Daily Horoscope: 5 ರಾಶಿಗೆ ಮಿಶ್ರಫಲ ಈ ದಿನ, ನಿಮ್ಮ ದಿನ ಭವಿಷ್ಯ ಹೇಗಿದೆ ನೋಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಹೊಸ ಯೋಜನೆಯನ್ನು ಆರಂಭಿಸಲು ಇಂದು ಸೂಕ್ತವಾದ ದಿನ. ಆದರೆ ಅದಕ್ಕೂ ಮೊದಲು ಆ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಹೊಂದಿರಬೇಕು. ನಿಮ್ಮ ಸಾಮರ್ಥ್ಯವನ್ನು ನೀವು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಉತ್ತಮ. ಅದೃಷ್ಟದ ಚಿಹ್ನೆ - ಕನ್ನಡಿ
2/ 12
ವೃಷಭ: ನಿಮ್ಮ ಹಳೆಯ ಅಭ್ಯಾಸಗಳನ್ನು ಮುಂದುವರೆಸಿಕೊಂಡು ಹೋಗುವುದು ಉತ್ತಮ. ಇದರಿಂದ ನಿಮಗೆ ಲಾಭ ಸಿಗಲಿದೆ. ಅಲ್ಲದೇ, ನೀವು ಪ್ರಗತಿ ಸಾಧಿಸಲು ಇದರಿಂದ ಸಾಧ್ಯವಾಗುತ್ತದೆ. ಕೆಲ ನಿರ್ಧಾರವನ್ನು ಸ್ವಲ್ಪ ಸಮಯದವರೆಗೆ ಮುಂದೂಡಬಹುದು. ಉತ್ತಮ ಅವಕಾಶವು ನಿಮ್ಮನ್ನ ಹುಡುಕಿ ಬರಲಿದೆ. ಅದೃಷ್ಟದ ಚಿಹ್ನೆ - ಕೆಂಪು ಮೇಣದಬತ್ತಿ
3/ 12
ಮಿಥುನ: ನೀವು ಯಾರೊಂದಿಗಾದರೂ ಸೇರಿ ಹೊಸ ಯೋಜನೆ ಮಾಡಲು ಆರಂಭಿಸಲು ಪ್ಲ್ಯಾನ್ ಮಾಡುತ್ತಿದ್ದರೆ ಇದು ಸರಿಯಾದ ಸಮಯ. ನಿಮ್ಮ ಎಲ್ಲಾ ಯೋಜನೆಗಳನ್ನು ಒಂದೇ ಬಾರಿಗೆ ಹಂಚಿಕೊಳ್ಳದಿರುವುದು ಒಳ್ಳೆಯದು, ವಿಶೇಷವಾಗಿ ದೊಡ್ಡ ವೇದಿಕೆಯಲ್ಲಿ ಮಾತನಾಡಬೇಡಿ. ಅದೃಷ್ಟದ ಚಿಹ್ನೆ - ಕಲ್ಲು
4/ 12
ಕಟಕ: ನೀವು ನಿಮ್ಮ ಮನದ ಭಾವನೆಯನ್ನು ಇತರರೊಂದಿಗೆ ಹಂಚಿಕೊಳ್ಳಿ. ನೀವು ಹೆಚ್ಚು ಭಾವನಾತ್ಮಕವಾಗಿ ಬೇರೊಬ್ಬರ ಮೇಲೆ ಅವಲಂಬಿತರಾಗಿರುವುದು ಉತ್ತಮವಲ್ಲ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದೃಷ್ಟದ ಚಿಹ್ನೆ - ಹಳದಿ ಕಲ್ಲು
5/ 12
ಸಿಂಹ: ನೀವು ಕೆಲವು ಸಮಯದಿಂದ ಭೇಟಿಯಾಗದ ವ್ಯಕ್ತಿಯನ್ನು ಇಂದು ಭೇಟಿಯಾಗುವ ಸಾಧ್ಯತೆ ಇದೆ. ನೀವು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಬಹುದು. ಅದೃಷ್ಟದ ಚಿಹ್ನೆ - ಮೇಣದಬತ್ತಿ
6/ 12
ಕನ್ಯಾ: ನಿಮ್ಮಿಂದ ದೂರ ಸರಿಯುತ್ತಿರುವ ವ್ಯಕ್ತಿಯಿಂದ ಮತ್ತೆ ನೋವಾಗಬಹುದು. ಅವರ ಮೇಲಿನ ಭಾವನೆಗಳನ್ನು ಸ್ವಲ್ಪ ನಿಯಂತ್ರಿಸಿಕೊಳ್ಳಿ. ನೀವು ನಗದು ವ್ಯವಹಾರ ಮಾಡುತ್ತಿದ್ದರೆ, ಜಾಗರೂಕರಾಗಿರಬೇಕು. ಅದೃಷ್ಟದ ಚಿಹ್ನೆ - ಬುದ್ಧನ ಪ್ರತಿಮೆ
7/ 12
ತುಲಾ: ನಿಮ್ಮ ನಾಯಕತ್ವದ ಗುಣಗಳು ಈಗ ಸುಧಾರಿಸುತ್ತಿವೆ. ನಿಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸುವುದು ಬಹಳ ಅಗತ್ಯ. ಹಾಗೆಯೇ ನಿಮ್ಮನ್ನ ಇತರರು ಪ್ರಶಂಸಿಸುತ್ತಾರೆ. ಮನೆಯಿಂದ ಬರುವ ಒಳ್ಳೆಯ ಸುದ್ದಿಯು ನಿಮ್ಮನ್ನು ಹುರಿದುಂಬಿಸುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಬಿದಿರು
8/ 12
ವೃಶ್ಚಿಕ: ನಿಮ್ಮ ಕೆಲಸದ ಶೈಲಿಯ ಬಗ್ಗೆ ಈ ಹಿಂದೆ ಒಂದೆರಡು ಜನರು ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ ಈಗ ಎಲ್ಲರೂ ಮೆಚ್ಚುತ್ತಾರೆ. ನೀವು ಶೀಘ್ರದಲ್ಲೇ ಹೊಸ ಆಸ್ತಿ ಖರೀದಿಸಬಹುದು. ಅದೃಷ್ಟದ ಚಿಹ್ನೆ - ಗೊಂಬೆ
9/ 12
ಧನುಸ್ಸು: ನೀವು ಹೊಸ ವ್ಯವಹಾರದ ಬಗ್ಗೆ ಆಲೋಚನೆ ಮಾಡುತ್ತಿದ್ದರೆ, ಅದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಪಾಲುದಾರಿಕೆಯಲ್ಲಿ ಮಾಡುವುದು ಲಾಭ ನೀಡುತ್ತದೆ. ಸದ್ಯಕ್ಕೆ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಅದೃಷ್ಟದ ಚಿಹ್ನೆ - ಮೆಟ್ಟಿಲು
10/ 12
ಮಕರ: ಈ ದಿನ ಮಿಶ್ರಫಲಗಳ ದಿನ ಎನ್ನಬಹುದು. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಬೇರೆಯವರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಿ. ಅದೃಷ್ಟದ ಚಿಹ್ನೆ - ಚಿಟ್ಟೆ
11/ 12
ಕುಂಭ: ಇಂದು, ನಿಮ್ಮ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಲು ಸೂಕ್ತವಾದ ದಿನವಾಗಿದೆ. ಸ್ವಲ್ಪ ಕಷ್ಟಪಡಬೇಕಾಗಬಹುದು, ಇಂದು ಸ್ವಲ್ಪ ವಿಶ್ರಾಂತಿ ಪಡೆಯಿರಿ. ಸಂಗಾತಿಯಿಂದ ಬರುವ ಯಾವುದೇ ಸಲಹೆ ಸಹಾಯಕ್ಕೆ ಬರುತ್ತದೆ. ಅದೃಷ್ಟದ ಚಿಹ್ನೆ - ಕ್ಯಾನ್ವಾಸ್
12/ 12
ಮೀನ: ಕೆಲವೊಂದು ವಿಚಾರಗಳು ಇಂದು ಬಹಳ ಕಷ್ಟ ಎನಿಸುತ್ತದೆ, ನಿಮ್ಮ ತಪ್ಪಿಗೆ ಇಂದು ಫಲ ಸಿಗುತ್ತದೆ. ಸ್ವಲ್ಪ ತಾಳ್ಮೆ ಅಗತ್ಯ ಈ ದಿನ. ಅದೃಷ್ಟದ ಚಿಹ್ನೆ - ನವಿಲು ಗರಿಗಳು
First published:
112