Daily Horoscope: ನಿಮ್ಮ ಗೌರವಕ್ಕೆ ಇಂದು ಧಕ್ಕೆ ಆಗಬಹುದು, ಮೌನವಾಗಿದ್ದರೆ ನಿಮಗೇ ಲಾಸ್
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಇಂದು ಸ್ವಲ್ಪ ಬುದ್ದಿವಂತಿಕೆಯಿಂದ ವರ್ತನೆ ಮಾಡುವುದು ಅನಿವಾರ್ಯ. ಆದರೆ ಇದು ಯಾವಾಗಲೂ ಅಲ್ಲ. ನಿಮಗೆ ನಿಜವಾಗಿಯೂ ಒಳ್ಳೆಯದನ್ನು ಬಯಸದ ಕೆಲವು ಜನರು ನಿಮ್ಮ ಹತ್ತಿರ ಇರಬಹುದು. ನೀವು ವಿಷಯಗಳ ಬಗ್ಗೆ ಸ್ವಲ್ಪ ಗಮನ ಇರಲಿ. ಅದೃಷ್ಟದ ಚಿಹ್ನೆ - ರಸ್ತೆ
2/ 12
ವೃಷಭ: ಇಂದು ಬಹಳ ಕೆಲಸ ಮಾಡಬೇಕಾಗುತ್ತದೆ. ಈ ದಿನ ಒಂದೋ ಲಾಭ ಸಿಗುತ್ತದೆ ಇಲ್ಲ, ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಮಾತನಾಡದೇ ಇರುವುದು ದೌರ್ಬಲ್ಯದ ಸಂಕೇತವಲ್ಲ. ಹೊರಗಿನ ಘಟನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಅದೃಷ್ಟದ ಚಿಹ್ನೆ - ನೀರು
3/ 12
ಮಿಥುನ: ಒಬ್ಬರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವ ಭಾವನೆ ಇದೆ ಎಂಬುದನ್ನ ಹೇಳಲೇಬೇಕು.ಸುಳ್ಳು ಭರವಸೆಗಳ ನಡುವೆ ಬದುಕುವುದು ಬಹಳ ಕಷ್ಟ ಎಂಬುದು ನೆನಪಿರಲಿ. ಇಂದು ಯಾವುದೇ ಹೂಡಿಕೆ ಮಾಡಬೇಡಿ. ಯಾರಿಂದಲೂ ಸಹ ಸಹಾಯ ಬಯಸಬೇಡಿ. ಅದೃಷ್ಟದ ಚಿಹ್ನೆ - ಗಾಜಿನ ಜಾರ್
4/ 12
ಕಟಕ: ನೀವು ಚೆನ್ನಾಗಿ ತಯಾರಾಗದಿದ್ದರೆ, ಯೋಜನೆ ಕೈ ತಪ್ಪಿ ಹೋಗಬಹುದು. ನಿಮ್ಮ ಗೌರವಕ್ಕೆ ಧಕ್ಕೆ ಆಗುವ ಘಟನೆ ನಡೆಯುವ ಸಾಧ್ಯತೆ ಇದೆ. ಪೋಷಕರ ಬೆಂಬಲ ನಿಮಗೆ ದೊಡ್ಡ ಧೈರ್ಯ ಎಂಬುದು ನೆನಪಿರಲಿ. ಅದೃಷ್ಟದ ಚಿಹ್ನೆ - ಚೆಂಡು
5/ 12
ಸಿಂಹ: ಕೆಲಸದ ವಿಚಾರದಲ್ಲಿ ಸ್ವಲ್ಪ ಗೊಂದಲ ಆಗಲಿದೆ. ನಿಮ್ಮ ಯೋಜನೆಗಳು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲು ಪ್ರಾರಂಭಿಸಬಹುದು. ಪ್ರಸ್ತುತ ಒತ್ತಡದ ಜೀವನದ ಕಾರಣದಿಂದ ಯಾವುದೇ ಹೆಚ್ಚಿನ ಕೆಲಸಗಳನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಹಣಕಾಸಿನ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ - ಸೇತುವೆ
6/ 12
ಕನ್ಯಾ: ಮೌನ ಎಂದಿಗೂ ಸಾಧನವಲ್ಲ ಎಂಬುದು ನೆನಪಿರಲಿ. ಇಂದು ಆ ವಿಚಾರ ಸಾಬೀತಾಗಲಿದೆ. ಹಾಗಾಗಿ ಅನಿವಾರ್ಯ ಇದ್ದಾಗ ಮಾತನಾಡಿ. ಯಾರದ್ದೇ ಪ್ರಚೋದನೆಗೆ ಒಳಗಾಗಬೇಡಿ. ನಿಜವಾದ ಅಗತ್ಯವಿರುವವರಿಗೆ ಸಹಾಯ ಮಾಡಿ.ಅದೃಷ್ಟದ ಚಿಹ್ನೆ - ಒಂದು ತಾಮ್ರದ ಜಗ್
7/ 12
ತುಲಾ: ನಿಮ್ಮ ಕೆಲಸಗಳ ಬಗ್ಗೆ ಇಂದು ಎಲ್ಲರೂ ಹಾಡಿ ಹೊಗಳುತ್ತಾರೆ. ಕೆಲ ಸವಾಲುಗಳು ನಿಮಗೆ ಎದುರಾಗಬಹುದು. ಉತ್ತಮ ಕಾರ್ಯತಂತ್ರ ಹಾಗೂ ಕೆಲಸವು ನಿಮ್ಮ ಕೆಲಸಕ್ಕೆ ಸಹಾಯ ಮಾಡುತ್ತದೆ. ನಿಮ್ಮ ಬುದ್ದಿವಂತಿಕೆ ಪರೀಕ್ಷೆ ಮಾಡುವ ಅವಕಾಶ ಈಗ ಬರಬಹುದು. ಅದೃಷ್ಟದ ಚಿಹ್ನೆ - ಗೋಡೆ
8/ 12
ವೃಶ್ಚಿಕ: ಸಮೃದ್ಧಿ ನಿಧಾನವಾಗಿ ನಿಮ್ಮ ಜೀವನದ ಭಾಗವಾಗುತ್ತಿದೆ. ನಿಮ್ಮ ಕಾರ್ಯಗಳು ಸುಲಭವಾಗಿ ಆಗಲಿದೆ. ಇಂದು ನಿಮ್ಮ ಹಳೆಯ ಕೆಲಸಗಳು ಫಲ ನೀಡುತ್ತವೆ. ನಿಮ್ಮ ಹೊಸ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗಿ. ಅದೃಷ್ಟದ ಚಿಹ್ನೆ - ಹುಣಸೆ ಹಣ್ಣಿನ ಕ್ಯಾಂಡಿ
9/ 12
ಧನಸ್ಸು: ನಿಮ್ಮ ಜೀವನದಲ್ಲಿ ಯಾರಾದರೂ ಉದ್ದೇಶಪೂರ್ವಕವಾಗಿ ಸಮಸ್ಯೆಗಳನ್ನು ಸೃಷ್ಟಿಸಿದ್ದರೆ, ನೀವು ಅದನ್ನು ನಿರ್ಲಕ್ಷಿಸಬೆಡಿ. ಈ ಬಾರಿ ಅದನ್ನು ಎದುರಿಸಿ ಹಾಗೂ ಪರಿಹರಿಸಿ. ನಿಮಗೆ ಭಾವನಾತ್ಮಕವಾಗಿ ಹಾನಿ ಮಾಡಿದ ವ್ಯಕ್ತಿಯನ್ನು ಕ್ಷಮಿಸಲು ಕಷ್ಟವಾಗಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿ ಆಭರಣ
10/ 12
ಮಕರ: ನಿಮ್ಮ ಸಾಮರ್ಥ್ಯವನ್ನು ಇತರರಿಗೆ ಇಂದು ತೋರಿಸುವ ಸಮಯ ಬಂದಿದೆ. ಪೋಷಕರ ಸಲಹೆ ಪಡೆದು ನೀವು ಹೊಸ ಯೋಜನೆ ಆರಂಭಿಸಿ. ಯಾವುದೇ ಕಾರಣಕ್ಕೂ ಇತರರನ್ನು ಕುರುಡಾಗಿ ನಂಬಬೇಡಿ. ಅದೃಷ್ಟದ ಚಿಹ್ನೆ - ಒಂದು ಬೆಣಚುಕಲ್ಲು
11/ 12
ಕುಂಭ: ಇಂದು ಮನರಂಜನಾ ದಿನ. ನೀವು ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಬೆಂಬಲಕ್ಕೆ ಇರಲಿದ್ದಾರೆ. ಕೆಲ ತಪ್ಪು ತಿಳವಳಿಕೆ ಸ್ನೇಹವನ್ನು ದೂರ ಮಾಡುತ್ತದೆ. ಅದೃಷ್ಟದ ಚಿಹ್ನೆ - ದಾಲ್ಚಿನ್ನಿ
12/ 12
ಮೀನ: ಸದ್ಯಕ್ಕೆ ದೊಡ್ಡ ಸಮಸ್ಯೆಗಳ ಬಗ್ಗೆ ಗಮನ ಬೇಡ, ಮೊದಲು ಚಿಕ್ಕ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ. ನೀವು ಅನಗತ್ಯವಾಗಿ ಒತ್ತಡವನ್ನು ಅನುಭವಿಸಬಹುದು. ಇಂದು ಯಾವುದೇ ರೀತಿ ಜಗಳ ಮಾಡಬೇಡಿ. ಯಾವುದೇ ಹೊಸ ಯೋಜನೆ ಪ್ರಾರಂಭಿಸಬೇಡಿ. ಅದೃಷ್ಟದ ಚಿಹ್ನೆ: ಗುಬ್ಬಿ
First published:
112