Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

Horoscope Today April 22: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ದ್ವಿತೀಯ ಕೃತಿಕ ನಕ್ಷತ್ರ ಆಯುಷ್ಮಾನ್ ಯೋಗ ಕೌಲವ ಕರಣ ಶನಿವಾರ ಆಗಿರುತ್ತದೆ. ಹಾಗೆಯೇ ಈ ದಿನ ರಾಹುಕಾಲ 9.18ಎಎಂ ನಿಂದ 10.52ಎಎಂ ವರೆಗೆ, ಗುಳಿಕಕಾಲ 6.10ಎಎಂ ನಿಂದ 7.44ಎಎಂ ವರೆಗೆ, ಯಮಗಂಡ ಕಾಲ 1.59ಪಿಎಂ ನಿಂದ 3.33ಪಿಎಂ ವರೆಗೆ, ಸೂರ್ಯೋದಯ 6.10ಎಎಂ ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 7.38ಎಎಂ, ಚಂದ್ರಾಸ್ತ 849ಪಿಎಂ ಆಗಿರುತ್ತದೆ. ನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಮೇಷ ರಾಶಿ: ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಇಂದು ಎಲ್ಲಾ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಗೆ ಒಳ್ಳೆಯ ಭಾವನೆ ಇರುತ್ತದೆ.

  MORE
  GALLERIES

 • 212

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ವೃಷಭ ರಾಶಿ: ಹೊಸ ಕೆಲಸ ಪ್ರಾರಂಭಿಸುವುದನ್ನು ತಪ್ಪಿಸಿ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗುವುದಿಲ್ಲ. ಕೆಲಸದ ಸ್ಥಳದಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತೀರಿ.

  MORE
  GALLERIES

 • 312

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಮಿಥುನ ರಾಶಿ: ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಏಕಾಗ್ರತೆಯನ್ನು ಹೊಂದಿರುತ್ತಾರೆ. ಉನ್ನತ ಹುದ್ದೆಯಲ್ಲಿರುವವರಿಗೆ ಅನುಕೂಲ ಆಗುವುದು.

  MORE
  GALLERIES

 • 412

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಕರ್ಕಾಟಕ ರಾಶಿ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ವಿಶ್ವಾಸ ಇರುತ್ತದೆ. ಮನಸ್ಸಿನಲ್ಲಿ ಕಿರಿಕಿರಿಯ ಅನುಭವ ಇರುತ್ತದೆ.

  MORE
  GALLERIES

 • 512

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಸಿಂಹ ರಾಶಿ: ಕೆಲಸದಲ್ಲಿ ನೀವು ಬಹಳ ಶ್ರದ್ಧೆಯಿಂದ ಕಾರ್ಯನಿರತರಾಗಿರುತ್ತೀರಿ. ನಿಮ್ಮ ಸಾಮರ್ಥ್ಯ ಮೀರಿ ಯಾರಿಗೂ ಸಹಾಯ ಮಾಡಬೇಡಿ.

  MORE
  GALLERIES

 • 612

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಕನ್ಯಾ ರಾಶಿ: ರಾಜಕೀಯದಿಂದ ನೀವು ದೂರವಿರಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಒಳಿತು.

  MORE
  GALLERIES

 • 712

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ತುಲಾ ರಾಶಿ: ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಅಧಿಕಾರಿಗಳು ನಿಮ್ಮ ಬಗ್ಗೆ ತುಂಬಾ ಪ್ರಭಾವಿತರಾಗಿರುತ್ತಾರೆ. ಅನುಭವಿಗಳ ಸಹಾಯ ನಿಮಗೆ ಸಿಗಲಿದೆ.

  MORE
  GALLERIES

 • 812

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ವೃಶ್ಚಿಕ ರಾಶಿ: ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಜನರು ನಿಮಗೆ ಹೆಚ್ಚಿನ ಗೌರವವನ್ನು ನೀಡುತ್ತಾರೆ.

  MORE
  GALLERIES

 • 912

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಧನು ರಾಶಿ: ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲಕರವಾದಂತಹ ದಿನವಾಗಿದೆ. ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಧಾರ್ಮಿಕತೆಯತ್ತ ಹೆಚ್ಚು ಆಸಕ್ತಿ ಇರುತ್ತದೆ.

  MORE
  GALLERIES

 • 1012

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಮಕರ ರಾಶಿ: ಮಹಿಳೆಯರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಆನ್ಲೈನ ವ್ಯಾಪಾರಿಗಳಿಗೆ ನಷ್ಟ ಆಗಬಹುದು. ನಿಮ್ಮ ಆಲೋಚನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

  MORE
  GALLERIES

 • 1112

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಕುಂಭ ರಾಶಿ: ಕೆಲಸದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಕಲೆ ಮತ್ತು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತೀರಿ.

  MORE
  GALLERIES

 • 1212

  Horoscope Today April 22: ಹಬ್ಬದ ದಿನ ಈ ರಾಶಿಯವರಿಗೆ ಕಾದಿದೆ ಸರ್ಪ್ರೈಸ್​, ಡಬಲ್ ಆಗಲಿದೆ ಸಂಪತ್ತು

  ಮೀನ ರಾಶಿ: ವ್ಯಾಪಾರದಲ್ಲಿ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳು ಹೆಚ್ಚುವರಿ ಆದಾಯಕ್ಕಾಗಿ ಹೊಸ ಮೂಲವನ್ನು ಕಂಡುಕೊಳ್ಳಬೇಕು.

  MORE
  GALLERIES