ವೃಷಭ: ನೀವು ಯಾವುದಾದರೂ ವಿಷಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಅದನ್ನು ಈಗಲೇ ಪರಿಹರಿಸುವುದು ಉತ್ತಮ. ಕೆಲ ವಿಷಯವನ್ನು ಹೆಚ್ಚು ಹೊತ್ತು ಎಳೆಯುವುದು ಒಳ್ಳೆಯದಲ್ಲ. ಒಂದು ಸುಂದರ ಅವಕಾಶ ನಿಮ್ಮ ಬಾಗಿಲನ್ನು ಬಡಿಯುತ್ತಿರಬಹುದು. ನೀವು ತಕ್ಷಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಅದು ಬೇರೆಯವರ ಕೈಗೆ ಹೋಗಬಹುದು. ಅದೃಷ್ಟದ ಚಿಹ್ನೆ – ಆಭರಣ