Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

 • 112

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಮೇಷ: ನಿಮ್ಮ ಹಣಕಾಸಿನ ಸ್ಥಿತಿ ಕಡೆ ಹಾಗೂ ದಾಖಲೆಗಳ ಬಗ್ಗೆ ಗಮನ ಕೊಡಲು ಇದು ಸೂಕ್ತವಾದ ದಿನ. ನೀವು ಕೆಲವೊಂದು ಕೆಲಸಗಳನ್ನು ಮುಂದೂಡುತ್ತಿರಬಹುದು ಆದರೆ ಶೀಘ್ರದಲ್ಲೇ ಅದನ್ನು ಮುಗಿಸಿದರೆ ಉತ್ತಮ. ಅದೃಷ್ಟದ ಚಿಹ್ನೆ - ಗುಲಾಬಿ ಸ್ಫಟಿಕ ಶಿಲೆ

  MORE
  GALLERIES

 • 212

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ವೃಷಭ: ಇಂದು ಮೋಜಿನ ದಿನವಾಗಿರಲಿದೆ. ಇದು ನಿಮಗೆ ಮಾನಸಿಕ ಚಿಕಿತ್ಸೆಯಾಗುತ್ತದೆ. ನಿಮ್ಮ ಹಿರಿಯರು ಈಗ ಏನು ಸಲಹೆ ನೀಡುತ್ತಿದ್ದಾರೆ ಅದನ್ನು ನಿರ್ಲಕ್ಷಿಸದಿರಲು ಪ್ರಯತ್ನಿಸಿ. ನಿಮಗಾಗಿ ಸ್ವಲ್ಪ ಸಮಯವನ್ನು ಕಳೆಯಲು ಇದು ಉತ್ತಮ ದಿನವಾಗಿದೆ.ಅದೃಷ್ಟದ ಚಿಹ್ನೆ - ಮರದ ಪೆಟ್ಟಿಗೆ

  MORE
  GALLERIES

 • 312

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಮಿಥುನ: ನೀವು ನಿರೀಕ್ಷಿಸುತ್ತಿರುವ ಯಾವುದೇ ಚಿಕ್ಕದಾದರೂ ಯಶಸ್ಸನ್ನು ಕಾಣುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯು ನಿಮ್ಮಿಂದ ನೇರವಾಗಿ ಕೆಲವು ವಿಷಯಗಳನ್ನು ಕೇಳುತ್ತಾರೆ. ಅದೃಷ್ಟದ ಚಿಹ್ನೆ - ಟೈ

  MORE
  GALLERIES

 • 412

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಕಟಕ: ಯಾರೋ ನಂಬಿಕಸ್ಥರು ನಿಮ್ಮೊಂದಿಗೆ ಹೊಸ ಯೋಜನೆ ಮಾಡಬಹುದು. ವಿಶೇಷವಾಗಿ ನೀವು ವ್ಯಾಪಾರದಲ್ಲಿದ್ದರೆ ಆರ್ಥಿಕವಾಗಿ ಈಗ ಲಾಭವಾಗಲಿದೆ. ನಿಮ್ಮ ಇತ್ತೀಚಿನ ಕೆಲವು ನಿರ್ಧಾರಗಳನ್ನು ನೀವು ಮರುಪರಿಶೀಲಿಸಬಹುದು. ಅದೃಷ್ಟದ ಚಿಹ್ನೆ: ನೋಟ್ ಬುಕ್

  MORE
  GALLERIES

 • 512

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಸಿಂಹ: ಇಂದು ನೀವು ಬೇರೆಯವರಿಗೆ ಸಮಾಧಾನವಾಗಿರಲು ಕಾರಣವನ್ನು ನೀಡಬಹುದು. ನಿಮ್ಮ ಕೆಲವು ನಿರ್ಧಾರವನ್ನು ನೀವು ಮುಂದೂಡುತ್ತಿರಬಹುದು, ಆದರೆ ಇಂದು ಅದನ್ನು ತೆಗೆದುಕೊಳ್ಳಬೇಕು. ಕಳೆದುಹೋದ ವಸ್ತುವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಬೆಳ್ಳಿಯ ತಟ್ಟೆ

  MORE
  GALLERIES

 • 612

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಕನ್ಯಾ: ನಿಮಗೆ ತಿಳಿಯದ ಯಾವುದನ್ನಾದರೂ ವಿಚಾರದ ಬಗ್ಗೆ ನಿರ್ಣಯಿಸಲು ನೀವು ನಿರ್ಧರಿಸಿದ್ದರೆ, ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಪ್ರಸ್ತುತ ಕೆಲಸದ ವಿಸ್ತರಣೆಗೆ ಕಾರಣವಾಗುವ ಹೊಸ ಅವಕಾಶವೊಂದು ಬರಲಿದೆ. ಅದೃಷ್ಟದ ಚಿಹ್ನೆ – ಪೆನ್

  MORE
  GALLERIES

 • 712

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ತುಲಾ: ನಿರೀಕ್ಷೆಗಿಂತ ಮುಂಚೆಯೇ ಆಚರಣೆಗಳು ನಡೆಯುತ್ತಿರಬಹುದು. ಕುಟುಂಬದಲ್ಲಿ ಯಾರಾದರೂ ನಿಮ್ಮ ಮೇಲೆ ಅಸಮಾಧಾನಗೊಳ್ಳಬಹುದು, ಸ್ಪಷ್ಟವಾದ ಮಾತು-ಕತೆ ಹೊಂದಿರುವುದು ಒಳ್ಳೆಯದು. ಪ್ರಮುಖ ನಿರ್ಧಾರಗಳನ್ನು ಬೇಗ ತೆಗೆದುಕೊಳ್ಳಬೇಡಿ, ಪರಿಣಾಮಗಳು ಉಂಟಾಗಬಹುದು. ಅದೃಷ್ಟದ ಚಿಹ್ನೆ: ಕುರ್ಚಿ

  MORE
  GALLERIES

 • 812

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ವೃಶ್ಚಿಕ: ಆಪ್ತ ಸ್ನೇಹಿತ ಕೆಲವು ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಅವುಗಳಿಂದ ಹೊರಬರಲು ನಿಮ್ಮ ಸಹಾಯ ಬೇಕಾಗಬಹುದು. ನೀವು ಇಂದು ಸ್ವಲ್ಪ ಉತ್ಸಾಹದ ಕೊರತೆಯನ್ನು ಅನುಭವಿಸಬಹುದು ಆದರೆ ಅದು ತಾತ್ಕಾಲಿಕವಾಗಿರುತ್ತದೆ. ಅದೃಷ್ಟದ ಚಿಹ್ನೆ - ಸಕ್ಕರೆ ಪಾಕ

  MORE
  GALLERIES

 • 912

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಧನುಸ್ಸು: ನೀವು ಅನಗತ್ಯವಾಗಿ ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುತ್ತೀರಿ. ಶೀಘ್ರದಲ್ಲೇ ನಿಮ್ಮ ಕೆಲಸದ ಸ್ಥಳದಲ್ಲಿ ಪಾಸಿಟಿವ್ ಬೆಳವಣಿಗೆಯ ಸಾಧ್ಯತೆಯಿದೆ. ನಿಜವಾಗಿ ಯಾರು ನಿಮಗೆ ಒಳ್ಳೆಯವರು ಮತ್ತು ನಟಿಸುತ್ತಿರುವವರು ಎಂದು ನೀವು ಗಮನಿಸಬೇಕು. ಅದೃಷ್ಟದ ಚಿಹ್ನೆ - ಉಂಗುರ

  MORE
  GALLERIES

 • 1012

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಮಕರ: ನೀವು ವಿಶ್ವಾಸಿ ಎಂದು ಪರಿಗಣಿಸುತ್ತಿರುವ ಕೆಲವು ಜನರು ನಂಬಿಕೆಗೆ ಯೋಗ್ಯರಾಗಿರುವುದಿಲ್ಲ. ಕುಟುಂಬದ ಸದಸ್ಯರ ಸಂದೇಶವು ದುಃಖವನ್ನು ತರಬಹುದು. ನೀವು ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಹೊಂದಿದ್ದರೆ, ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ - ಲೇಬಲ್

  MORE
  GALLERIES

 • 1112

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಕುಂಭ: ನಿಮ್ಮ ನಿರ್ಧಾರದ ಮೇಲೆ ದೃಢವಾಗಿರದಿರಲು ಪ್ರಯತ್ನಿಸಿ. ಕೆಲಸದಲ್ಲಿರುವ ಹಿರಿಯರು ನಿಮ್ಮ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಪ್ರಶಂಸಿಸಬಹುದು. ಹೆಚ್ಚುವರಿ ಜವಾಬ್ದಾರಿ ಬರಬಹುದು. ಅದೃಷ್ಟದ ಚಿಹ್ನೆ - ಗಾಜು

  MORE
  GALLERIES

 • 1212

  Daily Horoscope: ನಂಬಿದವರೇ ನಿಮಗೆ ಮೋಸ ಮಾಡಬಹುದು, ಈ 2 ರಾಶಿಯವರು ಮೈಯೆಲ್ಲಾ ಕಣ್ಣಾಗಿರಬೇಕು!

  ಮೀನ: ಹೊಸ ಯೋಜನೆಗೆ ಪ್ಲ್ಯಾನ್ ಮಾಡಲು ಇಂದು ಸರಿಯಾದ ದಿನ. ನಿಮ್ಮ ಬಾಸ್ ನಿಮ್ಮಿಂದ ಹೆಚ್ಚಿನ ಕೆಲಸ ನಿರೀಕ್ಷಿಸುತ್ತಿದ್ದಾರೆ. ನಿಮ್ಮ ಕನಸಿಗೆ ನೀವು ಹತ್ತಿರವಾಗುವ ಸಮಯ ಇದು. ಹಿರಿಯರ ಸಲಹೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಅದೃಷ್ಟದ ಚಿಹ್ನೆ - ನೀಲಿ ಸ್ಫಟಿಕ

  MORE
  GALLERIES