Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

  • 112

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಮೇಷ ರಾಶಿ: ಈ ದಿನ ನಿಮಗೆ ಸ್ವಲ್ಪ ಸಮಸ್ಯೆಗಳು ಜಾಸ್ತಿ ಎನ್ನಬಹುದು. ಆದರೆ ನಿಮ್ಮ ಬುದ್ದಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಹುದು. ಯಾವುದಕ್ಕೂ ಆತುರ ಮಾಡಬೇಡಿ. ಸ್ವಲ್ಪ ತಾಳ್ಮೆ ಇದ್ದರೆ ಜಗತ್ತನ್ನೇ ನೀವು ಗೆಲ್ಲುತ್ತೀರಿ. ಅದೃಷ್ಟದ ಚಿಹ್ನೆ: ನೀಲಿಮಣಿ

    MORE
    GALLERIES

  • 212

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ವೃಷಭ: ಕಷ್ಟಗಳು ಯಾರಿಗೆ ಬರಲ್ಲ ಹೇಳಿ, ಎಲ್ಲವನ್ನೂ ಎದುರಿಸಿ ನಿಲ್ಲುವುದನ್ನ ಕಲಿಯಿರಿ. ಮನೆಯಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಆಗಲಿದೆ. ಕೊನೆಯಲ್ಲಿ ಗೆಲುವು ನಿಮ್ಮದೇ. ಯಾವುದೇ ಕಾರಣಕ್ಕೂ ಜಗಳ ಮಾಡಬೇಡಿ. ಅದೃಷ್ಟದ ಚಿಹ್ನೆ: ಕವರ್

    MORE
    GALLERIES

  • 312

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಮಿಥುನ: ಇಂದು ನಿಮಗೆ ಹೊಸ ಸುದ್ದಿ ಸಿಗಲಿದೆ. ನಿರುದ್ಯೋಗಿಗಗಳಿಗೆ ಹೊಸ ಉದ್ಯೋಗದ ಅವಕಾಶ ಹುಡುಕಿ ಬರಲಿದೆ. ಸ್ನೇಹಿತರಿಂದ ನಿಮಗೆ ಲಾಭ ಆಗಲಿದೆ. ಯಾವುದೇ ಹೂಡಿಕೆ ಮಾಡುವ ಮೊದಲು 100 ಬಾರಿ ಯೋಚನೆ ಮಾಡಿ. ಅದೃಷ್ಟದ ಚಿಹ್ನೆ: ಪೇಪರ್

    MORE
    GALLERIES

  • 412

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಕಟಕ: ಆಹಾರ ಕ್ರಮ ಚೆನ್ನಾಗಿರಲಿ, ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಸಣ್ಣ ಸಣ್ಣ ಸಂತಸ ಬಹಳ ದಿನಗಳ ಕಾಲ ಮನಸ್ಸಲ್ಲಿ ಉಳಿಯಲಿದೆ. ಇಂದು ಕುಟುಂಬ ಸದಸ್ಯರ ಜೊತೆ ಎಂಜಾಯ್ ಮಾಡಿ. ಆಫೀಸ್ ವಿಚಾರವನ್ನು ತಲೆಕೆಡಿಸಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ: ನೀರು

    MORE
    GALLERIES

  • 512

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಸಿಂಹ: ನಿಮ್ಮ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ಓಡಾಡುವ ಸಾಧ್ಯತೆಯಿದೆ. ನಿಮ್ಮ ಕೆಲಸಕ್ಕೆ ಆದ್ಯತೆ ನೀಡುವುದು ಬಹಳ ಉತ್ತಮ. ಹಳೆಯ ಸ್ನೇಹಿತರ ಜೊತೆ ಹಳೆಯ ಕಥೆ ಹಂಚಿಕೊಳ್ಳುವುದು ಹಾಗೂ ಸಲಹೆ ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಅದೃಷ್ಟದ ಚಿಹ್ನೆ - ತಾಮ್ರದ ಪಾತ್ರೆ

    MORE
    GALLERIES

  • 612

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಕನ್ಯಾ: ಇಂದು ಯಾವುದೇ ಸುದ್ದಿ ನಿಮಗೆ ಒಳ್ಳೆಯ ಸುದ್ದಿಯಾಗುವುದಿಲ್ಲ. ನೀವು ಎಲ್ಲವನ್ನೂ ಎರಡು ಬಾರಿ ಪರಿಶೀಲಿಸಬೇಕು. ಅತಿಯಾದ ಆತ್ಮವಿಶ್ವಾಸವು ನಿಮಗೆ ಸಮಸ್ಯೆಯಾಗಬಹುದು, ಆದ್ದರಿಂದ ಇಂದು ಎಲ್ಲಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಹಳೆಯ ಘಟನೆ ಮತ್ತೆ ಮರುಕಳಿಸಬಹುದು, ಅದು ನೋವು ಉಂಟುಮಾಡುತ್ತದೆ. ಅದೃಷ್ಟದ ಚಿಹ್ನೆ - ಬಿಳಿ ಧ್ವಜ

    MORE
    GALLERIES

  • 712

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ತುಲಾ: ದೂರದಿಂದ ನಿಮ್ಮನ್ನು ನೋಡುವವರು ನಿಮ್ಮ ಅಭಿಮಾನಿಗಳಾಗಿರಬಹುದು, ಆದರೆ ಅದು ಒಳ್ಳೆಯದು. ಹಿಂದಿನ ಆಸಕ್ತಿ ಅಥವಾ ಉತ್ಸಾಹವು ನಿಮ್ಮಲ್ಲಿ ಮರುಕಳಿಸಬಹುದು. ಕೆಲಸದ ಜೀವನ ಸಮತೋಲನವನ್ನು ಸಾಧಿಸಲು ನೀವು ಸ್ವಲ್ಪ ಹೋರಾಟ ಮಾಡಬೇಕು. ಅದೃಷ್ಟದ ಚಿಹ್ನೆ - ವಾಕಿಂಗ್ ಸ್ಟಿಕ್

    MORE
    GALLERIES

  • 812

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ವೃಶ್ಚಿಕ: ನಿಮ್ಮ ಹಿಂದಿನ ಪ್ರಯತ್ನಗಳು ಈಗ ಉತ್ತಮ ಫಲಿತಾಂಶಗಳನ್ನು ನೀಡಲು ಸಿದ್ಧವಾಗಿವೆ. ನಿಮ್ಮ ಕಾರ್ಯಕ್ಷಮತೆಗೆ ನೀವು ಮನ್ನಣೆ ಪಡೆಯಬಹುದು. ಪ್ರೀತಿಯನ್ನು ವ್ಯಕ್ತಪಡಿಸಲು ಇಂದು ಸರಿಯಾದ ದಿನ. ಅಲ್ಲದೇ, ನಿಮ್ಮ ಸಂಗಾತಿ ಸಂತಸದ ಸುದ್ದಿ ಕೊಡಬಹುದು. ನಿಮ್ಮ ತಾಯಿಯ ಆರೋಗ್ಯಕ್ಕೆ ಗಮನ ಬೇಕಾಗಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿಯ ಪಾತ್ರೆ

    MORE
    GALLERIES

  • 912

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಧನಸ್ಸು: ಇಂದು ಸ್ವಲ್ಪ ಗೊಂದಲದಲ್ಲಿ ದಿನ ಪ್ರಾರಂಭವಾಗುತ್ತದೆ, ಆದರೆ ಮಧ್ಯಾಹ್ನದ ಹೊತ್ತಿಗೆ ತ್ವರಿತವಾಗಿ ಸುಧಾರಿಸುತ್ತದೆ. ಸ್ನೇಹಿತ ಅನಿರೀಕ್ಷಿತವಾಗಿ ನಿಮ್ಮ ಬಳಿಗೆ ಸಹಾಯ ಕೇಳಿ ಬರಬಹುದು, ನೀವು ಕೆಲವು ಸಣ್ಣ ಯೋಜನೆಯನ್ನು ಬದಿಗಿಡಬಹುದು. ಹೂಡಿಕೆಯು ನಿಮಗೆ ಸ್ವಲ್ಪ ಲಾಭವನ್ನು ನೀಡಬಹುದು. ಅದೃಷ್ಟದ ಚಿಹ್ನೆ - ರೇಷ್ಮೆ ಬಟ್ಟೆ

    MORE
    GALLERIES

  • 1012

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಮಕರ: ನಿಮ್ಮ ಸಹಜ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಿ. ಒಂದೆರಡು ಜನರು ಅದರ ವಿರುದ್ಧ ಸಲಹೆ ನೀಡುತ್ತಾರೆ. ಪ್ರಸ್ತುತ ಪರಿಸ್ಥಿತಿಗೆ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇದು ಮೋಜು ಮಾಡಲು ಸರಿಯಾದ ಸಮಯವಲ್ಲ. ಅದೃಷ್ಟದ ಚಿಹ್ನೆ – ಏಣಿ

    MORE
    GALLERIES

  • 1112

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಕುಂಭ: ನೀವು ಕೆಲವು ಹೊಸ ದಿನಚರಿ ಅಭ್ಯಾಸ ಮಾಡುವುದು ಅಗತ್ಯ. ಇದಕ್ಕಾಗಿ ನೀವು ಸಮಯ ಮೀಸಲಿಡಬೇಕಾಗುತ್ತದೆ. ಇದು ಒಳ್ಳೆಯ ದಿನ. ನಿಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಮಾಡಲು ಇದೀಗ ಸಮಯ ಬಂದಿದೆ. ಸಮಯಪಾಲನೆ ಈ ದಿನ ಬಹಳ ಮುಖ್ಯವಾಗುತ್ತದೆ ಅದೃಷ್ಟದ ಚಿಹ್ನೆ – ಮೀನು

    MORE
    GALLERIES

  • 1212

    Daily Horoscope: ಇಂದು ಈ ರಾಶಿಯವರೇ ಕಿಂಗ್, 1 ರೂಪಾಯಿ ಹೂಡಿಕೆ ಮಾಡಿದ್ರೆ ಸಾವಿರ ರೂಪಾಯಿ ಲಾಭ ಸಿಗೋ ದಿನ

    ಮೀನು: ಹೆಚ್ಚು ಹೊತ್ತು ಭಾವನಾತ್ಮಕವಾಗಿರುವುದು ಒಳ್ಳೆಯದಲ್ಲ. ನೀವು ಜೀವನದಲ್ಲಿ ಕೆಲವು ಹೊಸ ಜನರು ಮತ್ತು ವಸ್ತುಗಳ ಕಡೆಗೆ ಒಲವು ತೋರಬಹುದು. ಕಷ್ಟದ ಸಮಯದಲ್ಲಿ ಸಂಗಾತಿ ನಿಮಗೆ ಸಹಾಯ ಮಾಡಬಹುದು. ಕೆಲವು ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಮುಂದೂಡುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಆಹಾರ

    MORE
    GALLERIES