Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

ಸಿತಾರಾ ಹೆಸರಿನ ವೆಲ್​ನೆಸ್​ ಸ್ಟುಡಿಯೋ (Sitara Wellness Studio) ವೆಬ್​ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ

First published:

  • 112

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಮೇಷ: ಈ ದಿನ ನಿಮ್ಮ ಆದಾಯದಲ್ಲಿ ನಿರೀಕ್ಷಿತ ಹೆಚ್ಚಳ ಆಗಲಿದೆ. ಅಲ್ಲದೇ, ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ ಎನ್ನಲಾಗುತ್ತಿದೆ. ಅವಿವಾಹಿತರಾಗಿದ್ದರೆ ಈ ದಿನ ಉತ್ತಮ ಸಂಬಂಧವೊಂದು ಕೂಡಿ ಬರಬಹುದು. ಅದೃಷ್ಟದ ಚಿಹ್ನೆ: ಹೂವು

    MORE
    GALLERIES

  • 212

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ವೃಷಭ: ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗೆ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆಯಿರುವುದರಿಂದ ಸ್ವಲ್ಪ ಎಚ್ಚರ. ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ದೂರದ ಪ್ರದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಪ್ರೇಮ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಎನ್ನಬಹುದು. ಅದೃಷ್ಟದ ಚಿಹ್ನೆ: ಕೂದಲು

    MORE
    GALLERIES

  • 312

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಮಿಥುನ: ಈ ಸಮಯದಲ್ಲಿ ಉದ್ಯೋಗದಲ್ಲಿ ಕೆಲಸದ ಹೊರೆ ಬಹಳಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನೆಯ ಒಳಗೆ ಮತ್ತು ಹೊರಗೆ ಸಾಕಷ್ಟು ಒತ್ತಡ ಆಗುವುದರಿಂದ, ಆರೋಗ್ಯದ ಬಗ್ಗೆ ಗಮನ ಇರಬೇಕು. ಹಾಗೆಯೇ ಈ ದಿನ ಅನಿರೀಕ್ಷಿತ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ಕಣ್ಣು

    MORE
    GALLERIES

  • 412

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಕಟಕ: ಈ ದಿನ ಯಾವುದೇ ಹಣಕಾಸಿನ ವಹಿವಾಟು ಮಾಡಿದರೂ ಲಾಭವಾಗುತ್ತದೆ. ವೈವಾಹಿಕ ಬದುಕಿನಲ್ಲಿ ಕೆಲ ಸಮಸ್ಯೆಗಳು ನಿಮ್ಮನ್ನ ಕಾಡಬಹುದು. ಶಿಕ್ಷಕರು, ಕಲಾವಿದರು, ರಿಯಲ್ ಎಸ್ಟೇಟ್, ಐಟಿ ಜನರಿಗೆ ಸಮಯ ಅನುಕೂಲಕರವಾಗಿರಲಿದೆ. ಅದೃಷ್ಟದ ಚಿಹ್ನೆ: ಬಾಟಲಿ

    MORE
    GALLERIES

  • 512

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಸಿಂಹ: ಈ ದಿನ ರೈತರಿಗೆ ಮತ್ತು ಸಾಮಾಜಿಕ ಕ್ಷೇತ್ರದವರಿಗೆ ಅನುಕೂಲಕರ ಸಮಯ ಎಂದರೆ ತಪ್ಪಾಗಲಾರದು. ಅಲ್ಲದೇ, ಕೆಲ ಸ್ನೇಹಿತರ ಸಹಾಯದಿಂದ ಹಣಕಾಸಿನ ಪರಿಸ್ಥಿತಿಯು ಸಾಕಷ್ಟು ಸುಧಾರಿಸುತ್ತದೆ. ಯಾರಿಗಾದರೂ ಸಾಲ ಕೊಟ್ಟಿದ್ದರೆ ಅದನ್ನು ಮರಳಿ ಪಡೆಯಬಹುದು. ಅದೃಷ್ಟದ ಚಿಹ್ನೆ: ನಾಯಿ

    MORE
    GALLERIES

  • 612

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಕನ್ಯಾ: ಇಂದು ಉದ್ಯೋಗಿಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಅಲ್ಲದೇ, ನಿರುದ್ಯೋಗಿಗಳಿಗೆ ವಿದೇಶದಿಂದ ಹೊಸ ಆಫರ್ ಬರಲಿದ್ದುಮ ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದು. ವೈದ್ಯರು, ವಕೀಲರು ಮತ್ತು ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಬ್ಯಾಗ್

    MORE
    GALLERIES

  • 712

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ತುಲಾ: ಒಡಹುಟ್ಟಿದವರ ಕಾರಣದಿಂದ ಈ ದಿನ ಮನೆಯಲ್ಲಿ ಜಗಳ ಉಂಟಾಗುತ್ತವೆ. ಆದರೂ ಕೂಡ ಇಂದು ಕೌಟುಂಬಿಕವಾಗಿ ಕೆಲ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಅಲ್ಲದೇ ನಿಮ್ಮ ಹಣಕಾಸಿನ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಇತರರಿಗೆ ಸಹಾಯ ಮಾಡಿದರೆ ಉತ್ತ,. ಅದೃಷ್ಟದ ಚಿಹ್ನೆ: ದಾರ

    MORE
    GALLERIES

  • 812

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ವೃಶ್ಚಿಕ: ಈ ದಿನ ಉದ್ಯೋಗದಲ್ಲಿ ಅಧಿಕಾರಿಗಳಿಂದ ಉತ್ತಮ ಪ್ರೋತ್ಸಾಹ ಸಿಗಲಿದೆ. ದೂರದ ಸ್ಥಳಗಳಿಂದ ನಿಮಗೆ ಉತ್ತಮ ಮಾಹಿತಿ ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಕೂಡ ಇದೆ. ಇಂದು ಲವ್ ವಿಚಾರದಲ್ಲಿ ತಲೆ ಹಾಕಬೇಡಿ. ಅದೃಷ್ಟದ ಚಿಹ್ನೆ: ಉಂಗುರ

    MORE
    GALLERIES

  • 912

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಧನಸ್ಸು: ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಆಗಲಿದೆ. ಹಾಗೆಯೇ ವೃತ್ತಿಪರ ಕೆಲಸಗಳಲ್ಲಿ ಮುನ್ನಡೆ ಸಿಗಲಿದೆ. ಅಧಿಕಾರಾ ಯೋಗ ಸಿಗುವ ಸಂಭವವಿದೆ. ಇದರ ಜೊತೆಗೆ ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ಅದೃಷ್ಟದ ಚಿಹ್ನೆ: ಸೀರೆ

    MORE
    GALLERIES

  • 1012

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಮಕರ: ಸಂಬಂಧಿಕರ ಮಧ್ಯೆ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರ ಸಂಪರ್ಕ ನಿಮಗೆ ಸಿಗಬಹುದು. ಅಲ್ಲದೇ, ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ನೀವು ಇತರರಿಗೆ ಒಳ್ಳೆಯದನ್ನು ಮಾಡಿದರೆ, ನಿಮಗೂ ಒಳ್ಳೆಯದಾಗುತ್ತದೆ. ಅದೃಷ್ಟದ ಚಿಹ್ನೆ: ಗೊಂಬೆ

    MORE
    GALLERIES

  • 1112

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಕುಂಭ: ಇಂದು ನಿಮ್ಮ ಆರ್ಥಿಕ ಸ್ಥಿತಿ ಆಶಾದಾಯಕವಾಗಿರುತ್ತದೆ. ಕುಟುಂಬದ ಹಿರಿಯರಿಂದ ನಿಮಗೆ ಆರ್ಥಿಕ ಸಹಾಯ ದೊರೆಯುತ್ತದೆ. ಅದರಿಂದ ನಿಮ್ಮ ಸಾಲದ ಸಮಸ್ಯೆಗಳು ಬಹಳ ಮಟ್ಟಿಗೆ ಕಡಿಮೆಯಾಗುತ್ತವೆ. ಕೆಲಸದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಅದೃಷ್ಟದ ಚಿಹ್ನೆ: ಕಲ್ಲು

    MORE
    GALLERIES

  • 1212

    Daily Horoscope: ಈ ರಾಶಿಯವರು ಇಂದು ಪ್ರಪೋಸ್​​ ಮಾಡಿದ್ರೆ ಸಕ್ಸಸ್​ ಗ್ಯಾರಂಟಿ, ಒಳ್ಳೆಯ ಸಮಯ ಅಂದ್ರೆ ಇದೇ ನೋಡಿ

    ಮೀನ: ಈ ದಿನ ಅಧಿಕಾರಿಗಳು ಕೆಲವು ಜವಾಬ್ದಾರಿಗಳನ್ನು ನಿಮಗೆ ನೀಡಬಹುದು. ಅವಿವಾಹಿತರು ಮದುವೆ ಪ್ರಯತ್ನ ಮಾಡದಿರುವುದು ಉತ್ತಮ. ನಿರಾಸೆ ಆಗಬಹುದು. ಇಂದು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಹಣದ ಬಗ್ಗೆ ಎಚ್ಚರದಿಂದಿರಿ.ಅದೃಷ್ಟದ ಚಿಹ್ನೆ: ಬುಟ್ಟಿ

    MORE
    GALLERIES