ಧನುಸ್ಸು: ನಿಮ್ಮ ಸಾಮರ್ಥ್ಯವನ್ನು ಇಂದು ಎಲ್ಲರಿಗೂ ತಿಳಿಸುವ ಸಮಯ ಬಂದಿದೆ. ದೀರ್ಘಕಾಲ ಬಾಕಿ ಉಳಿದಿರುವ ಕೆಲಸಗಳನ್ನು ಇಂದು ಮುಗಿಸಿದರೆ ಬಹಳ ಉತ್ತಮ. ಆತ್ಮ ಸಂಗಾತಿಯ ಹುಡುಕಾಟದಲ್ಲಿದ್ದರೆ, ನೀವು ಶೀಘ್ರದಲ್ಲೇ ಒಬ್ಬರನ್ನು ಭೇಟಿಯಾಗಬಹುದು. ಯಾವುದೇ ರೀತಿಯ ವ್ಯಾಪಾರವು ಉತ್ತಮ ಲಾಭ ಕೊಡುತ್ತದೆ. ಅದೃಷ್ಟದ ಚಿಹ್ನೆ - ಶಂಖ