Daily Horoscope: ಬೇರೆಯವರ ವಿಚಾರದಲ್ಲಿ ಮೂಗು ತೂರಿಸಿದ್ರೆ ಸಮಸ್ಯೆ ಗ್ಯಾರಂಟಿ, 4 ರಾಶಿಯವರು ಸ್ವಲ್ಪ ಎಚ್ಚರ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಕೆಲಸವನ್ನು ವಿಸ್ತರಿಸಲು ಕೆಲವು ಹೊಸ ಮಾರ್ಗಗಳು ಕಾಣಿಸಿಕೊಳ್ಳಬಹುದು. ಪೋಷಕರ ಬಗ್ಗೆ ನಿಮಗೆ ತೊಂದರೆಯಾಗಿರುವುದು ಶೀಘ್ರದಲ್ಲೇ ಬಗೆಹರಿಯುತ್ತದೆ. ಹೊಸ ಕೆಲಸದ ಪಾಲುದಾರಿಕೆ ಲಾಭ ನಿಡಲಿದೆ. ಅದೃಷ್ಟದ ಚಿಹ್ನೆ - ಹಚ್ಚೆ
2/ 12
ವೃಷಭ: ಕೆಲವು ಜನರು ನಿಮ್ಮ ಜೀವನವನ್ನು ಬದಲಾಯಿಸುತ್ತಾರೆ. ಗೊಂದಲ ಉಂಟು ಮಾಡುವ ಜನರಿಂದ ದೂರವಿರಿ. ನೀವು ಕೆಲವರೊಂದಿಗೆ ಗಟ್ಟಿಯಾಗಿ ವ್ಯವಹರಿಸಬೇಕಾಗಬಹುದು. ಅದೃಷ್ಟದ ಚಿಹ್ನೆ - ಉಪ್ಪು
3/ 12
ಮಿಥುನ: ನೀವು ಮಾಡಿರುವ ಹಳೆಯ ಕೆಲಸ ಈಗ ಫಲಿತಾಂಶವನ್ನು ನೀಡುತ್ತದೆ. ನೀವು ಉತ್ಪಾದನಾ ಕ್ಷೇತ್ರದಲ್ಲಿದ್ದರೆ, ನಿಮ್ಮ ಕೆಲಸವನ್ನು ವಿಸ್ತರಿಸಲು ನಿಮಗೆ ಸಹಾಯ ಮಾಡುವ ಉತ್ತಮ ವ್ಯವಹಾರ ಹುಡುಕಿಬರಲಿದೆ. ಅದೃಷ್ಟದ ಚಿಹ್ನೆ - ಕೋಗಿಲೆ
4/ 12
ಕಟಕ: ನೀವು ಧಾರ್ಮಿಕ ಸ್ಥಳಕ್ಕೆ ಪ್ರವಾಸವನ್ನು ಮಾಡುವ ಸಾಧ್ಯತೆಯಿದೆ ಒಂದು ಸಣ್ಣ ವಾದವು ದೊಡ್ಡ ಜಗಳದ ರೂಪವನ್ನು ಪಡೆಯಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆ ಇಂದು ಅಗತ್ಯ. ಅದೃಷ್ಟದ ಚಿಹ್ನೆ - ರೋಪ್‌ವೇ
5/ 12
ಸಿಂಹ: ಇಂದು ಅದೃಷ್ಟ ನಿಮ್ ಪರವಾಗಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಕೋಪವನ್ನು ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ. ಅದೃಷ್ಟದ ಚಿಹ್ನೆ – ಗೇಟ್
6/ 12
ಕನ್ಯಾ: ಹೊಸ ಅವಕಾಶವೊಂದು ನಿಮ್ಮ ಬಾಗಿಲು ತಟ್ಟಲಿದೆ. ಕೆಲವೊಂದು ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡಿದರೂ ಸಂತಸದ ದಿನ ಇದು. ಚಿಂತೆ ಬಿಟ್ಟು ಕೆಲಸ ಮಾಡಿ. ಅದೃಷ್ಟದ ಚಿಹ್ನೆ - ಬೆಳ್ಳಿ
7/ 12
ತುಲಾ: ಒಳ್ಳೆಯ ಉದ್ದೇಶಕ್ಕಾಗಿ ಹೊಸ ಹೆಜ್ಜೆ ಮುಂದಿಡಿ. ನೀವು ಇತರ ಜನರ ಬಗ್ಗೆ ಹಲವಾರು ಅನುಮಾನಗಳನ್ನು ಹೊಂದಿದ್ದೀರಿ, ಇದರಿಂದ ನಿಮಗೆ ಸಮಸ್ಯೆ ಆಗಲಿದೆ. ನೆರೆಹೊರೆಯವರು ಸ್ವಲ್ಪ ಸಮಸ್ಯೆ ಮಾಡುತ್ತಾರೆ. ಅದೃಷ್ಟದ ಚಿಹ್ನೆ - ಗಾಜು
8/ 12
ವೃಶ್ಚಿಕ: ನಿಮ್ಮ ಗಮನ ಎಲ್ಲಾ ಕಡೆ ಇರಬೇಕು. ನಿಮ್ಮ ಸುತ್ತಲಿನ ಜನರು ಸ್ವಲ್ಪ ಜಾಗರೂಕರಾಗಿರುತ್ತಾರೆ. ನಿಮ್ಮ ಇಚ್ಛೆಯ ಪ್ರಕಾರ ಕೆಲಸಗಳನ್ನು ಮಾಡಲು ನೀವು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದೃಷ್ಟದ ಚಿಹ್ನೆ – ಹಸಿರು ಬಟ್ಟೆ
9/ 12
ಧನುಸ್ಸು: ನೀವು ಜನರ ಬಗ್ಗೆ ಹೆಚ್ಚು ಟೀಕಿಸುವುದನ್ನು ನಿಲ್ಲಿಸಬೇಕು. ನೀವು ನಿಮ್ಮದೇ ಆದ ಅನುಭವಗಳನ್ನು ಹೊಂದಿರಬಹುದು, ಆದರೆ ಯಾರೊಬ್ಬರ ವೈಯಕ್ತಿಕ ಜೀವನದಲ್ಲಿ ಅದನ್ನು ತೋರಿಸಬಾರದು. ನೀವು ಕಾಳಜಿಯನ್ನು ಹೊಂದಿರಬಹುದು ಆದರೂ ಎರಡು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಸರೋವರ
10/ 12
ಮಕರ: ಜನರ ನಂಬಿಕೆ ಗಳಿಸುವುದು ಬಹಳ ಅಗತ್ಯ, ಕೆಲಸದಲ್ಲಿರುವ ಕೆಲವು ಸೀನಿಯರ್ ನೀವು ಮಾಡುತ್ತಿರುವ ಕೆಲಸದಿಂದ ತೃಪ್ತರಾಗದಿರಬಹುದು. ನೀವು ಪ್ರಸ್ತುತ ಎರಡರಿಂದ ಮೂರು ಅವಕಾಶಗಳನ್ನು ಹೊಂದಿರಬಹುದು, ಆದರೆ ಅವುಗಳಲ್ಲಿ ಯಾವುದೂ ಲಾಭದಾಯಕವಲ್ಲ ನೆನಪಿರಲಿ.ಅದೃಷ್ಟದ ಚಿಹ್ನೆ - ಬಿಳಿ ಮೇಣದಬತ್ತಿ
11/ 12
ಕುಂಭ: ಮಾನಸಿಕ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿ, ಹಲವಾರು ಆಲೋಚನೆಗಳು ನಿಮ್ಮ ಮನಸ್ಸನ್ನು ಗೊಂದಲದ ಗೂಡಾಗಿಸಿದೆ. ನಿಮ್ಮ ಆತಂಕವನ್ನು ನೀವು ನಿಯಂತ್ರಿಸಬೇಕು. ಅದೃಷ್ಟದ ಚಿಹ್ನೆ - ಲೋಟ
12/ 12
ಮೀನ: ಗಲಾಟೆಯ ವಿಷಯಗಳು ಏನೇ ಇರಲಿ, ನೀವು ಕುಳಿತು ಪರಿಹರಿಸಬೇಕು. ನಿಮ್ಮ ಹೃದಯದಲ್ಲಿ ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡರೆ ನಿಮ್ಮ ಗೆಳೆಯರ ನಡುವೆ ಅಂತರವನ್ನು ಹೆಚ್ಚಿಸುತ್ತದೆ. ಹಿರಿಯ ಸಲಹೆಯು ನಿಮ್ಮ ಸಹಾಯಕ್ಕೆ ಬರಬಹುದು. ಅದೃಷ್ಟದ ಚಿಹ್ನೆ - ಕೆಂಪು ಸ್ಕಾರ್ಫ್
First published:
112