Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

 • 112

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಮೇಷ: ಹಣಕಾಸಿನ ಸಮಸ್ಯೆಗಳು ಕ್ರಮೇಣ ಬಗೆಹರಿಯಲಿವೆ. ಗ್ರಹಗಳ ಸಂಚಾರವು ಹೆಚ್ಚಾಗಿ ಅನುಕೂಲಕರವಾಗಿರುತ್ತದೆ. ಮನಸ್ಸಿನ ಒಂದೋ ಎರಡೋ ಆಸೆಗಳು ಈಡೇರುತ್ತವೆ. ಕೆಲಸದಲ್ಲಿ ನಿಮ್ಮ ಸ್ಥಿತಿ ಬದಲಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಪ್ರತಿಯೊಂದು ಪ್ರಯತ್ನದಲ್ಲೂ ಮುಂದೆ ಹೆಜ್ಜೆ ಇಡಬೇಕು. ವ್ಯಾಪಾರ ವೃತ್ತಿಪರರಿಗೆ ಲಾಭವು ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಬಾಟಲಿ

  MORE
  GALLERIES

 • 212

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ವೃಷಭ ರಾಶಿ: ಹಣಕಾಸಿನ ಸ್ಥಿತಿಯು ಹೆಚ್ಚಾಗಿ ಉತ್ತಮವಾಗಿರುತ್ತದೆ. ಅನಗತ್ಯ ಖರ್ಚುಗಳಿಂದ ತೊಂದರೆ ಆಗಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಉದ್ಯೋಗದ ವಿಷಯದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ವೈದ್ಯರು, ವಕೀಲರು, ಐಟಿ ವೃತ್ತಿಪರರು, ರಿಯಲ್ ಎಸ್ಟೇಟ್ ಮಾಡುವವರಿಗೆ ಸಮಯ ತುಂಬಾ ಒಳ್ಳೆಯದು. ಸಂಬಂಧಿಕರೊಂದಿಗೆ ಕಲಹಗಳು ಉಂಟಾಗುವ ಸಾಧ್ಯತೆಯಿದೆ. ರಸ್ತೆ ಅಪಘಾತಗಳ ಬಗ್ಗೆ ಎಚ್ಚರದಿಂದಿರಿ. ಅದೃಷ್ಟದ ಚಿಹ್ನೆ: ಗೂಬೆ

  MORE
  GALLERIES

 • 312

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಮಿಥುನ: ಕಷ್ಟಪಟ್ಟು ಇಂದು ಕೆಲಸ ಮಾಡಬೇಕಾಗುತ್ತದೆ. ಚಿನ್ನ ಖರೀದಿಗೆ ಈ ದಿನ ಶುಭವಾಗಿರಲಿದೆ. ಯಾವುದೇ ಕಾರಣಕ್ಕೂ ಜಗಳ ಮಾಡಲು ಹೋಗಬೇಡಿ. ಸಮಸ್ಯೆ ನೀವೇ ಮೈ ಮೇಲೆ ಎಳೆದುಕೊಂಡಂತೆ ಆಗುತ್ತದೆ. ಅದೃಷ್ಟದ ಚಿಹ್ನೆ: ಹೂವು

  MORE
  GALLERIES

 • 412

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಕಟಕ: ಸ್ನೇಹಿತರ ಜೊತೆ ಇಂದು ನಿಮಗೆ ಜಗಳ ಆಗಬಹುದು. ಯಾರನ್ನೂ ನಂಬುವ ಮುನ್ನ 100 ಬಾರಿ ಯೋಚನೆ ಮಾಡ. ಸಣ್ಣ ಸಣ್ಣ ವಿಚಾರಗಳು ತಲೆನೋವಾಗುತ್ತದೆ. ಚಿಂತೆ ಹೆಚ್ಚಾಗುತ್ತದೆ. ಸ್ವಲ್ಪ ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ಅದೃಷ್ಟದ ಚಿಹ್ನೆ: ತರಕಾರಿ

  MORE
  GALLERIES

 • 512

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಸಿಂಹ: ಯೋಚನೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಚಿಂತೆಗಳು ದೂರಾಗಬಹುದು. ಕೆಲವೊಂದು ವಿಚಾರಕ್ಕೆ ನಿಮ್ಮ ಹಾಗೂ ಸಂಗಾತಿ ನಡುವೆ ಜಗಳ ಆಗಬಹುದು. ಆದರೆ ಅದನ್ನು ಮರೆತು ಸಂತೋಷದಿಂದ ಇರಿ. ಅದೃಷ್ಟದ ಚಿಹ್ನೆ: ಕೆಂಪು ಬಟ್ಟೆ

  MORE
  GALLERIES

 • 612

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಕನ್ಯಾ: ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ನೀವು ಕೋಪ ಮಾಡಿಕೊಳ್ಳಬೇಡಿ. ಕೋಪದಿಂದ ನಿಮ್ಮ ಕೆಲಸ ಹಾಳಾಗುತ್ತದೆ ಹೊರತು ಸರಿಯಾಗುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಅದೃಷ್ಟದ ಚಿಹ್ನೆ: ಬುಕ್

  MORE
  GALLERIES

 • 712

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ತುಲಾ: ಹೊಸ ವ್ಯಕ್ತಿಯ ಪರಿಚಯ ಸಂಬಂಧವಾಗಲಿದೆ. ಸ್ವಲ್ಪ ಆಲೋಚನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ಬಟ್ಟೆ ಖರೀದಿ ಮಾಡಲು ಸಮಯ ಮೀಸಲಿಡುವುದು ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಆಫೀಸ್ನಲ್ಲಿ ಜಗಳ ಮಾಡಬೇಡಿ. ಅದೃಷ್ಟದ ಚಿಹ್ನೆ: ಕೇಕ್

  MORE
  GALLERIES

 • 812

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ವೃಶ್ಚಿಕ: ವಿದೇಶದಲ್ಲಿರುವ ಮಕ್ಕಳಿಂದ ಅಪೇಕ್ಷಿತ ಸಹಾಯ ದೊರೆಯಲಿದೆ. ಅನಗತ್ಯ ಹಣ ಸಿಗಲಿದೆ. ಒಂದೋ ಎರಡೋ ಶುಭ ಸುದ್ದಿಗಳು ಕೇಳಿ ಬರುತ್ತವೆ. ಕೆಲಸದ ವಾತಾವರಣವು ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿರಲಿದೆ. ಪರಿಚಯಸ್ಥರೊಂದಿಗೆ ಉತ್ತಮ ದಾಂಪತ್ಯ ಸಂಬಂಧದ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರಗಳಿಂದ ಲಾಭ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಅದೃಷ್ಟದ ಚಿಹ್ನೆ:

  MORE
  GALLERIES

 • 912

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಧನಸ್ಸು: ಉದ್ಯೋಗದ ವಿಷಯದಲ್ಲಿ ಎಲ್ಲವೂ ಅನುಕೂಲಕರವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತದೆ. ಐಟಿ ಕ್ಷೇತ್ರದ ಜನರಿಗೆ ತುಂಬಾ ಒಳ್ಳೆಯದು. ಆರೋಗ್ಯದ ಕಡೆ ಗಮನ ಕೊಡಿ. ಹಣಕಾಸಿನ ವಹಿವಾಟು ಲಾಭ ಇರುತ್ತದೆ. ಸಾಲದ ಸಮಸ್ಯೆಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ. ಅದೃಷ್ಟದ ಚಿಹ್ನೆ: ನೀರು

  MORE
  GALLERIES

 • 1012

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಮಕರ: ಮಕ್ಕಳ ಜೊತೆ ಸಮಯ ಕಳೆಯುವುದು ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಅವರ ಮನಸ್ಸಿನ ಭಾವನೆ ಅರ್ಥ ಮಾಡಿಕೊಂಡರೆ ನಿಮಗೆ ಬಹಳ ಸಹಾಯವಾಗುತ್ತದೆ. ಮನೆಯಲ್ಲಿ ಸಂತಸ ಇರಲಿದೆ. ಅದೃಷ್ಟದ ಚಿಹ್ನೆ: ಉಂಗುರ

  MORE
  GALLERIES

 • 1112

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಕುಂಭ: ಹಣಕಾಸಿನ ವಿಚಾರದಲ್ಲಿ ನಿಮಗೆ ಕೆಲ ಸಮಸ್ಯೆಗಳು ಉಂಟಾಗಬಹುದು. ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ ಸಹ ಕೈ ಕೊಡಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆ ಅಗತ್ಯ. ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಎಲ್ಲವೂ ಸರಿಯಾಗುತ್ತದೆ. ಅದೃಷ್ಟದ ಚಿಹ್ನೆ: ಬೆಂಡು

  MORE
  GALLERIES

 • 1212

  Daily Horoscope: ಕಾಲು ಮೇಲೆ ಚಪ್ಪಡಿ ಕಲ್ಲು ನೀವೇ ಹಾಕಿಕೊಳ್ಳಬೇಡಿ, ಸ್ವಲ್ಪ ಎಚ್ಚರ

  ಮೀನ: ಈ ದಿನ ನಿಮ್ಮ ನಿದ್ರೆಯ ವಿಚಾರವಾಗಿ ಸ್ವಲ್ಪ ಗಮನ ಕೊಡಿ, ಅದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಯಾವುದೇ ಕೆಲಸವಾದರೂ ನಿಧಾನವಾಗಿ ಮಾಡಿದರೆ ನಿಮಗೆ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ: ಹರಳು

  MORE
  GALLERIES