Daily Horoscope: ಈ ಒಂದು ರಾಶಿಯವರಿಗೆ ಇವತ್ತಿಂದ ಫುಲ್ ಲಕ್, ಕೇಳಿದ್ದೆಲ್ಲಾ ಸಿಗುತ್ತೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಇಂದು ಬಹುನಿರೀಕ್ಷಿತ ಉತ್ತಮ ಆಫರ್ ನಿಮಗೆ ಬರುವ ಸಾಧ್ಯತೆ ಇದೆ. ಪ್ರಸ್ತುತ ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಮತ್ತು ಇತರರ ಮೇಲ್ವಿಚಾರಣೆಯನ್ನು ಹೆಗಲೇರುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಅದೃಷ್ಟದ ಚಿಹ್ನೆ: ಕೂದಲು
2/ 12
ವೃಷಭ: ಸ್ನೇಹಿತರ ಸಹಾಯದಿಂದ ವೈಯಕ್ತಿಕ ಸಮಸ್ಯೆಗೆ ಇಂದು ಪರಿಹಾರ ಸಿಗುತ್ತದೆ. ಪೋಷಕರಲ್ಲಿ ಒಬ್ಬರ ಆರೋಗ್ಯ ಸ್ವಲ್ಪ ತೊಂದರೆ ನೀಡುತ್ತದೆ. ವೈಯಕ್ತಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದರೂ ಎಲ್ಲದರ ಬಗ್ಗೆ ಕಾಳಜಿ ಅಗತ್ಯ. ಅದೃಷ್ಟದ ಚಿಹ್ನೆ: ಗೂಬೆ
3/ 12
ಮಿಥುನ: ಕೆಲಸದ ವಾತಾವರಣ ಹೆಚ್ಚಾಗಿ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳಿಗೆ ದೂರದ ಪ್ರದೇಶದಲ್ಲಿ ಉದ್ಯೋಗ ದೊರೆಯುವ ಸಂಭವವಿದೆ. ಆದಾಯದಲ್ಲಿ ಸ್ವಲ್ಪ ಏರುಪೇರಾಗಲಿದೆ. ಅದೃಷ್ಟದ ಚಿಹ್ನೆ: ನರಿ
4/ 12
ಕಟಕ: ಅನಗತ್ಯ ಖರ್ಚುಗಳಿಂದ ತೊಂದರೆ ಆಗುತ್ತದೆ. ಅನಿರೀಕ್ಷಿತವಾಗಿ, ಮದುವೆ ಆಗುವ ಸಾಧ್ಯತೆ ಇದೆ. ಹತ್ತಿರದ ಸಂಬಂಧಿಕರಿಂದ ಸಿಹಿ ಸುದ್ದಿ ಸಿಗಲಿದೆ. ಆರೋಗ್ಯ ಸುಸ್ಥಿರವಾಗಿರಲಿದೆ. ಅದೃಷ್ಟದ ಚಿಹ್ನೆ: ನೆಲ್ಲಿಕಾಯಿ
5/ 12
ಸಿಂಹ: ಈ ದಿನ ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳಬಹುದು. ಮಿತವ್ಯಯದ ತತ್ವಗಳನ್ನು ಅನುಸರಿಸಿದರೆ ಬಹಳ ಉತ್ತಮ. ಹಿಂದೆ ನಿಮ್ಮ ಸಹಾಯ ಪಡೆದವರು ನಿಮಗೆ ಬೆನ್ನು ತೋರಿಸಿ ಹೋಗುತ್ತಾರೆ. ಅದೃಷ್ಟದ ಚಿಹ್ನೆ: ಖಡ್ಗ
6/ 12
ಕನ್ಯಾ: ಆರ್ಥಿಕವಾಗಿ ಲಾಭ ಆಗುತ್ತದೆ. ಹೊಸ ಪ್ರಯತ್ನಗಳು ಪ್ರಾರಂಭವಾಗುತ್ತವೆ. ಕೆಲಸದ ವಾತಾವರಣ ಕೂಡ ಉತ್ತಮವಾಗಿರುತ್ತದೆ. ಕೆಲಸದ ಜವಾಬ್ದಾರಿಗಳಲ್ಲಿ ಬದಲಾವಣೆಗಳಿರುತ್ತವೆ. ಆರೋಗ್ಯ ಸುಸ್ಥಿರವಾಗಿದೆ. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಅದೃಷ್ಟದ ಚಿಹ್ನೆ: ಉಂಗುರ
7/ 12
ತುಲಾ: ನೀವು ಕೆಲಸ ಮತ್ತು ಕುಟುಂಬದ ವಿಷಯದಲ್ಲಿ ನೆಮ್ಮದಿ ಕಾಣಲಿದ್ದೀರಿ. ಕೆಲವು ಸಂಬಂಧಿಕರಿಂದ ಆಸ್ತಿ ಸಂಬಂಧಿತ ವಿವಾದಗಳ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬಬೇಡಿ. ಕೆಲಸದ ವಿಚಾರದಲ್ಲಿ ಎಚ್ಚರ. ಅದೃಷ್ಟದ ಚಿಹ್ನೆ: ಕೋಲು
8/ 12
ವೃಶ್ಚಿಕ: ಹಣಕಾಸಿನ ವ್ಯವಹಾರಗಳಲ್ಲಿ ಕೆಲವು ತೊಂದರೆಗಳು ಉಂಟಾಗುತ್ತವೆ. ಸ್ನೇಹಿತರಿಂದಾಗಿ ಕೆಲವು ಪ್ರಮುಖ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಪ್ರೇಮ ವ್ಯವಹಾರಗಳಲ್ಲಿ ಒಂದು ಹೆಜ್ಜೆ ಮುಂದಿಟ್ಟರೆ ಲಾಭ ಆಗಲಿದೆ. ಅದೃಷ್ಟದ ಚಿಹ್ನೆ: ಕನ್ನಡಿ
9/ 12
ಧನಸ್ಸು: ಇಂದು ಎಲ್ಲಾ ರೀತಿಯಿಂದಲೂ ಬಹಳ ಒಳ್ಳೆಯ ದಿನವಾಗಿರಲಿದೆ. ಯಾವುದೇ ಕೆಲಸ ಮಾಡಲು ಹೊರಟರೂ ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಸ್ವಲ್ಪ ಮಾತಿನ ಮೇಲೆ ನಿಗಾ ಇದ್ದರೆ ಸಣ್ಣ ಸಮಸ್ಯೆ ಕೂಡ ಬರುವುದಿಲ್ಲ. ಅದೃಷ್ಟದ ಚಿಹ್ನೆ: ಗುಲಾಬಿ
10/ 12
ಮಕರ: ಇಂದು ನಿರುದ್ಯೋಗಿಗಗಳಿಗೆ ಉತ್ತಮ ಆಫರ್ ಬರಲಿದೆ. ಮಾಧ್ಯಮ, ಶಿಕ್ಷಣ ಹಾಗೂ ಕಲಾ ಕ್ಷೇತ್ರದಲ್ಲಿ ಇರುವವರಿಗೆ ಇದು ಉತ್ತಮ ದಿನವಾಗಿರಲಿದೆ. ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು ಅಷ್ಟೇ. ಅದೃಷ್ಟದ ಚಿಹ್ನೆ: ನೀರು
11/ 12
ಕುಂಭ: ಯಾವುದೇ ಕಾರಣಕ್ಕೂ ಇಂದು ಹಣದ ಹೂಡಿಕೆ ಮಾಡಬೇಡಿ. ಅಲ್ಲದೇ, ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರ ಕೂಡ ಮಾಡಬೇಡಿ. ಅದರಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಸಹ ಇಂದು ಕಾಳಜಿ ವಹಿಸುವುದು ಅನಿವಾರ್ಯ. ಅದೃಷ್ಟದ ಚಿಹ್ನೆ: ಬಾಟಲಿ
12/ 12
ಮೀನ: ಕಷ್ಟಗಳು ಇಂದು ಸಕ್ಕರೆಯಂತೆ ಕರಗಿ ಹೋಗುತ್ತವೆ. ಮನೆಯಲ್ಲಿ ಸಂತಸದ ವಾತಾವರಣ ಮೂಡಿ ಬರಲಿದೆ. ಹಾಗೆಯೇ ಅನೇಕ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ. ಆರ್ಥಿಕವಾಗಿ ಲಾಭವಾಗುವ ದಿನ. ಅದೃಷ್ಟ ಚಿಹ್ನೆ: ದಾರ
First published:
112