Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

  • 112

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಮೇಷ: ಇಂದು ಬ್ಯುಸಿ ಇರುವ ದಿನವಾಗಿದ್ದು, ನಿಮ್ಮ ಗಮನವನ್ನು ಒಂದು ಕಾರ್ಯದ ಕಡೆಗೆ ಇಡುವುದು ಉತ್ತಮ. ನೀವು ಸಂಜೆ ಹೊರಗೆ ಹೋಗುವ ಸಾಧ್ಯತೆಯಿದೆ. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ ಆದರೆ ಶೀಘ್ರದಲ್ಲೇ ನಿಯಂತ್ರಣಕ್ಕೆ ಬರಲಿದೆ. ಅದೃಷ್ಟದ ಚಿಹ್ನೆ - ಸೇಬು

    MORE
    GALLERIES

  • 212

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ವೃಷಭ: ನೀವು ಯಾರಿಗಾದರೂ ಕರೆ ಮಾಡಲು ಮುಂದೂಡುತ್ತಿದ್ದರೆ, ಇಂದು ಅದನ್ನು ಮಾಡುವ ದಿನವಾಗಿದೆ. ನಿಯಮಿತ ದೈಹಿಕ ವ್ಯಾಯಾಮವು ಈಗ ಅತ್ಯಗತ್ಯವಾಗಿದೆ ಎಂಬುದು ನೆನಪಿರಲಿ. ಹೊಸ ವ್ಯವಹಾರದ ಪ್ರಸ್ತಾಪವು ನಿಮಗೆ ಬರಬಹುದು, ಅದು ಲಾಭದಾಯಕವಾಗುತ್ತದೆ. ಅದೃಷ್ಟದ ಚಿಹ್ನೆ - ಹಳದಿ ನೀಲಮಣಿ

    MORE
    GALLERIES

  • 312

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಮಿಥುನ: ದಿನದ ಹೆಚ್ಚಿನ ಸಮಯವನ್ನು ನಿಮಗಾಗಿ ಮೀಸಲಿಡಿ. ಹೊಸ ಯೋಜನೆಗಳನ್ನು ಮಾಡಲು ಇದು ಸೂಕ್ತವಾದ ದಿನ. ನಿಮ್ಮ ಯೋಜನೆಯಲ್ಲಿ ನಿಮಗೆ ಲಾಭ ಸಿಗುತ್ತದೆ. ಅದೃಷ್ಟದ ಚಿಹ್ನೆ - ಕಪ್ಪು ಬಟ್ಟೆ

    MORE
    GALLERIES

  • 412

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಕಟಕ: ನಿಮ್ಮ ಜೀವನದಲ್ಲಿ ಹೊಸ ಸ್ನೇಹಿತ ಕೇವಲ ಹಾದುಹೋಗುತ್ತಾರೆ. ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ನಿಮ್ಮ ಮನೆಯ ವಿಚಾರವಾಗಿ ಹೆಚ್ಚಿನ ಗಮನ ಕೊಡುವ ಅವಶ್ಯಕತೆ ಇದೆ. ಕೆಲವು ಹೊರಗಿನವರ ಹಸ್ತಕ್ಷೇಪ ನಿಮ್ಮ ಕೋಪಕ್ಕೆ ಕಾರಣವಾಗುತ್ತದೆ. ಅದೃಷ್ಟದ ಚಿಹ್ನೆ - ಲ್ಯಾಂಪ್‌ಶೇಡ್

    MORE
    GALLERIES

  • 512

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಸಿಂಹ: ಇತರರಿಗೆ ಮತ್ತು ನಿಮಗಾಗಿ ನಿಮ್ಮ ಸುತ್ತಲಿನ ಗೊಂದಲಗಳನ್ನು ಪರಿಹಾರ ಮಾಡಿಕೊಳ್ಳಿ. ನೀವು ಹೊಸ ದಿನಚರಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಸಮಸ್ಯೆ ಎದುರಾಗಬಹುದು. ನಿಮ್ಮ ಮೇಲಧಿಕಾರಿಗಳಿಂದ ನೀವು ಸಹಾಯ ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಚಿಹ್ನೆ - ಬಾಕ್ಸ್

    MORE
    GALLERIES

  • 612

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಕನ್ಯಾ: ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮಿಂದ ಹೆಚ್ಚಿನ ಗಮನ ಬೇಕಾಗಬಹುದು. ಯಾವುದಾದರೂ ತಪ್ಪು ತಿಳುವಳಿಕೆ ಇದ್ದರೆ ಅದನ್ನು ಈಗಲೇ ಹೋಗಲಾಡಿಸಿ. ನಿಮಗೆ ಅವಕಾಶ ಸಿಕ್ಕಾಗ ಸ್ವಲ್ಪ ಸಮಯವನ್ನು ನಿಮಗಾಗಿ ಸಹ ಮೀಸಲಿಡಿ. ಅದೃಷ್ಟದ ಚಿಹ್ನೆ - ಉದ್ಯಾನ

    MORE
    GALLERIES

  • 712

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ತುಲಾ: ಕೆಲಸದಲ್ಲಿನ ಕೆಲವು ಗಂಭೀರ ಸಮಸ್ಯೆಗಳಿಗೆ ನಿಮ್ಮ ಗಮನ ಬೇಕು. ಇಂದು ಸರಿಯಾದ ನಿದ್ರೆಯ ಅವಶ್ಯಕತೆ ಇದೆ. ಕೆಲವು ಸ್ನೇಹಿತರು ಸಂಜೆ ಭೇಟಿ ನೀಡಬಹುದು. ಅದೃಷ್ಟದ ಚಿಹ್ನೆ - ಅಳಿಲು

    MORE
    GALLERIES

  • 812

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ವೃಶ್ಚಿಕ: ಮನೆಯಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ ನಿಮ್ಮ ಆದ್ಯತೆಗಳನ್ನು ಸರಿಯಾಗಿ ಗಮನಿಸುವ ಮೂಲಕ ನಿಮ್ಮ ಸಮಯವನ್ನು ಉಳಿಸಿ. ಹೊಸ ದಿನಚರಿಯನ್ನು ಅನುಸರಿಸುವಲ್ಲಿ ಸಕ್ಸಸ್ ಆಗುತ್ತೀರಿ. ಅದೃಷ್ಟದ ಚಿಹ್ನೆ - ಗಿಳಿ

    MORE
    GALLERIES

  • 912

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಧನುಸ್ಸು: ನಿಮ್ಮ ಸಮಸ್ಯೆಗಳಿಗೆ ಹಲವು ಕಾರಣಗಳಿವೆ ಆದರೆ ಶೀಘ್ರದಲ್ಲೇ ನೀವು ಸಂತಸದ ಸುದ್ದಿಯನ್ನು ಕೇಳುತ್ತೀರಿ. ನಿಮಗಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕುಟುಂಬ ಸಲಹೆ ನೀಡದಿರಬಹುದು. ಆದರೆ ಚಿಂತೆ ಮಾಡಬೇಡಿ. ಅದೃಷ್ಟದ ಚಿಹ್ನೆ - ಕೆಂಪು ಉಡುಗೆ

    MORE
    GALLERIES

  • 1012

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಮಕರ: ಇನ್ನು ಕೆಲವು ಅಭ್ಯಾಸಗಳ ಕಾರಣದಿಂದ ನಿಮ್ಮ ಸಮಯವನ್ನು ಉಳಿಸಬಹುದು. ನೀವು ಹೊಸ ಕೌಶಲ್ಯವನ್ನು ಕಲಿಯುವುದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸ್ಥಾನಕ್ಕಾಗಿ ಅನೇಕ ಜನರು ಕಣ್ಣಿಟ್ಟಿದ್ದಾರೆ. ಅದೃಷ್ಟದ ಚಿಹ್ನೆ - ನೀಲಿ ನೀಲಮಣಿ

    MORE
    GALLERIES

  • 1112

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಕುಂಭ: ನಿಮ್ಮ ವೈಯಕ್ತಿಕ ಜೀವನದ ಪ್ರಗತಿಯಲ್ಲಿನ ವಿಳಂಬಕ್ಕೆ ಕೆಲವು ಅಪರಿಚಿತ ಅಂಶಗಳು ಕಾರಣವಾಗಿರಬಹುದು. ಆಳವಾಗಿ ಆ ವಿಚಾರವನ್ನು ತಿಳಿದುಕೊಳ್ಳಿ. ತರ್ಕಬದ್ಧ ನಿರ್ಧಾರವು ನಿಮಗೆ ಲಾಭ ಪಡೆಯಲು ಸಹಾಯ ಮಾಡುತ್ತದೆ. ಅದೃಷ್ಟದ ಚಿಹ್ನೆ - ಹಸಿರು ಬಾಟಲಿ

    MORE
    GALLERIES

  • 1212

    Daily Horoscope: ಈ ರಾಶಿಯವರಿಗೆ ಮದುವೆ ಪ್ರಸ್ತಾಪ ಬರಬಹುದು, ಯೋಚನೆ ಮಾಡಿ ನಿರ್ಧರಿಸಿ

    ಮೀನ: ನಿಮ್ಮ ಭಾವನೆ ವ್ಯಕ್ತಪಡಿಸಲು ಇದು ಒಂದು ಸುಂದರ ದಿನ. ಕಳೆದ ವರ್ಷ ನಿಮ್ಮ ಸಾಧನೆಗಳಿಂದ ಸಂಗಾತಿಗೆ ಬಹಳ ಸಂತೋಷವಾಗಿರುತ್ತದೆ. ಅವರಿಗಾಗಿ ವಿಶೇಷವಾದ ಗಿಫ್ಟ್ ಕೊಡಿ. ಹೊಸ ಅವಕಾಶವನ್ನು ಸಹ ಬರುತ್ತದೆ. ಅದೃಷ್ಟದ ಚಿಹ್ನೆ - ಪಚ್ಚೆ

    MORE
    GALLERIES