Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

  • 112

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಮೇಷ: ಚರ್ಚೆ ಮಾಡುವಾಗ ಹಳೆಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ದೃಷ್ಟಿಕೋನವು ಅನೇಕರ ಅಭಿಪ್ರಾಯ ಬದಲಿಸಲಿದೆ. ನೀವು ಕೆಲವು ಪ್ರಮುಖ ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಆಮೆ

    MORE
    GALLERIES

  • 212

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ವೃಷಭ: ಇನ್ನೊಬ್ಬ ವ್ಯಕ್ತಿಯ ಉದ್ದೇಶವನ್ನು ಅಳೆಯುವುದು ಸುಲಭದ ಕೆಲಸವಲ್ಲ ಆದರೆ ನೀವು ಇನ್ನೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಬಹುದು. ನಿಮ್ಮ ಸುತ್ತಲಿನ ಜನರನ್ನು ನಂಬುವುದು ನಿಮಗೆ ಸಮಸ್ಯೆ ಉಂಟು ಮಾಡುತ್ತದೆ. ನಿಮ್ಮ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿ. ಅದೃಷ್ಟದ ಚಿಹ್ನೆ - ಗುಲಾಬಿ ಸ್ಫಟಿಕ ಶಿಲೆ

    MORE
    GALLERIES

  • 312

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಮಿಥುನ: ನಿಮ್ಮ ಇತ್ತೀಚಿನ ನಿರ್ಧಾರ ಕೆಲಸದಲ್ಲಿರುವ ಜನರ ಮೇಲೆ ನೀವು ಉತ್ತಮ ಪ್ರಭಾವ ಬೀರಬಹುದು. ನಿಮ್ಮನ್ನು ಗಮನಿಸುತ್ತಿರುವ ಯಾರಾದರೂ ನಿಮಗಾಗಿ ಬದಲಾವಣೆಯನ್ನು ತರಲು ಪ್ಲ್ಯಾನ್ ಮಾಡುತ್ತಿರಬಹುದು. ನೀವು ಯಾವುದೇ ಹೂಡಿಕೆಯನ್ನು ಮಾಡಿದ್ದರೆ, ಸ್ವಲ್ಪ ಲಾಭ ಸಿಗಲಿದೆ. ಅದೃಷ್ಟದ ಚಿಹ್ನೆ - ಸ್ಫಟಿಕ ಶಿಲೆ

    MORE
    GALLERIES

  • 412

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಕಟಕ: ನಿಮಗಾಗಿ ಇಂದು ಸಮಯ ಮೀಸಲಿಡುವುದು ಬಹಳ ಉತ್ತಮ. ನಿಮ್ಮ ಮನಸ್ಸು ನಿರಾಳ ಮಾಡಿಕೊಳ್ಳಿ. ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಕಡಿಮೆ ಸಮಯ ಕಳೆಯುವುದು ಸೂಕ್ತ. ಅದೃಷ್ಟದ ಚಿಹ್ನೆ - ಹವಳ

    MORE
    GALLERIES

  • 512

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಸಿಂಹ: ಸಾರ್ವಜನಿಕವಾಗಿ ಖಾಸಗಿ ವಿಚಾರಗಳನ್ನು ಮಾತನಾಡುವುದನ್ನು ತಪ್ಪಿಸಿ, ವಿಶೇಷವಾಗಿ ಅದು ನಿಮ್ಮ ಜೀವನ ಸಂಗಾತಿಯೊಂದಿಗೆ. ನೀವು ಕೆಲವು ಅನಗತ್ಯ ಭಾವನೆಗಳು ಕಿರಿಕಿರಿ ಉಂಟು ಮಾಡುತ್ತದೆ. ಹಿಂದೆ ಬಿಟ್ಟುಹೋದ ವ್ಯಕ್ತಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಬಹುದು. ಅದೃಷ್ಟದ ಚಿಹ್ನೆ - ಹುಲ್ಲು

    MORE
    GALLERIES

  • 612

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಕನ್ಯಾ: ಯಾವುದೆ ಕೆಲಸದ ಬಗ್ಗೆ ತಾಳ್ಮೆ ಇರಲಿ. ನಿಮ್ಮ ಜೀವನಶೈಲಿ ಕಾಪಾಡಿಕೊಂಡರೆ ಆರೋಗ್ಯಕ್ಕೆ ಉತ್ತಮ. ನೀವು ಹಿಂದೆ ಮಾಡಿದ್ದ ಕೆಲಸಕ್ಕೆ ಪ್ರತಿಫಲ ಸಿಗುವ ಸಮಯ ಇದು. ಹಲವಾರು ವಿಷಯಗಳ ಬಗ್ಗೆ ಯೋಚಿಸುವುದು ಅನಗತ್ಯ ಒತ್ತಡಕ್ಕೆ ಕಾರಣವಾಗಬಹುದು. ಅದೃಷ್ಟದ ಚಿಹ್ನೆ - ಪಚ್ಚೆ

    MORE
    GALLERIES

  • 712

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ತುಲಾ: ಯಾರಾದರೂ ಉದ್ದೇಶಪೂರ್ವಕವಾಗಿ ವಾದವನ್ನು ತಮಾಡಲು ಬರಬಹುದು. ಅದನ್ನು ನೀವು ನೆಗ್ಲೆಕ್ಟ್ ಮಾಡಿ, ಇತರರು ಕೆಲಸ ಮತ್ತು ಒತ್ತಡದಿಂದ ನಿಮಗೆ ಹೊರೆಯಾಗಲು ಪ್ರಯತ್ನಿಸಬಹುದು. ನಿಮ್ಮ ಮನಸ್ಸಿನಲ್ಲಿ ತುಂಬಾ ವಿಚಾರ ನಡೆಯುತ್ತಿರಬಹುದು, ಎಲ್ಲದರ ಬಗ್ಗೆ ಮಾತನಾಡುವುದು ಮುಖ್ಯವಲ್ಲ. ಹಿಂದಿನ ಸಮಸ್ಯೆಯನ್ನು ಪರಿಹರಿಸುವ ಅವಕಾಶ ಬಳಸಿಕೊಳ್ಳಿ. ಅದೃಷ್ಟದ ಚಿಹ್ನೆ – ಮ್ಯಾಟ್

    MORE
    GALLERIES

  • 812

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ವೃಶ್ಚಿಕ: ನೀವು ಕಾರ್ಯಗತಗೊಳಿಸಲು ಸಾಧ್ಯವಾಗದ ವಿಚಾರಗಳ ಬಗ್ಗೆ ಮಾತನಾಡುವುದನ್ನು ತಪ್ಪಿಸಿದರೆ ಉತ್ತಮ. ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ.ಹಿರಿಯರ ಸಲಹೆ ನಿಮಗೆ ಅಗತ್ಯವಿದೆ. ಪೋಷಕರ ಬೇಕು-ಬೇಡಗಳ ಬಗ್ಗೆ ಗಮನಿಸಿ. ಅದೃಷ್ಟದ ಚಿಹ್ನೆ - ದೀಪ

    MORE
    GALLERIES

  • 912

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಧನುಸ್ಸು: ಈ ದಿನ ಸ್ವಲ್ಪ ಭಯ ಕಾಡಬಹುದು. ಇದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಅದರ ಬಗ್ಗೆ ಯೋಚನೆ ಮಾಡದಿರುವುದು. ನಿಮ್ಮ ಒಂದೆರಡು ಸ್ನೇಹಿತರು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರಬಹುದು ಆದರೆ ನೀವು ಭೇಟಿಯಾಗಲು ಸಿದ್ಧರಿರುವುದಿಲ್ಲ. ಅದೃಷ್ಟದ ಚಿಹ್ನೆ - ಪರ್ಲ್

    MORE
    GALLERIES

  • 1012

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಮಕರ: ನಿಮ್ಮ ಆಸೆಗಳು ಈಡೇರುವ ಸಮಯ ಇದು. ಸಣ್ಣಪುಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳ ಅಥವಾ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಸಂಗಾತಿಯು ನಿಮ್ಮ ಜೊತೆ ಕೋಪ ಮಾಡಿಕೊಳ್ಳಬಹುದು. ಅದೃಷ್ಟದ ಚಿಹ್ನೆ - ನೀಲಿ ನೀಲಮಣಿ

    MORE
    GALLERIES

  • 1112

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಕುಂಭ: ಸವಾಲುಗಳು ಕಡಿಮೆ ಆಗುತ್ತದೆ, ನಿರಾಳತೆಯ ಭಾವನೆ ಮೂಡುತ್ತದೆ. ಪ್ರಸ್ತುತ ಸೀಮಿತ ಅವಕಾಶಗಳಿರಬಹುದು ಆದರೆ ಶೀಘ್ರದಲ್ಲೇ ನಿಮಗಾಗಿ ಒಂದು ಅವಕಾಶ ಬರಲಿದೆ. ನೀವು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅದೃಷ್ಟದ ಚಿಹ್ನೆ - ಹಳದಿ ಸ್ಫಟಿಕ

    MORE
    GALLERIES

  • 1212

    Daily Horoscope: ಈ ರಾಶಿಯವರಿಗೆ ಯಾಕಾದರೂ ಬದುಕಿದ್ದೇವೆ ಅನಿಸುವ ದಿನ! ಆದರೂ ಧೈರ್ಯಗೆಡಬೇಡಿ

    ಮೀನ: ನಿಮ್ಮ ಮೇಲೆ ಇತರರಿಗೆ ವಿಶ್ವಾಸ ಹೆಚ್ಚಾಗುತ್ತದೆ. ಕೆಲಸಕ್ಕಾಗಿ ಪ್ರಯಾಣ ಮಾಡಬೇಡಿ. ಲಾಭ ಸಿಗುವುದಿಲ್ಲ. ಸಣ್ಣ ಬ್ರೇಕ್ ತೆಗೆದುಕೊಳ್ಳಿ. ಅದೃಷ್ಟದ ಚಿಹ್ನೆ - ಬೆಣಚುಕಲ್ಲು

    MORE
    GALLERIES