ಸಿಂಹ: ನೀವು ಈ ಹಿಂದೆ ಯಾರಿಗಾದರೂ ನೋವು ಮಾಡಿದ್ರೆ, ಅವರು ನಿಮ್ಮನ್ನ ಕ್ಷಮಿಸಿರುವುದಿಲ್ಲ. ಹಾಗಾಗಿ ಅವರ ಕ್ಷಮೆಗೋಸ್ಕರ ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. ಈ ದಿನ ನಿಮಗೆ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಬೆಸ್ಟ್ ಫ್ರೆಂಡ್ಸ್ ಜೊತೆ ಟ್ರಿಪ್ ಪ್ಲ್ಯಾನ್ ಮಾಡಿ. ಅದೃಷ್ಟದ ಚಿಹ್ನೆ: ಆಕಾಶ