ಮಿಥುನ: ಒಂದು ಚಿಂತೆ ನಿಮ್ಮನ್ನ ಕಾಡುತ್ತದೆ. ಆದರೆ ಅದನ್ನು ಬೇಗ ಪರಿಹಾರ ಮಾಡಿಕೊಂಡರೆ ಉತ್ತಮ. ಹೊಸ ಆದಾಯದ ಮೂಲ ಸಿಗುವ ಸಾಧ್ಯತೆ ಇದೆ. ಇದು ಉತ್ತಮ ಸಮಯ. ಸ್ವಲ್ಪ ಶ್ರದ್ಧೆಯಿಂದ ಕೆಲಸ ಮಾಡಿದರೆ ಲಾಭ ಸಿಗುತ್ತದೆ. ವ್ಯಾಪಾರಿಗಳು, ರಿಯಲ್ ಎಸ್ಟೇಟ್‌ನಲ್ಲಿ ವೃತ್ತಿಪರರು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಇದು ಉತ್ತಮ ಸಮಯ.ಅದೃಷ್ಟದ ಚಿಹ್ನೆ - ಬುದ್ಧನ ಪ್ರತಿಮೆ