Daily Horoscope: ಕೆಲ್ಸ ಕೆಲ್ಸ ಅಂತ ಆರೋಗ್ಯ ನೆಗ್ಲೆಕ್ಟ್ ಮಾಡ್ಬೇಡಿ, ಕೊನೆಗೆ ಆಸ್ಪತ್ರೆಯೇ ಗತಿ ಆಗುತ್ತೆ
ಸಿತಾರಾ ಹೆಸರಿನ ವೆಲ್ನೆಸ್ ಸ್ಟುಡಿಯೋ (Sitara Wellness Studio) ವೆಬ್ಸೈಟ್ ಅನ್ನು ನಡೆಸುತ್ತಿರುವ ಪೂಜಾ ಚಂದ್ರ (Puja Chandra) ಆಧ್ಯಾತ್ಮಿಕ ನೆಲೆಯಲ್ಲಿ ಜೀವನದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿದ್ದಾರೆ. ಹರೆಯದಿಂದಲೂ ರಾಶಿ ಭವಿಷ್ಯ, ಆಧ್ಯಾತ್ಮಿಕತೆಗೆ ಒತ್ತು ನೀಡುತ್ತಾ ಬಂದಿರುವ ಇವರು ಹೀಲಿಂಗ್ ಸೆಶನ್ಗಳನ್ನು ಕೂಡ ನಡೆಸುತ್ತಾರೆ. ರಾಶಿ ಭವಿಷ್ಯಗಳನ್ನು ಮಾಹಿತಿಪೂರ್ಣವಾಗಿ ತಿಳಿಸುವುದರಲ್ಲೂ ನಿಷ್ಣಾತರಾಗಿರುವ ಇವರು ರಾಶಿಯ ವಿಶೇಷತೆಯನ್ನು ಧನಾತ್ಮಕವಾಗಿ ತಿಳಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ
ಮೇಷ: ಈ ರಾಶಿಯವರಿಗೆ ಇಂದು ಅದ್ಭುತ ದಿನವಾಗಿರುತ್ತದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ. ನಿಮ್ಮ ಅಗತ್ಯಗಳಿಗಾಗಿ ನೀವು ಅವರ ಸಹಾಯವನ್ನು ಅವಲಂಬಿಸಬೇಕಾಗುತ್ತದೆ. ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಅದೃಷ್ಟದ ಚಿಹ್ನೆ: ನಾಣ್ಯ
2/ 12
ವೃಷಭ: ಈ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನ. ಹೊಸ ಕೆಲಸಗಳನ್ನು ಆರಂಭ ಮಾಡಬಹುದು. ಆಫೀಸ್ನಲ್ಲಿ ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ವಿವಾಹಿತರು ವೈವಾಹಿಕ ಜೀವನದಲ್ಲಿ ಅಪಾರ ಸಂತೋಷವನ್ನು ಅನುಭವಿಸುತ್ತಾರೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಛತ್ರಿ
3/ 12
ಮಿಥುನ: ಇಂದು ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳು ಕಂಡುಬರುತ್ತವೆ. ಸಾಲ ಬಾಧೆ ಕಡಿಮೆಯಾಗಲಿದೆ. ನಿರೀಕ್ಷಿತ ಆರ್ಥಿಕ ನೆರವು ದೊರೆಯಲಿದೆ. ಉದ್ಯಮಿಗಳು ಎಚ್ಚರಿಕೆ ವಹಿಸುವುದು ಉತ್ತಮ. ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಅದೃಷ್ಟದ ಚಿಹ್ನೆ: ಸಮುದ್ರ
4/ 12
ಕರ್ಕಾಟಕ: ಇಂದು ಪತಿ-ಪತ್ನಿಯರ ನಡುವೆ ಹಠಾತ್ ಭಿನ್ನಾಭಿಪ್ರಾಯ ಉಂಟಾಗುವುದು. ಕುಟುಂಬ ಸಂಬಂಧಿಗಳು ಕೆಲ ಸಮಸ್ಯೆ ಉಂಟು ಮಾಡುತ್ತಾರೆ. ಆದರೆ ಈ ದಿನ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಂಧುಗಳಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುವುದು. ಅದೃಷ್ಟದ ಚಿಹ್ನೆ: ಪಾಯಸ
5/ 12
ಸಿಂಹ: ಇಂದು ನೀವು ಸಾಧಕ-ಬಾಧಕಗಳ ಬಗ್ಗೆ ಚಿಂತಿಸದೆ ಏನನ್ನೂ ಮಾಡಲು ಪ್ರಯತ್ನ ಮಾಡಬೇಡಿ. ಸ್ನೇಹಿತರ ವಲಯದಲ್ಲಿ ನಿಮ್ಮ ಬಗ್ಗೆ ಗುಸುಗುಸು ಕೇಳಿ ಬರುತ್ತದೆ. ಬಹಳ ದಿನಗಳಿಂದ ಇದ್ದ ಅನುಮಾನಗಳು ದೂರವಾಗುತ್ತವೆ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅದೃಷ್ಟದ ಚಿಹ್ನೆ: ದಾರ
6/ 12
ಕನ್ಯಾ: ಇಂದು ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಏನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲ ದೂರವಾಗುತ್ತದೆ. ನಿರೀಕ್ಷಿತ ಹಣ ಕೈ ಸೇರಲಿದೆ. ಅದೃಷ್ಟದ ಚಿಹ್ನೆ: ಕಲ್ಲು
7/ 12
ತುಲಾ: ಇಂದು ಹಠಾತ್ ಆಯಾಸ ಉಂಟಾಗುವುದು. ನಿಮ್ಮ ಯೋಜನೆಗಳ ಬಗ್ಗೆ ಇತರರಿಗೆ ಹೇಳುವುದನ್ನು ತಪ್ಪಿಸುವುದು ಉತ್ತಮ. ವ್ಯಾಪಾರಸ್ಥರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ವ್ಯಾಪಾರ ಲಾಭ ಹೆಚ್ಚಾಗುತ್ತದೆ. ಅದೃಷ್ಟದ ಚಿಹ್ನೆ: ಕ್ಯಾಲೆಂಡರ್
8/ 12
ವೃಶ್ಚಿಕ: ಇಂದು ನೀವು ಸ್ಪರ್ಧೆಯಿಂದ ದೂರವಿರಲು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮೇಲಧಿಕಾರಿಗಳು ಹೇಳುವ ಮಾತುಗಳಿಂದ ಅಧಿಕಾರಿಗಳು ಗೊಂದಲಕ್ಕೊಳಗಾಗಬಹುದು. ಶಾಂತವಾಗಿ ಯೋಚಿಸುವುದು ಉತ್ತಮ. ಆರ್ಥಿಕವಾಗಿ ಲಾಭ ಇರಲಿದೆ. ಅದೃಷ್ಟದ ಚಿಹ್ನೆ: ದೇವರ ವಿಗ್ರಹ
9/ 12
ಧನು ರಾಶಿ: ಇಂದು ಕುಟುಂಬದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳು ನಿಮ್ಮ ಕೋಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ವ್ಯರ್ಥ ವಾದಗಳಲ್ಲಿ ತೊಡಗದೆ ಬಹಳ ಎಚ್ಚರಿಕೆಯಿಂದ ಮಾತನಾಡುವುದು ಪ್ರಯೋಜನಕಾರಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ನೀವು ಆಸಕ್ತಿ ಹೊಂದಿರುತ್ತೀರಿ. ಸಂಬಂಧಿಕರ ನಡುವಿನ ಹಳೆಯ ದ್ವೇಷಗ ಬದಲಾಗುತ್ತವೆ. ಅದೃಷ್ಟದ ಚಿಹ್ನೆ: ಬಾಟಲಿ
10/ 12
ಮಕರ: ಇಂದು ಯಾವುದೇ ಕೆಲಸವನ್ನು ಮಾಡುವ ಮೊದಲು ಅದನ್ನು ಹೇಗೆ ಮಾಡಬೇಕೆಂದು ಗೊಂದಲಕ್ಕೆ ಒಳಗಾಗುತ್ತೀರಿ. ಆತುರದ ನಿರ್ಧಾರಗಳನ್ನು ತಪ್ಪಿಸುವುದು ಲಾಭದಾಯಕ. ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ಅದೃಷ್ಟದ ಚಿಹ್ನೆ: ಗುಲಾಬಿ
11/ 12
ಕುಂಭ: ಇಂದು ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ನಿಮ್ಮ ಆಲೋಚನೆಗಳನ್ನು ಕಾರ್ಯಗತಗೊಳಿಸಿದರೆ ಯಶಸ್ವಿಯಾಗುತ್ತೀರಿ. ಸ್ಪಷ್ಟ ಮನಸ್ಸನ್ನು ಹೊಂದಿರಿ. ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬೇಡಿ. ಅದೃಷ್ಟದ ಚಿಹ್ನೆ: ಹಡಗು
12/ 12
ಮೀನ: ಇಂದು ನಿಮ್ಮ ವಿರುದ್ಧ ಕೆಲವರು ಕೆಲಸ ಮಾಡುತ್ತಿರುವುದರಿಂದ ಗಮನ ಅಗತ್ಯ. ಬಿಕ್ಕಟ್ಟಿನ ಸಮಯದಲ್ಲಿ ನಿರೀಕ್ಷಿತ ಸಹಾಯ ಸಿಗುವುದಿಲ್ಲ. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರುತ್ತದೆ. ಕೆಲವೊಮ್ಮೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತೀರಿ. ಅದೃಷ್ಟದ ಚಿಹ್ನೆ: ಮೈಕ್
First published:
112