Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

  • 112

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಮೇಷ: ಒಳ್ಳೆಯ ಕಂಪನಿಯಿಂದ ಉದ್ಯೋಗದ ಆಫರ್ ಬರಲಿದೆ. ಆದಾಯ ಸ್ಥಿರವಾಗಿರುತ್ತದೆ. ಹೆಚ್ಚುವರಿ ಆದಾಯದ ಬಗ್ಗೆ ಗಂಭೀರವಾಗಿ ಯೋಚಿಸಿ. ಹಳೆಯ ಸಾಲ ತೀರಿಸುವ ದಿನ ಇದು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಹಣಕಾಸಿನ ವ್ಯವಹಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಅದೃಷ್ಟದ ಚಿಹ್ನೆ: ಬಾಟಲಿ

    MORE
    GALLERIES

  • 212

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ವೃಷಭ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಅದೃಷ್ಟದ ಯೋಗ ಬೆನ್ನಿಗಿದೆ. ಇಂದು ನಿಮ್ಮ ಕನಸುಗಳು ಈಡೇರುತ್ತವೆ. ವಿವಾಹ ಪ್ರಯತ್ನಗಳು ಫಲ ನೀಡಬಹುದು. ವಿದೇಶದಲ್ಲಿರುವ ಮಕ್ಕಳಿಂದ ಒಳ್ಳೆಯ ಸುದ್ದಿ ಬರಬಹುದು. ಅದೃಷ್ಟದ ಚಿಹ್ನೆ: ಗ್ಲಾಸ್

    MORE
    GALLERIES

  • 312

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಮಿಥುನ: ನಿಮ್ಮ ಸ್ನೇಹಿತರಲ್ಲಿ ಕೆಲವರು ನಿಮ್ಮನ್ನು ಉಪಯೋಗಿಸಿಕೊಂಡು ಬಿಡುತ್ತಾರೆ. ಉದ್ಯೋಗ ಮತ್ತು ಮದುವೆಯ ಭಾಗ್ಯವಿದೆ. ರಾಜಕೀಯ ಮುಖಂಡರೊಂದಿಗೆ ಸಂಪರ್ಕ ಹೆಚ್ಚಾಗಬಹುದು. ಯಾರೊಂದಿಗೂ ವಾದ ಮಾಡಬೇಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅದೃಷ್ಟದ ಚಿಹ್ನೆ: ಪೇಪರ್

    MORE
    GALLERIES

  • 412

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಕರ್ಕಾಟಕ: ಶುಭ ಸುದ್ದಿಗಳು ಇಂದು ನಿಮಮ್ಮ ಸಂತೋಷವನ್ನು ಹೆಚ್ಚಿಸಲಿದೆ. ನೀವು ಕೆಲಸದ ಬಗ್ಗೆ ಹೊಸ ಮಾಹಿತಿ ಇದೆ. ಆತ್ಮೀಯ ಸ್ನೇಹಿತರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸ್ವಲ್ಪ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಯಾರಿಗೂ ಯಾವುದೇ ಪ್ರಾಮಿಸ್ ಮಾಡಬೇಡಿ. ಅದೃಷ್ಟದ ಚಿಹ್ನೆ: ನೀರು

    MORE
    GALLERIES

  • 512

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಸಿಂಹ: ಈ ರಾಶಿಯವರಿಗೆ ಇಂದು ಮಿಶ್ರಫಲ ಸಿಗಲಿದೆ. ಕೆಲಸದಲ್ಲಿ ಅನುಕೂಲಕರ ವಾತಾವರಣವಿರಲಿದೆ. ಮದುವೆಯ ಪ್ರಯತ್ನಗಳಿಗೆ ತೊಂದರೆ ಆಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಅದೃಷ್ಟದ ಚಿಹ್ನೆ: ಲೋಟ

    MORE
    GALLERIES

  • 612

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಕನ್ಯಾ: ಕೆಲಸದಲ್ಲಿ ಇಂದು ಲಾಭ ಸಿಗಲಿದೆ. ಹಾಗೆಯೇ, ಸಂಬಂಧಿಕರಿಂದ ಬೆಂಬಲ ದೊರೆಯಲಿದೆ. ಯಾರೊಂದಿಗೂ ಹಣಕಾಸಿನ ವಹಿವಾಟು ನಡೆಸಬೇಡಿ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಕೆಲವು ಪ್ರಮುಖ ಕಾರ್ಯಗಳು ಅಡೆತಡೆಗಳ ನಡುವೆಯೂ ಪೂರ್ಣಗೊಳ್ಳುತ್ತವೆ. ಅದೃಷ್ಟದ ಚಿಹ್ನೆ: ಕನ್ನಡಿ

    MORE
    GALLERIES

  • 712

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ತುಲಾ: ಕೆಲ ಕೆಲಸಗಳಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು. ಸಂಸಾರದಲ್ಲಿ ಸಹ ಕೆಲ ಜಗಳ ಆಗಬಹುದು. ಪ್ರತಿಯೊಂದು ಕೆಲಸವೂ ವಿಳಂಬವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಒತ್ತಡವಿರುತ್ತದೆ. ಅದೃಷ್ಟದ ಚಿಹ್ನೆ: ನವಿಲುಗರಿ

    MORE
    GALLERIES

  • 812

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ವೃಶ್ಚಿಕ: ಒಡಹುಟ್ಟಿದವರಿಂದ ಸಹಾಯ ಸಿಗುತ್ತದೆ, ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಆದರೆ ಈ ದಿನ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಒಳ್ಳೆಯ ನಿರ್ಧಾರಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳಿ. ಆಫೀಸ್ನಲ್ಲಿ ಜಗಳಗಳನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ: ಬ್ರಷ್

    MORE
    GALLERIES

  • 912

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಧನುಸ್ಸು: ಇಲ್ಲಸಲ್ಲದ ಸಮಸ್ಯೆಗಳನ್ನು ಕಲ್ಪಿಸಿಕೊಂಡು ತೊಂದರೆ ಮಾಡಿಕೊಳ್ಳಬೇಡಿ. ಆದಾಯಕ್ಕೆ ಯಾವುದೇ ಕೊರತೆ ಆಗುವುದಿಲ್ಲ. ಮಕ್ಕಳಿಂದ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಅವಕಾಶವಿದೆ. ಆದರೆ ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕು. ಅದೃಷ್ಟದ ಚಿಹ್ನೆ: ಕಾರ್ಡ್ ಬೋರ್ಡ್

    MORE
    GALLERIES

  • 1012

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಮಕರ: ಮನೆಯ ಒಳಗೆ ಮತ್ತು ಹೊರಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಮನೆಯಲ್ಲಿ ಒಳ್ಳೆಯ ಕಾರ್ಯ ನಡೆಯಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹೊಸ ಸ್ನೇಹಿತರ ಪರಿಚಯವಾಗುತ್ತದೆ. ಕುಟುಂಬಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ ಇದು. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಅದೃಷ್ಟದ ಚಿಹ್ನೆ: ಬೆಂಕಿ

    MORE
    GALLERIES

  • 1112

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಕುಂಭ: ಶನಿಯಿಂದ ಕೆಲಸಗಳು ವಿಳಂಬವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅನಿರೀಕ್ಷಿತವಾಗಿ ಹಣ ಬರುತ್ತದೆ ಮತ್ತು ಪ್ರಮುಖ ಅಗತ್ಯಗಳು ನೆರವೇರುತ್ತವೆ. ಆದರೆ ಈ ದಿನ ವೆಚ್ಚವನ್ನು ಕಡಿಮೆ ಮಾಡಬೇಕು. ಅದೃಷ್ಟದ ಚಿಹ್ನೆ: ಪೆನ್

    MORE
    GALLERIES

  • 1212

    Daily Horoscope: ಈ ರಾಶಿಯವರಿಗೆ ಇಂದು ಮದುವೆಯ ಯೋಗವಂತೆ, ನಿಮ್ಮ ದಿನ ಹೇಗಿರಲಿದೆ ನೋಡಿ

    ಮೀನ: ಉದ್ಯೋಗದಲ್ಲಿ ಇಂದು ನಿಮಗೆ ಲಾಭ ಹೆಚ್ಚಾಗಲಿದೆ, ಆದಾಯ ಸ್ಥಿರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸ್ನೇಹಿತರಿಂದ ಬೆಂಬಲ ದೊರೆಯುತ್ತದೆ. ಹಣಕಾಸಿನ ವ್ಯವಹಾರಗಳಿಂದ ದೂರವಿರಿ. ಅದೃಷ್ಟದ ಚಿಹ್ನೆ: ಹವಳ

    MORE
    GALLERIES