Daily Horoscope: ಈ ರಾಶಿಯವರು ಹೆಂಡತಿ ಮಾತು ಕೇಳಿ ಸಾಕು, ಸಂಪತ್ತು ಹುಡುಕಿ ಬರುತ್ತೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ನಿಮ್ಮ ಹಳೆಯ ಗ್ಯಾಂಗ್ ಮತ್ತೆ ಸೇರಲಿದೆ. ಮನಸ್ಸಿಗೆ ನೆಮ್ಮದಿ ಸಿಗುವ ದಿನ. ಆರ್ಥಿಕವಾಗಿ ಲಾಭವಾಗಲಿದೆ. ಉತ್ತಮ ಹೂಡಿಕೆಯ ಅವಕಾಶವಿರಬಹುದು. ನೀವು ಯಾರನ್ನಾದರೂ ಹುಡುಕುತ್ತಿದ್ದರೆ ಅವರು ಇಂದು ಸಿಗಲಿದ್ದಾರೆ. ಅದೃಷ್ಟದ ಚಿಹ್ನೆ - ಮೊಲ
2/ 12
ವೃಷಭ: ಹಲವಾರು ಪ್ರಾಯೋಗಿಕ ನಿರ್ಧಾರಗಳು ನಿಮ್ಮ ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಜೀವನದಲ್ಲಿ ಕೆಲವು ಹಳೆಯ ಘಟನೆಗಳನ್ನು ಮರೆಯುವುದು ಉತ್ತಮ. ಅದೃಷ್ಟದ ಚಿಹ್ನೆ- ಡಿಸೈನರ್ ವಾಚ್
3/ 12
ಮಿಥುನ: ಕೆಲವು ವಿಚಾರಗಳನ್ನು ಮರೆತು ಬಿಡುವುದು ಉತ್ತಮ. ಯಾವುದೇ ಆದರೂ ಪರಿಹಾರ ಮಾಡಲು ಸಾಧ್ಯವಾಗದಿದ್ದರೆ ಈಗಲಾದರೂ ಬಿಡುವುದರಿಂದ ನಿಮಗೆ ಲಾಭ. ಹೊಸ ಜನರು ನಿಮ್ಮ ಬಗ್ಗೆ ಹೆಚ್ಚು ಉತ್ತಮ ಭಾವನೆ ಹೊಂದಿರುತ್ತಾರೆ. ಅದೃಷ್ಟದ ಚಿಹ್ನೆ - ಜಪಮಾಲೆ
4/ 12
ಕಟಕ: ಬಹಳ ಸಮಯದ ನಂತರ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟರೆ ಉತ್ತಮ. ನಿಮ್ಮ ಹಳೆಯ ಕೆಲಸಗಳು ಇಂದು ಮುಗಿಯಲಿದೆ. ನಿಮ್ಮ ಸಂಗಾತಿಯು ಕೆಲವು ಹಣಕಾಸಿನ ಒತ್ತಡಕ್ಕೆ ಒಳಗಾಗಬಹುದು, ಅವರಿಗೆ ಸಹಾಯ ಮಾಡಿ. ಅದೃಷ್ಟದ ಚಿಹ್ನೆ - ಗೊಂಬೆ
5/ 12
ಸಿಂಹ: ಹಿಂದಿನ ವಿಚಾರ ನಿಮ್ಮ ಜೀವನದಲ್ಲಿ ಸ್ವಲ್ಪ ಭರವಸೆಯನ್ನು ತರಬಹುದು. ಕೆಲಸದಲ್ಲಿನ ಯಾವುದೇ ಹೊಸ ಬೆಳವಣಿಗೆಗಳು ಸದ್ಯಕ್ಕೆ ನಿಮ್ಮನ್ನು ನಿರಾಸೆಗೆ ದೂಡಬಹುದು. ಆಪ್ತ ಸ್ನೇಹಿತ ತಾತ್ಕಾಲಿಕ ನೋವನ್ನು ಉಂಟುಮಾಡಬಹುದು. ಅದೃಷ್ಟದ ಚಿಹ್ನೆ - ಬೀಗ
6/ 12
ಕನ್ಯಾ: ಜೀವನದಲ್ಲಿ ಹೊಸ ಮಾರ್ಗ ನಿಮ್ಮನ್ನ ಹುಡುಕಿ ಬರಲಿದೆ. ನಿಮ್ಮ ಕೆಲಸಕ್ಕಾಗಿ ನೀವು ಮೆಚ್ಚುಗೆಯನ್ನು ಪಡೆಯುವ ಸಾಧ್ಯತೆಯಿದೆ. ಬಹುನಿರೀಕ್ಷಿತ ಟ್ರಿಪ್ ಹೋಗುವ ಸಮಯ ಇದು. ಇಷ್ಟದ ವ್ಯಕ್ತಿಯೊಂದಿಗೆ ನೀವು ಹೆಚ್ಚು ಸಮಯ ಕಳೆಯುತ್ತೀರಿ. ಅದೃಷ್ಟದ ಚಿಹ್ನೆ - ಬಾಗಿಲು
7/ 12
ತುಲಾ: ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನ ಆಗಬಹುದು. ನಿಮ್ಮ ಮನಸ್ಸು ಇದರಿಂದ ಸ್ವಲ್ಪ ವಿಚಲಿತವಾದರೂ ನಂತರ ನೆಮ್ಮದಿ ಸಿಗುತ್ತದೆ. ನಿಮ್ಮ ಹಿಂದಿನ ಹವ್ಯಾಸ ಅಥವಾ ಆಸಕ್ತಿಯನ್ನು ಮತ್ತೆ ಆರಂಭಿಸಿ. ಅದೃಷ್ಟದ ಚಿಹ್ನೆ - ಕೆಂಪು ಪಾನೀಯ
8/ 12
ವೃಶ್ಚಿಕ: ನಿಮ್ಮ ಹಿಂದಿನ ತಪ್ಪು ಕೆಲವು ಗಾಯಗಳನ್ನು ಮಾಡಿದೆ, ಆದರೆ ಅದನ್ನು ಮರೆಯಲು ಇದು ಉತ್ತಮ ಸಮಯವಾಗಿದೆ. ಹಳೆಯ ಸ್ನೇಹಿತರಿಂದ ದೊಡ್ಡ ಸರ್ಪ್ರೈಸ್ ಕಾದಿದೆ. ಇತ್ತೀಚಿಗೆ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಜಾಗವನ್ನು ತೆಗೆದುಕೊಂಡ ಗೊಂದಲ ನಿವಾರಣೆ ಆಗುತ್ತದೆ. ಅದೃಷ್ಟದ ಚಿಹ್ನೆ - ನವಿಲು ಗರಿ
9/ 12
ಧನಸ್ಸು: ನಿಮ್ಮ ಕೆಲಸವನ್ನು ಸಮಯೋಚಿತವಾಗಿ ಮಾಡಲು ನಿಮ್ಮ ತಾಳ್ಮೆ ಸಹಾಯಕವಾಗಬಹುದು. ನಿಮ್ಮ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಳ್ಳಿ. ಇತರರ ಕೊಂಕು ಮಾತು ಗಮನಕ್ಕೆ ಬರುವ ಸಾಧ್ಯತೆಯಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ - ಗಾಜಿನ ಜಾರ್
10/ 12
ಮಕರ: ಒಂದು ಕೆಲಸಕ್ಕಾಗಿ ನೀವು ಸಾಕಷ್ಟು ಪ್ರಯತ್ನ ಮಾಡಿರಬಹುದು ಆದರೆ ಅದು ಅಷ್ಟು ಸುಲಭವಾಗಿ ಎಲ್ಲರ ಒಪ್ಪಿಗೆ ಪಡೆಯುವುದಿಲ್ಲ. ಕೆಲಸದ ಸ್ಥಳದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ನಿಮಗಾಗಿ ಯಾರೂ ಕಾಯುತ್ತಿದ್ದಾರೆ. ಅದೃಷ್ಟದ ಚಿಹ್ನೆ: ಉಂಗುರ
11/ 12
ಕುಂಭ: ನೀವು ಈಗಾಗಲೇ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡುವುದು ಉತ್ತಮ. ಸಹಾಯ ಮಾಡಲು ಹಲವಾರು ಜನ ಮುಂದೆ ಬರುತ್ತಾರೆ. ನೀವು ಸಹಾಯ ಮಾಡಿದ್ದ ವ್ಯಕ್ತಿ ನಿಮಗೆ ಮರಳಿ ಸಹಾಯ ಮಾಡಬಹುದು. ಅದೃಷ್ಟದ ಚಿಹ್ನೆ - ಪರದೆ
12/ 12
ಮೀನ: ನಿಮ್ಮ ಮನಸ್ಸಿನ ಮಾತನ್ನು ವ್ಯಕ್ತಪಡಿಸಲು ಇಂದು ಸೂಕ್ತವಾದ ದಿನ. ಅವಕಾಶವನ್ನು ನೀವು ಹಿಂದೆಂದೂ ಪಡೆದಿರಲಿಲ್ಲ. ಹಾಗಾಗಿ ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ಹೃದಯವನ್ನು ಖಾಲಿ ಮಾಡಿಕೊಂಡು, ಹೊಸ ಹೊಸ ಆರಂಭಕ್ಕೆ ಮುನ್ನುಡಿ ಬರೆಯಿರಿ. ಅದೃಷ್ಟದ ಚಿಹ್ನೆ - ಟೇಪ್
First published:
112