ಸಿಂಹ: ಇದು ಸಾಮಾನ್ಯ ದಿನದಂತೆ ಕಾಣುತ್ತದೆ, ಆದರೆ ನೀವು ಕ್ರಮೇಣ ಪ್ರಗತಿಯತ್ತ ಸಾಗುವಿರಿ. ಇಂದು ನಿಮ್ಮ ಮಾತಿನ ಬಗ್ಗೆ ನೀವು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಜನ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ನಿಮ್ಮ ದಾರಿಯಲ್ಲಿ ಬರುವ ಸಾವಾಲಿಗೆ ಮುಂಚಿತವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ಅದೃಷ್ಟದ ಚಿಹ್ನೆ - ಹಳೆಯ ಆಲದ ಮರ