Daily Horoscope: ಮನೆಯ ಸಮಸ್ಯೆಗಳು ಗೊಂದಲ ಸೃಷ್ಟಿಸುತ್ತದೆ, ಆತುರವಿಲ್ಲದೇ ನಿಧಾನಕ್ಕೆ ನಿರ್ಧಾರ ಮಾಡಿ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ನಿಮ್ಮ ಮನೆಯ ವಿಷಯಗಳತ್ತ ಗಮನಕೊಡಲು ಸೂಕ್ತವಾದ ದಿನ. ಭವಿಷ್ಯದ ಯೋಜನೆ ಚರ್ಚೆಗಳನ್ನು ಮಾಡಲು ಈ ದಿನವನ್ನು ಬಳಸಿಕೊಳ್ಳಿ. ನೀವು ಮುಂದೂಡಿದ್ದ ಕೆಲ ವಿಚಾರಗಳತ್ತ ಗಮನಕೊಡಿ. ಅದೃಷ್ಟದ ಚಿಹ್ನೆ – ಸೇವಂತಿಗೆ ಹೂ
2/ 12
ವೃಷಭ: ಇಂದು ನಿಮ್ಮ ಮೇಲೆ ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿಯ ಪ್ರಜ್ಞೆ ಮೂಡುವ ದಿನ. ನಿಮ್ಮ ಹಿರಿಯರು ಹೇಳುವುದನ್ನು ನಿರ್ಲಕ್ಷಿಸದಿರಲು ಪ್ರಯತ್ನಿಸಿ .ಹಣಕಾಸು ಹೂಡಿಕೆ ಮಾಡಲು ಇದು ಒಳ್ಳೆಯ ದಿನ. ಅದೃಷ್ಟದ ಚಿಹ್ನೆ - ಚಿಟ್ಟೆ
3/ 12
ಮಿಥುನ: ನಿಮ್ಮ ಕೌಶಲ್ಯಗಳು ನೀವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಲಾಭ ನೀಡುತ್ತದೆ. ಕೆಲ ಸಲಹೆಗಳನ್ನು ಪಡೆದುಕೊಂಡು ನಂತರ ಹೊಸ ಯೋಜನೆ ಆರಂಭಿಸುವುದು ಉತ್ತಮ. ವಿದ್ಯಾರ್ಥಿಗಳು ತಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಅದೃಷ್ಟದ ಚಿಹ್ನೆ - ಜೇಡರ ಬಲೆ
4/ 12
ಕಟಕ: ನಿಮ್ಮ ಸ್ನೇಹಿತರು ಹಣಕಾಸಿನ ತೊಂದರೆಯಲ್ಲಿರಬಹುದು ಸಹಾಯಕ್ಕಾಗಿ ನಿಮ್ಮನ್ನು ಸಂಪರ್ಕಿಸಬಹುದು. ವಿಶೇಷವಾಗಿ ನೀವು ವ್ಯಾಪಾರ ಮಾಡುತ್ತಿದ್ದರೆ ಹಣದ ಸಮಸ್ಯೆ ಪರಿಹಾರವಾಗುತ್ತದೆ. ಉದ್ಯೋಗ ಬದಲಾವಣೆಯನ್ನು ಮುಂದೂಡಬಹುದು.ಅದೃಷ್ಟದ ಚಿಹ್ನೆ - ಸೂರ್ಯ
5/ 12
ಸಿಂಹ: ಕೆಲ ವಿಚಾರಗಳನ್ನು ಇಂದು ಗಂಭೀರವಾಗಿ ಪರಿಗಣಿಸಬೇಕು. ಕಳೆದು ಹೋದ ಅಮೂಲ್ಯ ವಸ್ತು ಈಗ ಸಿಗಬಹುದು. ಸ್ವಲ್ಪ ತಾಳ್ಮೆಯಿಂದ ಕೆಲ ಕೆಲಸಗಳನ್ನು ಮಾಡುವುದು ಉತ್ತಮ. ಅದೃಷ್ಟದ ಚಿಹ್ನೆ - ಫೋಟೋ
6/ 12
ಕನ್ಯಾ: ಕಳೆದ ಕೆಲವು ದಿನಗಳಿಂದ ನೀವು ಕಾಯುತ್ತಿದ್ದ ಮಹತ್ವದ ಸಂಗತಿ ಈಗ ಸಂಭವಿಸಬಹುದು. ನಿಮ್ಮ ಆಫೀಸ್ ನಿಂದ ಒಂದು ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹ ಹೆಚ್ಚಿಸುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಕಲಾಕೃತಿ
7/ 12
ತುಲಾ: ಶೀಘ್ರದಲ್ಲೇ ಸಂಭ್ರಮಿಸಲು ಒಂದು ಕಾರಣ ಸಿಗುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಅದೃಷ್ಟದ ಚಿಹ್ನೆ - ಪ್ಲಾಟಿನಂ ಉಂಗುರ
8/ 12
ವೃಶ್ಚಿಕ: ನಿಮ್ಮ ಅತಿಯಾದ ಪ್ರಾಯೋಗಿಕತೆಯು ಯಾರಿಗಾದರೂ ನೋವುಂಟು ಮಾಡಬಹುದು. ನಿಮ್ಮ ಹವ್ಯಾಸಕ್ಕೆ ಸಂಬಂಧಿಸಿದಂತೆ ನೀವು ಕೆಲಸ ಮಾಡಬೇಕಾಗಬಹುದು. ಕೆಲ ಕಾರಣದಿಂದ ನಿಮ್ಮ ಉತ್ಸಾಹ ಹೆಚ್ಚಾಗಬಹುದು. ಅದೃಷ್ಟದ ಚಿಹ್ನೆ - ಚಿನ್ನ
9/ 12
ಧನುಸ್ಸು: ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹೇರಬೇಡಿ. ನೀವು ಆರಾಮವಾಗಿ ದಿನ ಕಳೆಯುವುದು ಉತ್ತಮ. ನಿಮಗಾಗಿ ಇಂದು ಸಮಯವನ್ನು ಮೀಸಲಿಡಬೇಡಿ. ಅದೃಷ್ಟದ ಚಿಹ್ನೆ – ಬುಕ್
10/ 12
ಮಕರ: ಪ್ರಯಾಣ ಮಾಡಲು ಇಂದು ಸೂಕ್ತವಾದ ದಿನ. ಹಳೆಯ ಸೋದರಸಂಬಂಧಿ ಅಥವಾ ಬೇರೆ ಸಂಬಂಧಿಕರು ನಿಮ್ಮನ್ನು ನೆನಪಿಸಿಕೊಳ್ಳಬಹುದು. ಅಲ್ಪಾವಧಿ ವ್ಯಾಪಾರಕ್ಕೆ ಇದು ಉತ್ತಮ ದಿನ.ಅದೃಷ್ಟದ ಚಿಹ್ನೆ - ಪಾರಿವಾಳ
11/ 12
ಕುಂಭ: ನಿಮ್ಮ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ. ಕೆಲಸದಲ್ಲಿ ಸೀನಿಯರ್ ಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಹೆಚ್ಚುವರಿ ಜವಾಬ್ದಾರಿ ಹೆಗಲೇರಬಹುದು. ಅದೃಷ್ಟದ ಚಿಹ್ನೆ - ಪಾರಿವಾಳ
12/ 12
ಮೀನ: ಭವಿಷ್ಯದ ಬಗ್ಗೆ ನಿರ್ಧಾರ ಮಾಡಿ. ಹೊಸ ಯೋಜನೆಯನ್ನು ಆರಂಭಿಸಲು ಸೂಕ್ತವಾದ ದಿನ. ನಿಮ್ಮ ಬಾಸ್‌ಗೆ ಸ್ವಲ್ಪ ನಿಮ್ಮಿಂದ ಕಿರಿಕಿರಿ ಆಗಬಹುದು. ಅದೃಷ್ಟದ ಚಿಹ್ನೆ – ನೀಲಮಣಿ
First published:
112