Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

  • 112

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಮೇಷ: ಹೊಸ ಅವಕಾಶವನ್ನು ಒಪ್ಪಿಕೊಳ್ಳಲು ಇದು ಸೂಕ್ತವಾದ ಸಮಯ. ನಕಾರಾತ್ಮಕ ಭಾವನೆಯನ್ನು ಪ್ರಚೋದಿಸುವ ಗುಣವನ್ನ ಬಿಡುವುದು ಉತ್ತಮ. ಅದೃಷ್ಟದ ಚಿಹ್ನೆ: ಬುಕ್

    MORE
    GALLERIES

  • 212

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ವೃಷಭ: ನಿಮ್ಮ ಸುತ್ತ ನಡೆಯುತ್ತಿರುವ ಯಾವುದೇ ಗೊಂದಲದಿಂದ ದೂರವಿರಿ. ನಿಮ್ಮ ದೈನಂದಿನ ಕಾರ್ಯಗಳನ್ನು ಸರಳವಾಗಿ ಮಾಡುವುದು ಸಹಾಯ ಮಾಡುತ್ತದೆ. ಹೊಸ ವಿಧಾನವನ್ನು ಅಳವಡಿಸಿಕೊಳ್ಳಿ. ಅದೃಷ್ಟದ ಚಿಹ್ನೆ – ಬ್ಯಾಗ್

    MORE
    GALLERIES

  • 312

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಮಿಥುನ: ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಿಕೊಳ್ಳಿ. ಇದು ನಿಮಗೆ ಇತರರಿಂದ ಗೌರವ ಮತ್ತು ವಿಶ್ವಾಸವನ್ನು ಗಳಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ಹೆಚ್ಚು ಬ್ಯುಸಿ ಆಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ - ಒಳಾಂಗಣ ಸಸ್ಯ

    MORE
    GALLERIES

  • 412

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಕಟಕ: ನಿಮ್ಮ ದಿನ ಬಹಳ ನಿಧಾನವಾಗಿ ಸಾಗಲಿದೆ. ಸ್ವಲ್ಪ ನಿಮಗಾಗಿ ಸಮಯವನ್ನು ಮೀಸಲಿಡುವುದು ಬಹಳ ಅಗತ್ಯ. ನಿಮ್ಮ ನಿಗದಿತ ಕಾರ್ಯಗಳನ್ನು ನಿರ್ವಹಿಸುವ ಉತ್ಸಾಹವು ಸಂತೋಷವನ್ನು ಹೆಚ್ಚಿಸುತ್ತದೆ. ಅದೃಷ್ಟದ ಚಿಹ್ನೆ - ಗಾಜಿನ ಟೇಬಲ್

    MORE
    GALLERIES

  • 512

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಸಿಂಹ: ಇಂದು ಇತರರಿಗೆ ಸಹಾಯ ಹಸ್ತ ನೀಡುವುದು ಉತ್ತಮ. ಆರಂಭದಲ್ಲಿ ನಿರಾಶೆಯನ್ನು ವ್ಯಕ್ತಪಡಿಸಿದ ನಿಮ್ಮ ಪೋಷಕರು ಈಗ ನಿಮ್ಮ ಯೋಚನೆಯನ್ನು ಒಪ್ಪಬಹುದು. ನಿಧಾನವಾದ ಪ್ರಗತಿಯು ಉತ್ತಮ ಸಂಕೇತ ನೆನಪಿರಲಿ. ಅದೃಷ್ಟದ ಚಿಹ್ನೆ - ಹೂವು

    MORE
    GALLERIES

  • 612

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಕನ್ಯಾ: ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಶಾಂತವಾಗಿರುವುದು ಇತರರಿಗೆ ತಪ್ಪು ಸಂದೇಶವನ್ನು ನೀಡಬಹುದು. ನೀವು ಯೋಜಿಸಿದ್ದನ್ನು ಸಾಧಿಸಲು ಎಲ್ಲರೂ ನಿಮ್ಮ ಸಹಾಯಕ್ಕೆ ಬರುತ್ತಾರೆ. ಅದೃಷ್ಟದ ಚಿಹ್ನೆ - ನಾಯಿ

    MORE
    GALLERIES

  • 712

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ತುಲಾ: ಅನಿರೀಕ್ಷಿತ ಅವಕಾಶವನ್ನು ಪಡೆಯುವ ದಿನ ಇದು. ಕುಟುಂಬದ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಣ್ಣ ಆರೋಗ್ಯ ಸಮಸ್ಯೆಯು ನಿಮ್ಮನ್ನು ಕಾಡಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿಯ ಪಾತ್ರೆಗಳು

    MORE
    GALLERIES

  • 812

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ವೃಶ್ಚಿಕ: ನಿರಾಶೆಯು ನಿಮ್ಮನ್ನು ಕತ್ತಲೆಯಲ್ಲಿ ನೂಕಬಹುದು, ಆದರೆ ಮರೆತು ಮುಂದುವರೆಯುವುದು ಬಹಳ ಅಗತ್ಯ. ನಿಮಗೆ ನೀಡಿರುವ ಆಯ್ಕೆಗಳ ಬಗ್ಗೆ ಹೆಚ್ಚು ಯೋಚನೆ ಮಾಡಬೇಡಿ. ಹೊಸ ಕ್ರೀಡಾ ಚಟುವಟಿಕೆಯು ನಿಮ್ಮನ್ನು ಆಕರ್ಷಿಸಬಹುದು.ಅದೃಷ್ಟದ ಚಿಹ್ನೆ - ಪುಷ್ಪಗುಚ್ಛ

    MORE
    GALLERIES

  • 912

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಧನುಸ್ಸು: ಬಾಕಿಯಿರುವ ಕೆಲಸಗಳು ಬೇಗನೇ ಮುಗಿಯುತ್ತದೆ. ಅದೃಷ್ಟವು ಇಂದು ನಿಮ್ಮ ಕಡೆ ಇದೆ. ಹಿರಿಯರು ಕೆಲವು ಉತ್ತಮ ಸಲಹೆಗಳನ್ನು ನೀಡಬಹುದು. ಕೆಲಸ ಹಾಗೂ ವೈಯಕ್ತಿಕ ಜೀವನದ ಸಮತೋಲನವನ್ನು ಇಟ್ಟುಕೊಳ್ಳುವುದು ಬಹಳ ಅಗತ್ಯ. ಅದೃಷ್ಟದ ಚಿಹ್ನೆ - ಪತ್ರಿಕೆ

    MORE
    GALLERIES

  • 1012

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಮಕರ: ಸ್ವಲ್ಪ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ನಿಮ್ಮ ಬಾಸ್ ಅಥವಾ ಮೇಲಧಿಕಾರಿ ನಿಮ್ಮ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಸ್ತಾಂತರಿಸಬಹುದು. ನೀವು ಈಗ ಅದನ್ನು ನಿರಾಕರಿಸಬಹುದು. ಅದೃಷ್ಟದ ಚಿಹ್ನೆ - ಹಳದಿ ನೀಲಮಣಿ

    MORE
    GALLERIES

  • 1112

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಕುಂಭ: ಯಾವುದೇ ಹೊಸ ಯೋಜನೆಗೆ ಸ್ವಲ್ಪ ಹೆಚ್ಚು ಪ್ರಯತ್ನ ಮತ್ತು ತಾಳ್ಮೆ ಬೇಕಾಗಬಹುದು. ನಿಮ್ಮ ಮಗು ನಿಮ್ಮನ್ನು ಮತ್ತು ನಿಮ್ಮ ಜೀವನಶೈಲಿಯನ್ನು ಗಮನಿಸುತ್ತಿದೆ ನೆನಪಿರಲಿ. ರಹಸ್ಯವನ್ನು ಇಟ್ಟುಕೊಳ್ಳುವುದು ಈಗ ಒಂದು ಸವಾಲಾಗುತ್ತದೆ. ಅದೃಷ್ಟದ ಚಿಹ್ನೆ - ಬಾದಾಮಿ ಕೇಕ್

    MORE
    GALLERIES

  • 1212

    Daily Horoscope: ನಿಮ್ಮ ಕಷ್ಟಗಳು ಮಾಯವಾಗುವ ದಿನ, 12 ರಾಶಿಗಳ ಫಲಾ-ಫಲ ಹೀಗಿದೆ

    ಮೀನ: ಕೆಲವು ತುರ್ತು ದಾಖಲೆಗಳು ನಿಮ್ಮ ದಿನದ ಅರ್ಧವನ್ನು ತೆಗೆದುಕೊಳ್ಳಬಹುದು. ಅತ್ಯಂತ ಅನಿರೀಕ್ಷಿತ ವ್ಯಕ್ತಿಯಿಂದ ಕರೆ ಬರಬಹುದು. ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಅದೃಷ್ಟದ ಚಿಹ್ನೆ: ಗುಲಾಬಿ

    MORE
    GALLERIES