Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಮೇಷ: ಇದು ನಿರೀಕ್ಷೆಗಿಂತ ಹೆಚ್ಚು ಸಂತೋಷವಾಗಿರುವ ದಿನ. ಕೆಲವು ಕೆಲಸಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಇಂದು ನಿಮ್ಮ ಜೀರ್ಣಕ್ರಿಯೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ನೀವು ಸ್ನೇಹಿತರು ಅಥವಾ ನೆರೆಹೊರೆಯವರಿಂದ ಕೆಲವು ಸಹಾಯ ಸಿಗಬಹುದು. ಅದೃಷ್ಟದ ಚಿಹ್ನೆ - ಆಟದ ಸಾಮಾಗ್ರಿ

    MORE
    GALLERIES

  • 212

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ವೃಷಭ: ಈ ದಿನ ಹೆಚ್ಚು ಕೆಲಸ ನಿಮ್ಮನ್ನ ಕಾಡಲಿದೆ. . ಆಪ್ತ ಸ್ನೇಹಿತ ಗುಡ್​ ನ್ಯುಸ್​ ಹೇಳಬಹುದು.ನೀವು ಮುಂದೂಡುತ್ತಿರುವ ಕೆಲಸವನ್ನು ಶೀಘ್ರದಲ್ಲೇ ಮಾಡಬೇಕಾಗುತ್ತದೆ ಎಂಬ ಅಂಶವನ್ನು ನೆನಪಿನಲ್ಲಿಡಿ. ಅದೃಷ್ಟದ ಚಿಹ್ನೆ - ಹೂವಿನ ಪರಿಮಳ

    MORE
    GALLERIES

  • 312

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಮಿಥುನ: ಇದು ಲಾಭದ ದಿನ. ಇದು ಷೇರು ಮಾರುಕಟ್ಟೆ, ಹಿಂದಿನ ಹೂಡಿಕೆಗಳು ಅಥವಾ ಹಳೆಯ ಸಾಲಗಳು ನಿಮಗೆ ವಾಪಸ್ ಸಿಗಲಿದೆ. ನಿಮ್ಮ ಮಗುವಿಗೆ ಉತ್ತಮ ಸ್ನೇಹಿತರ ಅಗತ್ಯವಿದೆ. ಇದನ್ನು ಗಮನಿಸಿದರೆ ಉತ್ತಮ. ಅದೃಷ್ಟದ ಚಿಹ್ನೆ - ಸಸ್ಯ

    MORE
    GALLERIES

  • 412

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಕಟಕ: ನಿಮ್ಮ ಸ್ವಂತ ಹಕ್ಕುಗಳಿಗಾಗಿ ನೀವು ಹೋರಾಟ ಮಾಡಬೇಕು. ಸಂಬಂಧವು ಅರ್ಥವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ನಿಮಗೆ ಸತ್ಯ ತಿಳಿಯುತ್ತದೆ. ನಿಮ್ಮ ಭಾವನಾತ್ಮಕ ಜಗತ್ತಿನಿಂದ ಹೊರಬನ್ನಿ. ಅದೃಷ್ಟದ ಚಿಹ್ನೆ - ಬಟ್ಟೆ

    MORE
    GALLERIES

  • 512

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಸಿಂಹ: ನಿಮ್ಮ ವೈಯಕ್ತಿಕ ದೃಷ್ಟಿಕೋನವು ಇಂದು ಮುಖ್ಯವಾಗಿದೆ. ಇದು ನಿಮಗೆ ಕೆಲ ವಿಚಾರಗಳ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ.ಕೆಲಸದಲ್ಲಿರುವವರರಿಗೆ. ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ದಿನ. ನಿಮ್ಮ ಸಂಗಾತಿಗೆ ನಿಮ್ಮಿಂದ ಹೆಚ್ಚಿನ ಸಮಯ ಮತ್ತು ಗಮನ ಬೇಕಾಗುತ್ತದೆ. ನಿಮ್ಮ ಕರುಳಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಅದೃಷ್ಟದ ಚಿಹ್ನೆ: ನೀರು

    MORE
    GALLERIES

  • 612

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಕನ್ಯಾ: ನೀವು ಇತರರಿಗೆ ಏನನ್ನು ಹೇಳಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ರೋಮಾಂಚಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ನಿಮ್ಮ ಬಗ್ಗೆ ಆಕರ್ಷಿತರಾಗಬಹುದು. ಚೆನ್ನಾಗಿ ವ್ಯಾಯಾಮ ಮಾಡಿ. ಅದೃಷ್ಟದ ಚಿಹ್ನೆ - ನೀಲಿ ಸ್ಫಟಿಕ

    MORE
    GALLERIES

  • 712

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ತುಲಾ: ಬಹಳ ಸಮಯದ ನಂತರ ಇದು ಪರಿಪೂರ್ಣ ದಿನ ಎಂಬ ಭಾವನೆ ಬರುತ್ತದೆ. ನಿಮ್ಮಲ್ಲಿ ಕೆಲವರು ಅದೃಷ್ಟವಂತರಾಗಿರಬಹುದು. ನಿಮ್ಮ ಸ್ನೇಹಿತರ ಜೊತೆ ಇಂದು ಸಮಯ ಕಳೆಯಿರಿ. ಕುಟುಂದಲ್ಲಿ ಸಂತಸ ಇರಲಿದೆ. ಅದೃಷ್ಟದ ಚಿಹ್ನೆ - ಮುತ್ತುಗಳ ಸರ

    MORE
    GALLERIES

  • 812

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ವೃಶ್ಚಿಕ: ನೀವು ಇತ್ತೀಚಿನ ಪರಿಚಯಸ್ಥರನ್ನು ನಂಬಬಹುದು. ಆಫೀಸ್​ ಒಳಗಿನ ಬಹಳಷ್ಟು ನಾಟಕಗಳು ಊಹೆಗಳಿಗೆ ಕಾರಣವಾಗಬಹುದು. ಇದು ನಿಮ್ಮಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಅಗತ್ಯ. ಅದೃಷ್ಟದ ಚಿಹ್ನೆ: ರೆಸ್ಟೋರೆಂಟ್

    MORE
    GALLERIES

  • 912

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಧನುಸ್ಸು: ಅಕಾಲಿಕ ಸಂಭಾಷಣೆಯು ಕೆಲಸವನ್ನು ಅಡ್ಡಿಪಡಿಸಬಹುದು. ಕೆಲಸಗಳು ಕ್ರಮೇಣ ನಿಮ್ಮ ಪರವಾಗಿ ಆಗಲಿದೆ. ನಿಮ್ಮ ಉದ್ದೇಶ ಒಳ್ಳೆಯದು, ಆದರೆ ಇತರರಿಗೆ ಉತ್ತಮ ಮಾಹಿತಿಯ ಅಗತ್ಯವಿದೆ. ಅದೃಷ್ಟದ ಚಿಹ್ನೆ-ಮೊಬೈಲ್

    MORE
    GALLERIES

  • 1012

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಮಕರ: ಸ್ವಯಂ ಶಿಸ್ತು ಮುಖ್ಯ. ನಿಮ್ಮ ಆಂತರಿಕ ಮಾತನ್ನು ಅನುಸರಿಸುವುದು ಮುಖ್ಯ. ಕೆಲವರಿಗೆ ಕೆಲಸ ಹೆಚ್ಚಿರಲಿದೆ. ನಿಮ್ಮ ಕೆಲಸದ ಕ್ಯಾಲೆಂಡರ್ ಅನ್ನು ಸೂಕ್ಷ್ಮವಾಗಿ ಗಮನಿಸಿ. ಅತಿಯಾದ ಒತ್ತಡ ಆಗಬಹುದು. ಅದೃಷ್ಟದ ಚಿಹ್ನೆ - ನವಿಲು ಗರಿ

    MORE
    GALLERIES

  • 1112

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಕುಂಭ: ದೈಹಿಕ ಸ್ಥಿತಿಗಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಬೇಕು. ಅನಗತ್ಯ ಕೆಲಸ ಮತ್ತು ಬದ್ಧತೆಗಳಿಗೆ ಬ್ರೇಕ್ ಹಾಕಿ.ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ. ಅದೃಷ್ಟದ ಚಿಹ್ನೆ - ಮಂಜು

    MORE
    GALLERIES

  • 1212

    Daily Horoscope: ಹಳೆಯ ತಪ್ಪು ಈ ರಾಶಿಯವರನ್ನು ಬೆಂಬಿಡದೇ ಕಾಡಲಿದೆ ನಿದ್ರೆ ಹಾಳಾಗೋದು ಗ್ಯಾರಂಟಿ

    ಮೀನ: ಒಂದು ವಾಕ್ ನಿಮ್ಮ ಮನಸ್ಸಿನ ನೋವನ್ನು ದೂರ ಮಾಡುತ್ತದೆ. ಯಾರಿಗೆ ಏನೇ ಹೇಳುವುದಾದರೂ ಅದನ್ನು ಬರೆದು ನಂತರ ಹೇಳಿ. ಸಣ್ಣ ತಲೆನೋವು ಅಥವಾ ಆರೋಗ್ಯ ಸಮಸ್ಯೆ ಕೆಲಸವನ್ನು ಹಾಳು ಮಾಡಬಹುದು. ಅದೃಷ್ಟದ ಚಿಹ್ನೆ - ಕೆಂಪು ಹೂವುಗಳು

    MORE
    GALLERIES