Daily Horoscope June 9: ಈ ರಾಶಿಯವರಿಗೆ ಫಾರಿನ್ನಲ್ಲಿ ಕೆಲಸ ಸಿಗುತ್ತೆ, ಅದೃಷ್ಟದ ದಿನ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ ರಾಶಿ: ಇಂದು ನೀವು ಮನೆ, ಕುಟುಂಬ ಮತ್ತು ಮಕ್ಕಳ ವಿಷಯದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ಇದು ಸರಿಯಾದ ಸಮಯ. ವ್ಯಾಪಾರ ಕ್ಷೇತ್ರದಲ್ಲಿ ಲಾಭ, ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತೀರಿ. ಅದೃಷ್ಟದ ಚಿಹ್ನೆ: ಶುಂಠಿ
2/ 12
ವೃಷಭ ರಾಶಿ: ಇಂದು ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದರೆ ವಾಹನ ಅಪಘಾತಗಳ ಬಗ್ಗೆ ಎಚ್ಚರದಿಂದಿರಿ. ಕೆಲಸದ ಹೊರೆಯಿಂದಾಗಿ ಆಯಾಸ ಉಂಟಾಗುತತದೆ. ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವ ದಿನ ಇದು. ಅದೃಷ್ಟದ ಚಿಹ್ನೆ: ಪೇಪರ್
3/ 12
ಮಿಥುನ: ಇಂದು ವಿದೇಶದಲ್ಲಿರುವ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ಸಂತಸದ ಸುದ್ದಿ ಕೇಳಿ ಬರಲಿದೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಅವಕಾಶಗಳ ಸುರಿಮಳೆ ಆಗುತ್ತದೆ. ಸರಿಯಾದ ಆಯ್ಕೆ ಮಾಡಿಕೊಂಡರೆ ಲಾಭವಾಗುತ್ತದೆ. ಅದೃಷ್ಟದ ಚಿಹ್ನೆ: ಬಾಳೆ
4/ 12
ಕಟಕ: ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಬರುವ ಸಾಧ್ಯತೆ ಇದೆ. ಆರೋಗ್ಯ ಸುಧಾರಿಸುತ್ತದೆ. ಆದರೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರ. ಅದೃಷ್ಟದ ಚಿಹ್ನೆ: ನೀರು
5/ 12
ಸಿಂಹ: ಇಂದು ನೀವು ಮನರಂಜನೆಯತ್ತ ಹೆಚ್ಚು ಗಮನ ಕೊಡುತ್ತೀರಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇಂದು ಪ್ರವಾಸಕ್ಕೆ ಹೋಗಲು ಉತ್ತಮ ದಿನ. ರುಚಿಕರವಾದ ಆಹಾರ ಮತ್ತು ಹೊಸ ಬಟ್ಟೆ ಖರೀದಿ ಮಾಡುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಉಂಗುರ
6/ 12
ಕನ್ಯಾ: ಸಂಪತ್ತು ಹಾಗೂ ಸಂತೋಷ ಇಂದು ಹುಡುಕಿ ಬರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ದೊಡ್ಡ ಲಾಭವೊಂದು ನಿಮ್ಮನ್ನ ಹುಡುಕಿ ಬರುತ್ತದೆ. ಪ್ರೀತಿಯಲ್ಲಿ ಯಶಸ್ವಿಯಾಗುವ ದಿನ. ಅದೃಷ್ಟದ ದಿನ: ದೇವರ ಮೂರ್ತಿ
7/ 12
ತುಲಾ: ಇಂದು ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಕೀರ್ತಿ, ಸಂತೋಷ ದೊರೆಯುತ್ತದೆ. ಅದೃಷ್ಟದ ಚಿಹ್ನೆ: ಕಲ್ಲು
8/ 12
ವೃಶ್ಚಿಕ: ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ಆರೋಗ್ಯದ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ. ಈ ದಿನ ಯಾವುದೇ ಕೆಲಸ ಮಾಡಿದರೂ ಸಹ ಸೋಲಾಗುತ್ತದೆ. ಹಾಗಾಗಿ ಹೊಸ ಕೆಲಸ ಆರಂಭ ಮಾಡದಿದ್ದರೆ ಉತ್ತಮ. ಅದೃಷ್ಟದ ಚಿಹ್ನೆ: ಲೋಟ
9/ 12
ಧನಸ್ಸು: ಇಂದು ಸಂತೋಷದಿಂದ ದಿನವನ್ನ ಕಳೆಯುವಿರಿ. ಹೊಸ ಕೆಲಸಗಳನ್ನು ಆರಂಭಿಸುವ ಯೋಚನೆ ಇದ್ದರೆ ಸ್ವಲ್ಪ ತಡವಾಗಿ ಮಾಡಿ. ಸಹೋದರರಿಂದ ನಿಮಗೆ ಲಾಭವಾಗುತ್ತದೆ. ಬಹಳ ಸಮಯದಿಂದ ಸಿಗದೇ ಇದ್ದ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಸಮಯ ಇದು. ಅದೃಷ್ಟದ ಚಿಹ್ನೆ: ಬಟ್ಟೆ
10/ 12
ಮಕರ: ಇಂದು ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ, ಇದರಿಂದ ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಯಾವುದೇ ಕೆಲಸ ಮಾಡಿದರೂ ಯಶಸ್ವಿಯಾಗಲಿದೆ. ಅದೃಷ್ಟದ ಕಾರಣದಿಂದ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ. ಅದೃಷ್ಟದ ಚಿಹ್ನೆ: ನಾಯಿ
11/ 12
ಕುಂಭ: ಇಂದು ಅಂದುಕೊಂಡಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಅದೃಷ್ಟದ ಚಿಹ್ನೆ: ಗೊಂಬೆ
12/ 12
ಮೀನ: ಇಂದು ಆರೋಗ್ಯ ಸುಧಾರಿಸುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಸಾಲದ ಸಮಸ್ಯೆಯಿಂದ ಸಹ ನಿಮಗೆ ಮುಕ್ತಿ ಸಿಗುವ ದಿನ ಎನ್ನಬಹುದು. ಸಂತೋಷ ಮತ್ತು ನೆಮ್ಮದಿಯನ್ನು ಅನುಭವಿಸುವ ದಿನ. ಅದೃಷ್ಟದ ಚಿಹ್ನೆ: ನದಿ
First published:
112