Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಮೇಷ: ಆಸ್ತಿ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಲಿದೆ. ಆರ್ಥಿಕಪರಿಸ್ಥಿತಿ ಸುಧಾರಿಸುತ್ತದೆ. ಕೌಟುಂಬಿಕ ಸಮಸ್ಯೆ ಸ್ವಲ್ಪ ತೊಂದರೆ ಕೊಡುತ್ತದೆ. ಆಹಾರ ವಿಹಾರದಲ್ಲಿ ಎಚ್ಚರಿಕೆ ಅಗತ್ಯ. ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಸಂಬಂಧಿಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅದೃಷ್ಟದ ಚಿಹ್ನೆ: ಕಣ್ಣು

    MORE
    GALLERIES

  • 212

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ವೃಷಭ: ಉದ್ಯೋಗ ಜೀವನ ಸುಖಮಯವಾಗಿರುತ್ತದೆ. ಅಧಿಕಾರಿಗಳು ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ. ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಹಠಾತ್ ಆರ್ಥಿಕ ಲಾಭದ ಅವಕಾಶವಿದೆ. ಸಂತಾನ ಯೋಗವಿದೆ. ಅದೃಷ್ಟದ ಚಿಹ್ನೆ: ಉಂಗುರ

    MORE
    GALLERIES

  • 312

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಮಿಥುನ: ಶುಭ ಬೆಳವಣಿಗೆಗಳು ನಡೆಯುತ್ತವೆ. ಉತ್ತಮ ಉದ್ಯೋಗದ ಆಫರ್ ಸಿಗಲಿದೆ. ನಿರುದ್ಯೋಗಿಗಳಿಗೂ ಕೆಲಸ ಸಿಗಬಹುದು.ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಆರೋಗ್ಯ ಚೆನ್ನಾಗಿರುತ್ತದೆ. ಕೌಟುಂಬಿಕ ಸಮಸ್ಯೆ ಅನಿರೀಕ್ಷಿತವಾಗಿ ಬಗೆಹರಿಯಲಿದೆ. ಅದೃಷ್ಟದ ಚಿಹ್ನೆ: ಬಾಕ್ಸ್​

    MORE
    GALLERIES

  • 412

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಕಟಕ: ಉದ್ಯೋಗ ಜೀವನ ಸುಗಮವಾಗಿ ಸಾಗಲಿದೆ. ಪ್ರತಿಷ್ಠಿತ ಜನರೊಂದಿಗೆ ಸಂಪರ್ಕ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಸ್ಥಿರವಾಗಿ ಮುಂದುವರಿಯುತ್ತದೆ. ವೈದ್ಯರು, ವಕೀಲರು, ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಅದೃಷ್ಟದ ಚಿಹ್ನೆ: ಗುಬ್ಬಿ

    MORE
    GALLERIES

  • 512

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಸಿಂಹ: ಆರ್ಥಿಕವಾಗಿ ಸ್ವಲ್ಪ ಅದೃಷ್ಟ ನಿಮ್ಮದಾಗಲಿದೆ ಸಾಲದ ಸಮಸ್ಯೆಗಳು ಪರಿಹಾರವಾಗುತ್ತವೆ. ನೀವು ಕೆಲಸದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿರುದ್ಯೋಗಿಗಳು ಶುಭ ಸಮಾಚಾರ ಕೇಳುವರು. ಅದೃಷ್ಟದ ಚಿಹ್ನೆ: ಪೆನ್​

    MORE
    GALLERIES

  • 612

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಕನ್ಯಾ: ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ ಕೊರತೆ ಇರುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕುಟುಂಬದ ಸದಸ್ಯರನ್ನು ಸಂಪರ್ಕಿಸುವುದು ಉತ್ತಮ. ಹಣಕಾಸಿನ ಸಮಸ್ಯೆಗಳು ತುಂಬಾ ತೊಂದರೆ ಕೊಡುತ್ತವೆ. ಅದೃಷ್ಟದ ಚಿಹ್ನೆ: ಮುತ್ತು

    MORE
    GALLERIES

  • 712

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ತುಲಾ: ಆರೋಗ್ಯ ಮತ್ತು ಆದಾಯಕ್ಕೆ ಧಕ್ಕೆಯಾಗುವುದಿಲ್ಲ. ಇತರರ ಖಾಸಗಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಕೆಲಸ ಮತ್ತು ವ್ಯಾಪಾರ ಜೀವನ ಸುಗಮವಾಗಿ ಸಾಗಲಿದೆ. ಪ್ರಮುಖ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಪಡೆಯುವ ಅವಕಾಶವಿದೆ. ಅದೃಷ್ಟದ ಚಿಹ್ನೆ: ಬಾಟಲಿ

    MORE
    GALLERIES

  • 812

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ವೃಶ್ಚಿಕ: ಕೆಲಸದಲ್ಲಿ ಅಧಿಕಾರಿಗಳು ನಿಮ್ಮನ್ನು ತಪ್ಪಾಗಿ ಅರ್ತ ಮಾಡಿಕೊಳ್ಳುತ್ತಾರೆ. ಹೆಚ್ಚುವರಿ ಜವಾಬ್ದಾರಿಗಳು ಬರುತ್ತವೆ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಸಣ್ಣಪುಟ್ಟ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ. ಅದೃಷ್ಟ ಚಿಹ್ನೆ: ದೇವರ ಮೂರ್ತಿ

    MORE
    GALLERIES

  • 912

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಧನು ರಾಶಿ: ಪ್ರಮುಖ ವಿಷಯಗಳಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಒಳ್ಳೆಯದು. ಕೆಲಸದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು. ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸುವುದು ಉತ್ತಮ.ನಿರುದ್ಯೋಗಿಗಳಿಗೆ ಸಣ್ಣ ಕೆಲಸ ಸಿಗುತ್ತದೆ. ಅದೃಷ್ಟದ ಚಿಹ್ನೆ: ದಾರ

    MORE
    GALLERIES

  • 1012

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಮಕರ: ದಿಢೀರ್ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಉದ್ಯೋಗ ವಿಷಯಗಳಲ್ಲಿ ಸಮಯ ಹೆಚ್ಚಾಗಿ ಅನುಕೂಲಕರವಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅದೃಷ್ಟದ ಚಿಹ್ನೆ: ಪರ್ಸ್

    MORE
    GALLERIES

  • 1112

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಕುಂಭ: ಕೆಲಸ ಹಾಗೂ ಕೌಟುಂಬಿಕ ವಿಚಾರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಸಹೋದ್ಯೋಗಿಗಳಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಸ್ವಲ್ಪ ಪ್ರಗತಿಯಾಗಲಿದೆ. ಅದೃಷ್ಟದ ಚಿಹ್ನೆ: ನೀಲಿ ಹರಳು

    MORE
    GALLERIES

  • 1212

    Daily Horoscope: ಈ 3 ರಾಶಿಯವರಿಗೆ ಶಾಕಿಂಗ್ ನ್ಯೂಸ್​ ಕಾದಿದೆ, ತಾಳ್ಮೆ ಅಗತ್ಯ

    ಮೀನ: ಮಹತ್ವದ ಕೆಲಸದಲ್ಲಿ ಸಮಸ್ಯೆ ಆಗಲಿದೆ. ಕುಟುಂಬದಲ್ಲಿ ಮಾನಸಿಕ ನೆಮ್ಮದಿ ಸ್ವಲ್ಪ ಕಡಿಮೆಯಾಗುತ್ತದೆ. ವಯಸ್ಕರ ಅನಿರೀಕ್ಷಿತ ಹಸ್ತಕ್ಷೇಪದಿಂದ ವೈಯಕ್ತಿಕ ಸಮಸ್ಯೆಯನ್ನುಪರಿಹರಿಸಬಹುದು. ಅದೃಷ್ಟದ ಚಿಹ್ನೆ: ಬೆಲ್ಲ

    MORE
    GALLERIES