Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

 • 112

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಮೇಷ:ಕೆಲಸದ ಸ್ಥಳದಲ್ಲಿ ಸೂಕ್ಷ್ಮ ಬದಲಾವಣೆಗಳ ಮೂಲಕ ಲಾಭ ಪಡೆಯಬಹುದು. ಈಗಲೇ ಇರುವ ಸಮಸ್ಯೆಯ ಜೊತೆ ಹೊಸ ಸಮಸ್ಯೆ ಸಹ ಶುರುವಾಗುತ್ತದೆ. ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ವೈದ್ಯರ ಬಳಿ ಹೋಗುವುದು ಉತ್ತಮ. ಅದೃಷ್ಟದ ಚಿಹ್ನೆ - ಒಂದು ಲೋಟ

  MORE
  GALLERIES

 • 212

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ವೃಷಭ: ನೀವು ಈ ಹಿಂದೆ ಅವಕಾಶವನ್ನು ಕಳೆದುಕೊಂಡಿದ್ದರೆ, ಅದು ಮತ್ತೆ ಸಿಗುವ ಸಾಧ್ಯತೆ ಇದೆ. ಸ್ನೇಹಿತರ ಗುಂಪಿನಿಂದ ಯಾರಾದರೂ ನಿಮ್ಮ ಬಗ್ಗೆ ಗಾಸಿಪ್ ಮಾಡಬಹುದು. ನಿಮ್ಮ ಲುಕ್ ಬಗ್ಗೆ ಹೆಚ್ಚು ಗಮನ ಕೊಡಬೇಡಿ. ಅದೃಷ್ಟದ ಚಿಹ್ನೆ - ಅಳಿಲು

  MORE
  GALLERIES

 • 312

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಮಿಥುನ: ಕೆಲ ವಿಚಾರಗಳು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಇತರರನ್ನು ಅಭಿಪ್ರಾಯಗಳನ್ನು ಅನುಸರಿಸುವುದು ಹಾನಿಕಾರಕವಾಗಬಹುದು. ದಿನನಿತ್ಯದ ಕೆಲಸದಿಂದ ಯಾವುದೇ ಸಮಸ್ಯೆ ಆದರೂ ಕೂಲ್ ಆಗಿರಿ. ಅದೃಷ್ಟದ ಚಿಹ್ನೆ - ಕೋಗಿಲೆ

  MORE
  GALLERIES

 • 412

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಕಟಕ: ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಇಂದು ಖುಷಿಯಾಗಲಿದೆ.. ನೀವು ಹಣದ ಲಾಭ ಪಡೆಯುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಬಹಳ ಅಗತ್ಯ. ಅದೃಷ್ಟದ ಚಿಹ್ನೆ - ಗೋಲ್ಡ್ ಫಿಷ್

  MORE
  GALLERIES

 • 512

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಸಿಂಹ: ಸ್ವಲ್ಪ ಬ್ರೇಕ್ ತೆಗೆದುಕೊಂಡು ಹೋದರೆ ಮೂಡ್ ಸರಿಯಾಗುತ್ತದೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನಿಮ್ಮ ಕುಟುಂಬದಿಂದ ದೂರ ಇರಬೇಕಾಗಬಹುದು. ಕೆಲಸದ ಸಹೋದ್ಯೋಗಿಯೊಂದಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದು ಒಳ್ಳೆಯದಲ್ಲ.ಅದೃಷ್ಟದ ಚಿಹ್ನೆ - ಗುಬ್ಬಚ್ಚಿ

  MORE
  GALLERIES

 • 612

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಕನ್ಯಾ: ಟ್ರಿಪ್ ಪ್ಲ್ಯಾನ್ ಮಾಡಲು ಇಂದು ಒಳ್ಳೆಯ ದಿನ. ಕೈಯಲ್ಲಿರುವ ಕೆಲಸ ಮುಂದೂಡುವುದು ಅನಿವಾರ್ಯ. ಮದುವೆಯ ಆಫರ್ ಬರಬಹುದು. ಯೋಚಿಸಿ ನಿರ್ಧಾರ ಮಾಡಿ. ಅದೃಷ್ಟದ ಚಿಹ್ನೆ - ಆಮೆ

  MORE
  GALLERIES

 • 712

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ತುಲಾ: ಇದು ಸ್ವಲ್ಪ ಬ್ಯುಸಿ ದಿನವಾಗಿರಬಹುದು, ಆದರೆ ಸಂಜೆ ಹೆಚ್ಚು ಅಗತ್ಯವಿರುವ ಬ್ರೇಕ್ ಸಿಗುತ್ತದೆ. ದೊಡ್ಡ ಕೆಲಸವನ್ನು ನೀವು ಮರೆತು ಬಿಡಬಹುದು. ಅದೃಷ್ಟದ ಚಿಹ್ನೆ - ಮಣ್ಣಿನ ಮಡಕೆ

  MORE
  GALLERIES

 • 812

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ವೃಶ್ಚಿಕ: ನೀವು ಈಗ ದೀರ್ಘಕಾಲದಿಂದ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಬೇಕು. ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಲು ಹೋಗಬೇಡಿ. ಅದೃಷ್ಟದ ಚಿಹ್ನೆ – ಬಾಟಲಿ

  MORE
  GALLERIES

 • 912

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಧನುಸ್ಸು: ಸಂಬಂಧಿಯು ಕೆಲವು ಸಣ್ಣ ಸಮಸ್ಯೆ ಮಾಡಬಹುದು. ಆದರೆ ಅದು ಸ್ವಲ್ಪ ದಿನ ಮಾತ್ರ. ರಿಯಲ್ ಎಸ್ಟೇಟ್ ಅವಕಾಶವು ಉತ್ತಮ ಆದಾಯವನ್ನು ತರಬಹುದು. ನಿಮ್ಮ ಒಡಹುಟ್ಟಿದವರು ನಿಮಗೆ ತಿಳಿದಿಲ್ಲದ ಯಾವುದಾದರೂ ವಿಚಾರವನ್ನು ಹಂಚಿಕೊಳ್ಳಬಹುದು. ಅದೃಷ್ಟದ ಚಿಹ್ನೆ - ನಾಣ್ಯ

  MORE
  GALLERIES

 • 1012

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಮಕರ: ಕೆಲಸದಿಂದ ಸ್ವಲ್ಪ ಒತ್ತಡ ಹೆಚ್ಚಾಗಬಹುದು. ಹಾಗಾಗಿ ಈ ಸಮಯದಲ್ಲಿ ಯಾವುದೇ ರೀತಿಯ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮಗೆ ಈ ಹಿಂದೆ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಅದೃಷ್ಟದ ಚಿಹ್ನೆ - ಬಟ್ಟೆ

  MORE
  GALLERIES

 • 1112

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಕುಂಭ: ನಿಮ್ಮ ಆಲೋಚನೆಗಳು ಪ್ರಸ್ತುತ ನಿಮ್ಮ ಪರಿಸ್ಥಿತಿಗೆ ಹೊಂದಿಕೆಯಾಗದಿರಬಹುದು ಆದರೆ ದೃಷ್ಟಿಕೋನದಲ್ಲಿನ ಬದಲಾವಣೆಯು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇತರರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ನೀವು ಎಂದಿಗೂ ಕಾಳಜಿ ವಹಿಸಿಲ್ಲ, ನೀವು ಈಗಲೂ ಅದನ್ನು ಮಾಡಬಾರದು. ಅದೃಷ್ಟದ ಚಿಹ್ನೆ: ಮೇಕಪ್ ವಸ್ತು

  MORE
  GALLERIES

 • 1212

  Daily Horoscope: ನೆಮ್ಮದಿ ಅನ್ನೋದು ಮಾಯವಾಗುವ ದಿನ ಇದು, 3 ರಾಶಿಗೆ ಮಾತ್ರ ಲಾಭವಂತೆ

  ಮೀನ: ಆಲೋಚನೆಯೊಂದು ನಿಮ್ಮ ಮನಸ್ಸಿನ ಜಾಗವನ್ನು ಆಕ್ರಮಿಸಬಹುದು. ಮೊದಲೇ ಪ್ಲ್ಯಾನ್ ಮಾಡಿದ ಯೋಜನೆಯಲ್ಲಿ ಮುಂದುವರೆದರೆ ಲಾಭ ಸಿಗಲಿದೆ. ಆದಾಯದ ಮೂಲ ಹೆಚ್ಚಾಗಲಿದೆ. ಅದೃಷ್ಟದ ಚಿಹ್ನೆ - ಬೆಳ್ಳಿಯ ತಟ್ಟೆ

  MORE
  GALLERIES