಮಯವನ್ನು ಇದಕ್ಕೆ ನೀಡಬೇಕಾಗಿದೆ. ಅದೃಷ್ಟದ ಚಿಹ್ನೆ - ಸೇಬು

    MORE
    GALLERIES

  • 612

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಕನ್ಯಾ: ಒಳ್ಳೆಯ ಕೆಲಸವು ಸಮಯ ತೆಗೆದುಕೊಳ್ಳುತ್ತದೆ ಮತ್ತು ನೀವು ಸ್ವಲ್ಪ ತಾಳ್ಮೆಯನ್ನು ಇಟ್ಟುಕೊಳ್ಳಬೇಕು. ಹೆಚ್ಚಿನ ಫಲಿತಾಂಶಗಳನ್ನು ನಿರೀಕ್ಷಿಸದೆ ನಿಮ್ಮ ಕೆಲಸ ಮಾಡಲು ಇದೀಗ ಉತ್ತಮ ಸಮಯ. ಕ್ರೀಡಾಸಕ್ತರಿಗೆ ಉತ್ತಮ ಅವಕಾಶಗಳು ಬರುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ - ರಾಕಿಂಗ್ ಕುರ್ಚಿ

    MORE
    GALLERIES

  • 712

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ತುಲಾ: ನಿಮ್ಮ ಉತ್ತಮ ಸ್ನೇಹಿತ ತೋರಿಸುವ ಕಾಳಜಿ ಮನಸ್ಸನ್ನು ಹಗುರಗೊಳಿಸುತ್ತದೆ. ಅವರಿಗೆ ಸಹ ಕೆಲ ಸಲಹೆ ಬೇಕಿರುತ್ತದೆ. ಯಾರೋ ದೂರದಿಂದ ನಿಮ್ಮ ಕೆಲಸ ಮತ್ತು ವ್ಯಕ್ತಿತ್ವವನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಈಗ ನಿಮ್ಮನ್ನೂ ಸಂಪರ್ಕಿಸಬಹುದು. ಸತ್ಯವನ್ನು ಪರಿಶೀಲಿಸದೆ ಇತರರು ಏನು ಹೇಳುತ್ತಾರೆಂದು ಕೇಳಬೇಡಿ. ಅದೃಷ್ಟದ ಚಿಹ್ನೆ - ಬೆಳ್ಳಿ ತಂತಿ

    MORE
    GALLERIES

  • 812

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ವೃಶ್ಚಿಕ: ನಿಮ್ಮ ನಾಯಕತ್ವದಲ್ಲಿ ಯಾವುದೇ ಗೆಲುವು ಅಸಾಧ್ಯವಲ್ಲ. ನಿಮ್ಮ ಕೆಲಸಕ್ಕೆ ಸಂಬಂಧಿಸಿದವರಿಂದ ನೀವು ಮೆಚ್ಚುಗೆಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರಬಹುದು, ಅದನ್ನು ತಕ್ಷಣವೇ ಪರಿಹಾರ ಮಾಡಿ. ಅದೃಷ್ಟದ ಚಿಹ್ನೆ - ಸ್ಫಟಿಕ ಶಿಲೆ

    MORE
    GALLERIES

  • 912

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಧನುಸ್ಸು: ನಿಮಗಾಗಿ ಅಮೂಲ್ಯವಾದ ಗಿಫ್ಟ್ ಸಿಗಲಿದೆ. ಅದನ್ನು ನೀವು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ನೀವು ಪ್ರಸ್ತುತ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿರಬಹುದು. ಕೆಲಸದಲ್ಲಿ ಹಠಾತ್ ಘಟನೆಗಳಿಂದ ತೊಂದರೆಗೊಳಗಾಗಬಹುದು. ಅದೃಷ್ಟದ ಚಿಹ್ನೆ - ಪಿರಮಿಡ್

    MORE
    GALLERIES

  • 1012

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಮಕರ: ನಿಮ್ಮ ವಿಷಯವು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಿಂದ ಕಾನೂನು ಸಮಸ್ಯೆಗಳಾಗುತ್ತದೆ. ಕುಟುಂಬದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಒಳ್ಳೆಯ ಸುದ್ದಿ ಸಿಗಲಿದೆ. ಅದೃಷ್ಟದ ಚಿಹ್ನೆ - ಕಲ್ಲು

    MORE
    GALLERIES

  • 1112

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಕುಂಭ: ಉತ್ಸಾಹ ಹೆಚ್ಚಾಗುತ್ತದೆ. ನಿಮ್ಮ ಮುಖದಲ್ಲಿ ಆ ನಿರಂತರ ನಗುವನ್ನು ಇಟ್ಟುಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತದೆ. ನೀವು ಯಾರನ್ನಾದರೂ ಕಳೆದುಕೊಂಡಿರಬಹುದು, ಆದರೆ ಇಂದು ಅವರ ಜೊತೆ ಸಂಬಂಧ ಸರಿ ಮಾಡಿಕೊಳ್ಳಿ. ಮೇಲಿನಿಂದ ಅದೃಷ್ಟದ ಚಿಹ್ನೆ - ಮರ

    MORE
    GALLERIES

  • 1212

    Daily Horoscope: ಮನಸ್ಸಿನಲ್ಲಿರುವ ಮಾತು ಆಡಿದ್ರೆ ನಿಮ್ಮ ಸಂಬಂಧ ಹಾಳಾಗುತ್ತೆ, ಈ 2 ರಾಶಿಯವರು ಎಚ್ಚರ

    ಮೀನ: ಪರಿಶ್ರಮದಿಂದ ಮಾತ್ರ ನೀವು ಬಯಸಿದ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಯತ್ನಗಳ ಜೊತೆಗೆ ಕೆಲಸ ಮಾಡಲು ನಿಮಗೆ ಬಲವಾದ ಇಚ್ಛೆ ಮತ್ತು ಸ್ಥಿರತೆ ಬೇಕಾಗಬಹುದು. ಯಾವುದೇ ಅಧಿಕೃತ ದಾಖಲೆಗೆ ಸಹಿ ಹಾಕುವ ಮುನ್ನ ಅತ್ಯಂತ ಜಾಗರೂಕರಾಗಿರಿ. ಅದೃಷ್ಟದ ಚಿಹ್ನೆ - ಚಿನ್ನದ ಮೀನು

    MORE
    GALLERIES