Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ.

First published:

 • 112

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಮೇಷ: ನೀವು ಕೆಲವು ದಿನಗಳಿಂದ ನಿಮ್ಮ ಶಾಂತಿಯನ್ನು ಕಳೆದುಕೊಂಡಿದ್ದೀರಿ ಎಂದು ಅನಿಸಿದರೆ ಈಗ ಆ ಭಾವನೆ ಈಗ ಕಡಿಮೆಯಾಗುತ್ತದೆ. ಅನಿರೀಕ್ಷಿತವಾಗಿ ನಿಮ್ಮ ಸಂಬಂಧಿಕರಲ್ಲಿ ಒಬ್ಬರು ನಿಮ್ಮ ಜೊತೆ ಇರಲು ಆಸಕ್ತಿ ತೋರಿಸುತ್ತಾರೆ. ಎರಡನೇ ಮೂಲದಿಂದ ಹಣ ಗಳಿಸುವ ಅವಕಾಶಗಳಿವೆ. ಅದೃಷ್ಟ ಚಿಹ್ನೆ – ನಕ್ಷತ್ರ

  MORE
  GALLERIES

 • 212

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ವೃಷಭ ರಾಶಿ: ನೀವು ಯಾವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೀರಿ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇಲ್ಲದಿರಬಹುದು. ಹಾಗಾಗಿ ಬಗ್ಗೆ ಹೆಚ್ಚು ಯೋಚಿಸುವುದು ನಿಮ್ಮನ್ನು ಗೊಂದಲಕ್ಕೀಡುಮಾಡಬಹುದು. ಯಾವುದೇ ಅಭ್ಯಾಸವನ್ನು ಬಿಡಲು ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ವಿಯಾಗುತ್ತೀರಿ. ಅದೃಷ್ಟದ ಚಿಹ್ನೆ – ಸರ್ಕಸ್

  MORE
  GALLERIES

 • 312

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಮಿಥುನ: ಯಾರಾದರೂ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಅವರು ನಿಮ್ಮನ್ನ ವಿಚಿತ್ರವಾದ ಪರಿಸ್ಥಿತಿಯನ್ನು ಸಿಕ್ಕಿಸಬಹುದು. ಸ್ವಲ್ಪ ಸಾಮಾನ್ಯ ಜ್ಞಾನದಿಂದ ಆ ಕಷ್ಟವನ್ನು ನಿವಾರಿಸಿಕೊಳ್ಳಿ. ನಿಮ್ಮ ವೈಯಕ್ತಿಕ ವಿಷಯಗಳನ್ನು ಕಚೇರಿ ಅಥವಾ ಕೆಲಸದ ಪ್ರದೇಶದಲ್ಲಿ ಹಂಚಿಕೊಳ್ಳದಿರುವುದು ಉತ್ತಮ. ಅದೃಷ್ಟದ ಚಿಹ್ನೆ – ನೀರು

  MORE
  GALLERIES

 • 412

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಕರ್ಕಾಟಕ: ನಿಮ್ಮ ಯೋಜನೆಗಳಿಗೆ ಫಲಿತಾಂಶವನ್ನು ಪಡೆಯುವ ಸಮಯ ಇದು. ಇಲ್ಲದಿದ್ದರೇ, ನಿಮ್ಮ ಯೋಜನೆಯನ್ನು ಬದಲಾಯಿಸಲು ಇದು ಸರಿಯಾದ ಸಮಯ. ನಿಮ್ಮ ಹೊಸ ಆಲೋಚನೆಗಳು ನಿಮ್ಮ ಸೀನಿಯರ್ಗೆ ಇಷ್ಟವಾಗುತ್ತದೆ. ಸಣ್ಣ ಕಿರಿಕಿರಿಗಳು ಉಂಟಾಗುವ ಸಾಧ್ಯತೆಯಿದೆ. ಆದರೆ ಇದು ತಾತ್ಕಾಲಿಕ. ಅದೃಷ್ಟದ ಚಿಹ್ನೆ – ಶೂ

  MORE
  GALLERIES

 • 512

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಸಿಂಹ: ಹಿಂದೆ ನಿಮ್ಮಿಂದ ದೂರ ಹೋದವರು ಮರಳಿ ಬರುವ ಸಾಧ್ಯತೆ ಇದೆ. ಆದರೆ ಯೋಚಿಸಿ ನಿರ್ಧರಿಸಿ. ನೀವು ಬಿಡುವಿಲ್ಲದ ಕೆಲಸದಿಂದ ಸುತ್ತುವರೆದಿದ್ದರೂ ಸಹ, ನೀವು ಒಂಟಿತನ ಅನುಭವಿಸುವಿರಿ. ಕೆಲವು ಮಕ್ಕಳ ಚೇಷ್ಟೆಗಳು ನಗು ತರಿಸುತ್ತವೆ. ಅದೃಷ್ಟದ ಚಿಹ್ನೆ - ಡೈಮಂಡ್ ರಿಂಗ್

  MORE
  GALLERIES

 • 612

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಕನ್ಯಾ: ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಹೊಸ ವಿಷಯಗಳತ್ತ ಗಮನ ಹರಿಸುವಿರಿ. ನಿಮ್ಮ ಕಚೇರಿಯಲ್ಲಿ ಕೆಲವು ಜನರು ನಿಮ್ಮೊಂದಿಗೆ ಮಾತನಾಡಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಒಂದು ಸಣ್ಣ ಬದಲಾವಣೆ ದೊಡ್ಡ ಪರಿಣಾಮ ಬೀರಬಹುದು. ಅದೃಷ್ಟದ ಚಿಹ್ನೆ – ಬಂಗಾರ

  MORE
  GALLERIES

 • 712

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ತುಲಾ: ಮನೆಯಲ್ಲಿ ನಿರ್ಲಕ್ಷ್ಯ ಭಾವನೆ ಇರುತ್ತದೆ. ಹಳೆಯ ಫೋಟೋಗಳು ಅಥವಾ ನೆನಪುಗಳಿಂದ ಭಾವುಕರಾಗುವ ಸಾಧ್ಯತೆಯಿದೆ. ನಿಮ್ಮ ಅದ್ಭುತ ಆಲೋಚನೆಗಳನ್ನು ಪ್ರಸ್ತುತಪಡಿಸಲು ನಿಮಗೆ ಅವಕಾಶ ಸಿಗುತ್ತದೆ. ಅದೃಷ್ಟದ ಚಿಹ್ನೆ - ವೈರ್ಲೆಸ್ ಹೆಡ್ಫೋನ್

  MORE
  GALLERIES

 • 812

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ವೃಶ್ಚಿಕ: ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಹುಡುಕಿ. ಈಗಾಗಲೇ ಯೋಜಿಸಿರುವುದನ್ನು ಬದಲಾಯಿಸಲು ಮತ್ತು ಮರುಪರಿಶೀಲಿಸಲು ಪ್ರಯತ್ನಿಸಿಬೇಡಿ. ವಿದೇಶ ಪ್ರವಾಸವು ಹೊಸ ಆಲೋಚನೆ ಹುಟ್ಟಿಸುತ್ತದೆ. ಎಂದಿನಂತೆ ನಿಮ್ಮ ದಿನಚರಿಯನ್ನು ಮುಂದುವರಿಸಿ. ಅದೃಷ್ಟದ ಚಿಹ್ನ- ಬಾಟಲಿ

  MORE
  GALLERIES

 • 912

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಧನು ರಾಶಿ: ನಿಗದಿತ ಸಮಯದೊಳಗೆ ಕಾರ್ಯಗಳನ್ನು ಪೂರ್ಣಗೊಳಿಸುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ. ಮನೆಯ ಸಮಸ್ಯೆಗಳನ್ನು ಪರಿಹರಿಸುವ ಹೊಸ ಮಾರ್ಗಗಳು ಕಾಣಿಸಿಕೊಳ್ಳುತ್ತವೆ. ಹೊಸ ವ್ಯಕ್ತಿಯ ತಂತ್ರವು ಗುರಿಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಅದೃಷ್ಟದ ಚಿಹ್ನೆ – ಮರ

  MORE
  GALLERIES

 • 1012

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಮಕರ: ಕೆಲವರು ನಿಮ್ಮೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ ಆದರೆ ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಹಾಗಾಗಿ ಜಾಗರೂಕರಾಗಿರಿ. ಹೊಸ ಅಭ್ಯಾಸಗಳಿಂದ ಸ್ವಲ್ಪ ಲಾಭವಾಗಬಹುದು. ಸಣ್ಣ ಸಮಸ್ಯೆಗಳತ್ತ ಗಮನ ಹರಿಸಿ. ಅದೃಷ್ಟ ಚಿಹ್ನೆ - ಕೆಂಪು ಮೇಣದಬತ್ತಿ

  MORE
  GALLERIES

 • 1112

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಕುಂಭ: ನೀವು ಕಾನೂನು ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತೀರಿ. ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ವ್ಯಕ್ತಿತ್ವವನ್ನು ಮೆಚ್ಚುತ್ತಾರೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಇದು ಸೂಕ್ತ ಸಮಯವಲ್ಲ. ಅದೃಷ್ಟದ ಚಿಹ್ನೆ – ಗ್ಲಾಸ್

  MORE
  GALLERIES

 • 1212

  Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ

  ಮೀನ: ನಿಮ್ಮ ಸುತ್ತಮುತ್ತ ನಡೆಯುವ ಘಟನೆಗಳು ನಿಮ್ಮ ಗಮನ ಸೆಳೆಯುತ್ತವೆ. ನಿಮ್ಮ ಗುರಿಯ ಹತ್ತಿರ ಅನಿಸುತ್ತದೆ. ಆದರೆ ಅದನ್ನು ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಒಂದು ಅನಿರೀಕ್ಷಿತ ಅವಕಾಶ ನಿಮ್ಮ ಬಾಗಿಲ ಬಳಿ ಬರುತ್ತದೆ, ಅದೃಷ್ಟದ ಚಿಹ್ನೆ - ಹಳದಿ ಸ್ಫಟಿಕ

  MORE
  GALLERIES