Daily Horoscope: ಈ ರಾಶಿಯವರಿಗೆ ಕಾದಿದೆ ಬಿಗ್ ಸರ್ಪ್ರೈಸ್, ಬೇಡ ಬೇಡ ಅಂದ್ರೂ ಸಿಗಲಿದೆ ಚಿನ್ನ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.
ಮೇಷ: ಅನೇಕರಿಗೆ ಇಂದು ಸರ್ಪ್ರೈಸ್ ಸಿಗುವ ಸಾಧ್ಯತೆ ಇದೆ. ನಿಮ್ಮ ಜಾತಕದಲ್ಲಿ ಗ್ರಹಗಳು ಲಾಭದ ಸ್ಥಾನದಲ್ಲಿದೆ. ಹೊಸ ಹೂಡಿಕೆಗಳು ಸಹ ಲಾಭ ತರಲಿದೆ.ಮಾತುಕತೆಯ ಸಮಯದಲ್ಲಿ ಶಾಂತವಾಗಿರಿ. ನಿಮ್ಮ ಮನೆಕೆಲಸವನ್ನು ಮಾಡಲು ನಿಮ್ಮ ಸಮಯವನ್ನು ಕಳೆಯಿರಿ. ಅದೃಷ್ಟದ ಚಿಹ್ನೆ - ಗಾಜು
2/ 12
ವೃಷಭ: ನೀವು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭಾವನಾತ್ಮಕ ಗೊಂದಲಕ್ಕೆ ಒಳಗಾಗಿದ್ದರೆ, ನೀವು ಈಗ ಸಮತೋಲನ ಸಿಗುತ್ತದೆ. ಹಿಂದಿನ ಕೆಲವು ಸಂಪ್ರದಾಯಗಳು ಸಮಸ್ಯೆಗೆ ಕಾರಣವಾಗಬಹುದು. ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಹಿರಿಯರ ಮಾತನ್ನು ಕೇಳಬೇಕಾಗಬಹುದು. ಅದೃಷ್ಟದ ಚಿಹ್ನೆ - ಕಲಾಕೃತಿ
3/ 12
ಮಿಥುನ: ಯೋಜನೆಯ ಬದಲಾವಣೆಯು ನಿಮ್ಮ ದಿನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಕಾರ್ಯಕ್ರಮವೊಂದರಲ್ಲಿ ಹೊಸಬರ ಪರಿಚಯವಾಗಬಹುದು. ಈ ಪರಿಚಯವು ಸಂಬಂಧವಾಗಿ ತಿರುಗಬಹುದು. ಅದೃಷ್ಟದ ಚಿಹ್ನೆ - ಬೆಳ್ಳಿ ನಾಣ್ಯ
4/ 12
ಕಟಕ: ಹೊಸ ಯೋಜನೆಯನ್ನು ಪ್ರಾರಂಭಿಸುವ ಮೊದಲು ನೀವು ಸ್ವಲ್ಪ ಆತಂಕವನ್ನು ಅನುಭವಿಸಬಹುದು, ಆದರೆ ಗ್ರಹಗಳ ಶಕ್ತಿ ನಿಮ್ಮೊಂದಿಗೆ ಇರುತ್ತವೆ. ಧೈರ್ಯವಾಗಿ ನೀವು ಮುಂದೆ ಹೋಗಬಹುದು. ಒಂದು ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಗೊಂದಲವಿದೆ. ಅದೃಷ್ಟದ ಚಿಹ್ನೆ: ಕನ್ನಡಿ
5/ 12
ಸಿಂಹ: ನಿಮ್ಮ ಸ್ವಂತ ನಿಯಮಗಳು ನಿಮಗೆ ಲಾಭ ನೀಡಲಿದೆ. ಸಾಧನೆ ಮಾಡುವ ದಿನ ಇದು. ನೀವು ಪ್ರಯತ್ನವಿಲ್ಲದೆ ಇತರರನ್ನು ಮೀರಿಸುವುದು ಸಾಧ್ಯವಾಗಲಿದೆ. ಇಂದು ಮಾಡಿದ ಕೆಲಸಕ್ಕೆ ಮುಂದೆ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ - ಸ್ಪಾಂಜ್
6/ 12
ಕನ್ಯಾ: ಸ್ವಲ್ಪ ನಿಧಾನವಾದ ದಿನ ಇದು. ಆದರೆ ದ್ವಿತೀಯಾರ್ಧದಲ್ಲಿ ವೇಗವಾಗಬಹುದು. ನೀವು ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ. ಅದನ್ನು ಪರಿಹರಿಸಲು ನಿಮಗೆ ಸ್ವಲ್ಪ ಸ್ಥಳ ಮತ್ತು ಸಮಯವನ್ನು ನೀಡಿ. ಅದೃಷ್ಟದ ಚಿಹ್ನೆ - ಹುಲ್ಲು
7/ 12
ತುಲಾ: ನೀವು ಹಲವು ವರ್ಷಗಳಿಂದ ಪ್ರಬುದ್ಧತೆ ಬೆಳೆಸಿಕೊಂಡಿದ್ದೀರಿ. ಈಗ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನೋಡುವ ಸಾಮರ್ಥ್ಯವನ್ನು ಹೊಂದಿದ್ದೀರಿ. ಹಾಗಾಗಿ ನಿಮ್ಮಿಂದ ಉತ್ತಮವಾದ ಕೆಲಸ ನಿರೀಕ್ಷಿಸಲಾಗಿದೆ. ಅದೃಷ್ಟದ ಚಿಹ್ನೆ: ಸಲೂನ್
8/ 12
ವೃಶ್ಚಿಕ: ನೀವು ಪ್ರಾಮೀಸ್ ಮಾಡಿರುವ ಕೆಲಸವನ್ನು ಇಂದು ಪೂರ್ಣಗೊಳಿಸಿ. ಇಲ್ಲದಿದ್ದರೆ ನಿಮಗೆ ಸಮಸ್ಯೆ ಆಗಲಿದೆ. ಸಂಗಾತಿ ಹಾಗೂ ನಿಮ್ಮ ನಡುವೆ ಸ್ವಲ್ಪ ಸಮಸ್ಯೆ ಆಗಬಹುದು. ನೀವು ಆಸ್ತಿ ವ್ಯವಹಾರದಲ್ಲಿದ್ದರೆ, ಉತ್ತಮ ಸಮಯಕ್ಕಾಗಿ ಕಾಯುವುದು ಉತ್ತಮ. ಅದೃಷ್ಟದ ಚಿಹ್ನೆ - ಪಚ್ಚೆ
9/ 12
ಧನುಸ್ಸು: ಇದು ಹಲವು ಅವಕಾಶಗಳು ಸಿಗುವ ದಿನವಾಗಿದೆ. ಅವು ಈಗ ಚಿಕ್ಕದಾಗಿರಬಹುದು, ಆದರೆ ಆಸಕ್ತಿದಾಯಕವಾಗಿರಲಿದೆ. ಬಾಕಿ ಇರುವ ನಿರ್ಧಾರಗಳ ಕುರಿತು ನೀವು ಈಗ ಯೋಚನೆ ಮಾಡಬೇಕು. ಅದೃಷ್ಟದ ಚಿಹ್ನೆ - ಚಿನ್ನದ ಕಸೂತಿ
10/ 12
ಮಕರ: ಯಾವುದೇ ವಿಶೇಷ ಗಮನವಿಲ್ಲದ ದಿನ ಇದು ಎನ್ನಬಹುದು. ನಿಮಗೆ ಹಲವು ರೀತಿಯಲ್ಲಿ ಲಾಭ ಸಿಗಲಿದೆ. ಹೊಸ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ. ಅದೃಷ್ಟದ ಚಿಹ್ನೆ - ಉಪ್ಪುನೀರಿನ ತೊಟ್ಟಿ
11/ 12
ಕುಂಭ: ನೀವು ತುಂಬಾ ಕನಸು ಕಾಣುತ್ತಿರಬಹುದು ಅಥವಾ ಯಾರನ್ನಾದರೂ ಮಿಸ್ ಮಾಡಿಕೊಳ್ಳುತ್ತಿರಬಹುದು. ಆದರೆ ನೀವು ವಾಸ್ತವದಲ್ಲಿ ಬದುಕುವುದು ಕಲಿಯಿರಿ. ಭವಿಷ್ಯದತ್ತ ಹೆಜ್ಜೆ ಹಾಕಲು ಪ್ರಯತ್ನಿಸಬೇಕು. ಅದೃಷ್ಟದ ಚಿಹ್ನೆ - ಸಿಮೆಂಟ್ ಚೀಲ
12/ 12
ಮೀನ: ನಿಮ್ಮ ಭಾವನೆಗಳನ್ನು ನೀವು ಇಂದು ಹೇಳಿಕೊಳ್ಳಬಹುದು. ಆದರೆ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ. ನಿಮ್ಮ ರಹಸ್ಯವನ್ನು ತಿಳಿದಿರುವ ಅತ್ಯಂತ ನಿಕಟ ಸ್ನೇಹಿತ ಅವಲಂಬಿಸಲು ಸರಿಯಾದ ವ್ಯಕ್ತಿ. ಅದೃಷ್ಟದ ಚಿಹ್ನೆ – ನೀರು.
First published:
112