Daily Horoscope: ಇಂದು ನಿಮ್ಮ ಪ್ಲ್ಯಾನ್ ಉಲ್ಟಾ-ಪಲ್ಟಾ ಆಗಲಿದೆ, 2 ರಾಶಿಗೆ ಗೊಂದಲದ ದಿನ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಇಂದು ಭೇಟಿಯಾಗುವ ಹೊಸ ವ್ಯಕ್ತಿ ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ನಿಮ್ಮ ತಾಯಿ ನಿಮ್ಮೊಂದಿಗೆ ಯಾವುದಾದರೂ ಪ್ರಮುಖ ವಿಷಯದ ಬಗ್ಗೆ ಮಾತನಾಡಲು ಕರೆದರೆ ಅವರನ್ನು ನಿರ್ಲಕ್ಷಿಸಬೇಡಿ. ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ಬಹುತೇಕ 2 ದಿನದಲ್ಲಿ ಲಾಭ ನೀಡಲಿದೆ. ಅದೃಷ್ಟ ಚಿಹ್ನೆ: ಬಣ್ಣದ ಗಾಜು
2/ 12
ವೃಷಭ: ನೀವು ಮುಂದೂಡುತ್ತಿದ್ದ ಕೆಲ ದೊಡ್ಡ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬಹುದು. ನಿಮ್ಮ ಭಯವನ್ನು ಎದುರಿಸಲು ಇದು ಒಳ್ಳೆಯ ದಿನ. ನೀವು ಮಾಡುವ ಕಾರ್ಯದಲ್ಲಿ ಹಿಂದೆ ಬೀಳಬಹುದು. ಅದನ್ನು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ: ಗುಲಾಬಿ ಸ್ಫಟಿಕ ಶಿಲೆ
3/ 12
ಮಿಥುನ: ಇಂದು ನೀವು ಶಾಂತವಾಗಿ, ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತೀರಿ. ಆದರೆ ನಿಮ್ಮ ಸುತ್ತಲಿನ ವಿಷಯಗಳು ಗೊಂದಲದ ಗೂಡಾಗಿರುತ್ತದೆ. ಇದು ನಿಮ್ಮ ಗಮನವನ್ನು ಹಾಳು ಮಾಡುತ್ತದೆ. ಸ್ನೇಹಿತರೊಂದಿಗೆ ಸುತ್ತಾಡುವ ಯೋಜನೆ ಮುಂದಕ್ಕೆ ಹಾಕುವುದು ಉತ್ತಮ. ಅದೃಷ್ಟ ಚಿಹ್ನೆ: ಇ-ಮೇಲ್
4/ 12
ಕಟಕ: ನೀವು ಶೀಘ್ರದಲ್ಲೇ ಹೊಸ ಜೀವನವನ್ನು ಪ್ರಾರಂಭಿಸಬಹುದು. ಈ ದಿನ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಿಮಗೆ ತೊಂದರೆಯಾಗಬಹುದು. ನಿಮ್ಮ ಜೀವನ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳದಿರಬಹುದು. ಅದೃಷ್ಟ ಚಿಹ್ನೆ: ಬುಕ್
5/ 12
ಸಿಂಹ ರಾಶಿ : ನಿಮ್ಮ ಆಲೋಚನೆಗಳನ್ನು ನೀವೇ ಇಟ್ಟುಕೊಂಡರೆ, ಅದು ನಂತರ ಗೊಂದಲಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಅವುಗಳನ್ನು ಸ್ಪಷ್ಟವಾಗಿ ಇತರರಿಗೆ ಹೇಳುವುದು ಉತ್ತಮ. ನಿಮ್ಮೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಜನರನ್ನು ತಿಳಿದುಕೊಳ್ಳುವುದು ಒಳ್ಳೆಯದು. ಅದೃಷ್ಟದ ಚಿಹ್ನೆ: ಹೂವು
6/ 12
ಕನ್ಯಾ: ಸ್ನೇಹಿತರ ಜೊತೆ ಇಂದಿನ ನಿಮ್ಮ ಮಾತುಕತೆ ನಿಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ. ಇದರ ಜೊತೆಗೆ ನಿಮ್ಮ ಆದಾಯ ಹೆಚ್ಚಾಗುತ್ತದೆ. ಸುಮ್ಮನೇ ಚಿಂತೆ ಮಾಡುವುದನ್ನ ಬಿಡಿ. ಅದೃಷ್ಟ ಚಿಹ್ನೆ: ಪಾರ್ಕ್
7/ 12
ತುಲಾ ರಾಶಿ : ನೀವು ಇಂದು ಎಲ್ಲದರಲ್ಲೂ ಸಮಸ್ಯೆ ಅನುಭವಿಸುತ್ತೀರಿ. ಬಹಳ ಕಷ್ಟಪಡಬೇಕಾಗುತ್ತದೆ. ನಿಮ್ಮ ಪ್ಲ್ಯಾನ್ಗಳು ಇಂದು ಉಲ್ಟಾ-ಪಲ್ಟಾ ಆಗಬಹುದು. ಸ್ಮಾರ್ಟ್ ಐಡಿಯಾಗಳು, ಸ್ಮಾರ್ಟ್ ವರ್ಕ್ ನಿಮಗೆ ಹೊಸ ಶಕ್ತಿಯನ್ನು ನೀಡುತ್ತದೆ. ಅದೃಷ್ಟ ಚಿಹ್ನೆ: ಬಾಟಲಿ
8/ 12
ವೃಶ್ಚಿಕ ರಾಶಿ: ನೀವು ಮಾಡಿದ ಕೆಲಸಕ್ಕೆ ಬೇರೆ ಯಾರಾದರೂ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನಿಸಬಹುದು. ಆ ನಿಟ್ಟಿನಲ್ಲಿ ಅವರು ಯಶಸ್ವಿಯಾಗಲೂಬಹುದು. ನಿಮ್ಮ ಮನಸ್ಸು ಇಂದು ಗೊಂದಲಕ್ಕೊಳಗಾಗಬಹುದು. ಆಪ್ತ ಸ್ನೇಹಿತ ಇದನ್ನು ಅರ್ಥಮಾಡಿಕೊಂಡು ನಿಮಗೆ ಸಹಾಯ ಮಾಡುತ್ತಾರೆ. ಅದೃಷ್ಟದ ಚಿಹ್ನೆ: ಗಾಜಿನ ಜಾರ್
9/ 12
ಧನಸ್ಸು ರಾಶಿ: ಅನೇಕರು ನಿಮ್ಮ ಬಳಿ ಇರುವ ವಸ್ತುವಿಗಾಗಿ ಹಂಬಲಿಸುತ್ತಿದ್ದಾರೆ. ಕಿತ್ತುಕೊಳ್ಳಲು ಸಹ ಪ್ರಯತ್ನ ಮಾಡಬಹುದು. ಹಾಗಾಗಿ ನಿಮ್ಮ ಪ್ರಸ್ತುತ ಉದ್ಯೋಗ ಮತ್ತು ಭವಿಷ್ಯವನ್ನು ನೀವು ರಕ್ಷಿಸಿಕೊಳ್ಳಬೇಕು. ಅಲ್ಲದೇ, ಈ ದಿನ ಅಜೀರ್ಣ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಅದೃಷ್ಟ ಚಿಹ್ನೆ: ಮಾರ್ಬಲ್
10/ 12
ಮಕರ: ನೀವು ಹುಡುಕುತ್ತಿರುವ ವಸ್ತು ನಿಮ್ಮ ಹತ್ತಿರದ ವ್ಯಕ್ತಿಯ ಬಳಿಯೇ ಇರುತ್ತದೆ. ಹಾಗಾಗಿ ನಿಮ್ಮ ಸುತ್ತ-ಮುತ್ತ ಹುಡುಕಿ. ಇಂದು ನೀವು ಹೊಸ ಹವ್ಯಾಸದಲ್ಲಿ ತುಂಬಾ ಆಸಕ್ತಿ ಮೂಡಬಹುದು. ಅದೃಷ್ಟ ಚಿಹ್ನೆ: ಕಲ್ಲಿನ ಉಂಗುರ
11/ 12
ಕುಂಭ: ಭವಿಷ್ಯದ ಬಗ್ಗೆ ಯೋಚಿಸಲು ಮತ್ತು ಯೋಜನೆಗಳನ್ನು ಮಾಡಲು ಇದು ಉತ್ತಮ ದಿನವಾಗಿದೆ. ನಿಮ್ಮ ಬುದ್ದಿವಂತಿಕೆಯನ್ನು ನೀವು ನಂಬಬೇಕು. ಅದೃಷ್ಟದ ಚಿಹ್ನೆ: ಬಾದಾಮಿ
12/ 12
ಮೀನ: ನಿಮ್ಮ ಮಾಜಿ ಪ್ರೇಮಿ ಮತ್ತೆ ಬದುಕಿನಲ್ಲಿ ಬರಬಹುದು. ಅವರ ಜೊತೆ ಮತ್ತೆ ಸಂಬಂಧ ವೃದ್ಧಿಯಾಗಬಹುದು. ಒಂದು ಸಣ್ಣ ಟ್ರಿಪ್ ಪ್ಲ್ಯಾನ್ ಮಾಡುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅದೃಷ್ಟ ಚಿಹ್ನೆ: ಹಳೆಯ ಪೆನ್
First published:
112