Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಮೇಷ: ನೀವು ಕೆಲವು ದಿನಗಳ ಹಿಂದೆ ತೆಗೆದುಕೊಂಡಿದ್ದ ನಿರ್ಧಾರದಿಂದ ನಿಮಗೆ ಲಾಭ ಸಿಗಲಿದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಿಮಗೆ ಕಷ್ಟ ಆಗಬಹುದು. ಹಣಕಾಸಿನ ಬಗ್ಗೆ ಗುಡ್ ನ್ಯೂಸ್ ನಿಮಗೆ ಸಿಗಲಿದೆ. ಇದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಸ್ವಲ್ಪ ಸಮಯದ ಹಿಂದೆ ಬಂದ ಮದುವೆಯ ಪ್ರಸ್ತಾಪದ ಬಗ್ಗೆ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ - ದೋಣಿ

  MORE
  GALLERIES

 • 212

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ವೃಷಭ: ಕೆಲಸದಲ್ಲಿ ನಿಮ್ಮ ನಡೆಯುತ್ತಿರುವ ಸಮಸ್ಯೆಗಳಿಗೆ ಹಿರಿಯರ ಮಾರ್ಗದರ್ಶನ ಉಪಯುಕ್ತವಾಗಿರದೆ. ಒಳ್ಳೆಯ ಜನರ ತಂಡದೊಂದಿಗೆ ಕೆಲಸ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ನೀವು ಹೊಸ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿದ್ದರೆ,ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಳ್ಳಿ.ಅದೃಷ್ಟದ ಚಿಹ್ನೆ - ಮಳೆ ಹನಿ

  MORE
  GALLERIES

 • 312

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಮಿಥುನ: ಸ್ವಲ್ಪ ಸಮಯದ ಹಿಂದೆ ದೀರ್ಘವಾಗಿ ಕಾಡಿದ್ದ ಸಮಸ್ಯೆ ಈಗ ಪರಿಹಾರವಾಗಲಿದೆ. ಭರವಸೆ ಇದ್ದರೆ ಮಾತ್ರ ಹೊಸ ಕೆಲಸವನ್ನು ಆರಂಭಿಸಿ. ಅನುಮಾನಗಳನ್ನು ಇಟ್ಟುಕೊಂಡು ಮಾಡಿದರೆ ನಿಮ್ಮ ಕೆಲಸ ಹಾಳಾಗಬಹುದು. ಅದೃಷ್ಟದ ಚಿಹ್ನೆ - ಬಣ್ಣ

  MORE
  GALLERIES

 • 412

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಕಟಕ: ನೀವು ಹಿಂದೆ ಕೆಲಸ ಮಾಡುತ್ತಿದ್ದಂತೆಯೇ ನೀವು ಅದೇ ಉತ್ಸಾಹದಿಂದ ಕೆಲಸ ಮಾಡದಿರಬಹುದು. ಸದ್ಯಕ್ಕೆ ಸರಿಯಾದ ದಿನಚರಿ ಬೇಕಾಗಬಹುದು. ಕುಟುಂಬದೊಳಗೆ ನಡೆದಿರುವ ಕೆಲವು ಘಟನೆಗಳು ನಿಮ್ಮ ಸಮಸ್ಯೆಗೆ ಕಾರಣವಾಗುತ್ತದೆ. ಅದೃಷ್ಟದ ಚಿಹ್ನೆ - ಸ್ಫಟಿಕ

  MORE
  GALLERIES

 • 512

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಸಿಂಹ: ನೀವು ಯಶಸ್ವಿ ವ್ಯವಹಾರದ ಬಗ್ಗೆ ಕನಸು ಕಾಣುತ್ತಿದ್ದರೆ, ಅಡಿಪಾಯ ಹಾಕಲು ಮತ್ತು ಕೆಲಸವನ್ನು ವೇಗಗೊಳಿಸಲು ನೀವು ಈಗಲೇ ಪ್ರಾರಂಭಿಸಬೇಕು. ಹಲವಾರು ಹಿತೈಷಿಗಳು ಸಹ ಸಹಕಾರ ನೀಡಲು ಬರಬಹುದು. ಅದೃಷ್ಟದ ಚಿಹ್ನೆ: ನೀರು

  MORE
  GALLERIES

 • 612

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಕನ್ಯಾ: ಬುದ್ಧಿವಂತಿಕೆಯ ಬದಲಿಗೆ ಕ್ರಿಯೇಟಿವಿಟಿ ನಿಮಗೆ ಸಹಾಯ ಮಾಡಬಹುದು. ನೀವು ಹೊಸ ಕೆಲಸ ಪ್ರಾರಂಭಿಸಲು ಮನಸ್ಸನ್ನು ಮಾಡಿದ್ದರೆ,ಈಗ ಉತ್ತಮ ಸಮಯ. ಕುಟುಂಬದ ಬೆಂಬಲ ನಿಮಗೆ ಸಿಗಲಿದೆ. ಹೊರಗಿನವರೊಂದಿಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬೇಕು. ಅದೃಷ್ಟದ ಚಿಹ್ನೆ - ಚಿತ್ರಕಲೆ

  MORE
  GALLERIES

 • 712

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ತುಲಾ: ಕೆಲಸದೊಂದಿಗೆ ಭಾವನೆಗಳನ್ನು ಮಿಕ್ಸ್ ಮಾಡದಿರಲು ಪ್ರಯತ್ನಿಸಿ. ನಿಮ್ಮ ಸ್ನೇಹಿತರನ್ನು ನೀವು ಎಚ್ಚರಿಕೆಯಿಂದ ಆರಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಯಾರಾದರೂ ನೀವು ಅವರನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದು ನೇರವಾಗಿ ಹೇಳಿದರೆ ತಪ್ಪು ತಿದ್ದಿಕೊಳ್ಳಿ. ಅದೃಷ್ಟದ ಚಿಹ್ನೆ - ಚಮಚ

  MORE
  GALLERIES

 • 812

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ವೃಶ್ಚಿಕ: ಯಾವುದೋ ಒಂದು ಪ್ರಮುಖ ನಿರ್ಧಾರದ ಕುರಿತು ಆಲೋಚಿಸುತ್ತಿರಬಹುದು,ಆದರೆ ಪರಿಸ್ಥಿತಿಗಳ ಕಾರಣದಿಂದ ಅದು ಸಾಕಾರವಾಗುವುದಿಲ್ಲ. ಯಾರಿಗಾದರೂ ಏನಾದರೂ ಹೇಳುವ ಆಲೋಚನೆಯಲ್ಲಿದ್ದರೆ ಈಗ ಬೇಡ. ಸುಮ್ಮನಿರಿ. ಬೇರೆಯವರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಅದೃಷ್ಟದ ಚಿಹ್ನೆ- ಬಾಟಲ್ ಓಪನರ್

  MORE
  GALLERIES

 • 912

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಧನುಸ್ಸು:ಮದುವೆಯ ಪ್ರಸ್ತಾಪಗಳು ಬರಬಹುದು. ಮುರಿದ ಸಂಬಂಧಗಳು ಮತ್ತೆ ಒಂದಾಗಬಹುದು. ನೀವು ಕೆಲವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಬಹುದು. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಅದೃಷ್ಟದ ಚಿಹ್ನೆ - ಚಿಟ್ಟೆ

  MORE
  GALLERIES

 • 1012

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಮಕರ: ನಿಮ್ಮ ಪ್ರಾಮಾಣಿಕ ಉದ್ದೇಶ ಮತ್ತು ಪ್ರಾಮಾಣಿಕ ಕಾಳಜಿಯಿಂದ ನಿಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ಅಚ್ಚರಿಗೊಳಿಸುವ ಸರದಿ ನಿಮ್ಮದಾಗಿದೆ. ಯಾವುದೇ ಕಾರಣವಿಲ್ಲದೆ ಕೆಲವೊಮ್ಮೆ ಜನರನ್ನು ನೀವೇ ಮಾತನಾಡಿಸುವುದು ಒಳ್ಳೆಯದು. ಮಿತಿಮೀರಿ ಕೆಲಸ ಮಾಡದಿರಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ - ಕ್ಯಾಂಡಲ್ ಸ್ಟ್ಯಾಂಡ್

  MORE
  GALLERIES

 • 1112

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಕುಂಭ:ನಿಮ್ಮ ಕೆಲಸದ ಮೇಲೆ ವೈಯಕ್ತಿಕ ಜೀವನ ಪರಿಣಾಮ ಬೀರುತ್ತಿದೆ. ನಿಮ್ಮ ಕೌಶಲ್ಯಗಳನ್ನು ಅಪ್‌ಗ್ರೇಡ್ ಮಾಡಲು ಇದು ಉತ್ತಮ ಸಮಯ. ನಿಮ್ಮ ಆರೋಗ್ಯದ ಬಗ್ಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ: ಸಂಗೀತ

  MORE
  GALLERIES

 • 1212

  Daily Horoscope: ಕೆಲಸ ಸರಿ ಮಾಡದಿದ್ದರೆ ಕಷ್ಟ ಗ್ಯಾರಂಟಿ, ಯಾವುದನ್ನೂ ಅತಿಯಾಗಿ ಮಾಡ್ಬೇಡಿ

  ಮೀನ: ನೀವು ಈಗ ಅನೇಕ ತಂತ್ರಗಳನ್ನು ಕರಗತ ಮಾಡಿಕೊಂಡಿರಬಹುದು ಆದರೆ ಎಲ್ಲವನ್ನೂ ಬಳಸಬೇಡಿ. ಕೆಲವೊಮ್ಮೆ ನೀವು ಇನ್ನೊಬ್ಬರ ಭಾವನೆಗಳನ್ನು ನೋಯಿಸುತ್ತೀರಿ. ಅದೃಷ್ಟ ಚಿಹ್ನೆ: ಉಂಗುರ

  MORE
  GALLERIES