ವೃಷಭ
ಆಫೀಸ್ನಲ್ಲಿ ಹೆಚ್ಚಾಗುವ ಜವಾಬ್ದಾರಿ ನಿಮಗೆ ಮುಂದಿನ ದಿನಗಳಲ್ಲಿ ಪ್ರಮೋಷನ್ ಸಿಗುವ ಆಸೆಯನ್ನು ಹೆಚ್ಚು ಮಾಡುತ್ತದೆ. ನಿಮಗೆ ನಿಮ್ಮ ಶಕ್ತಿಯ ಅರಿವಿರುವುದರಿಂದ, ನೀವು ಹೆಚ್ಚಿನ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದೀರಿ. ನಿಮ್ಮ ಪೋಷಕರ ಆಶೀರ್ವಾದದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹೊಸ ಯೋಜನೆಯೊಂದು ಕೈಬೀಸಿ ಕರೆಯಲಿದೆ. ಅದೃಷ್ಟದ ಚಿಹ್ನೆ: ಬಾವಿ